ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩) ದೂತಪರ್ವ” 213 213 ಆಗ ಸರ್ವವಿಷಯದಲ್ಲಿಯೂ ದುರ್ಯೋಧನನ ಜಹಾಸೆ, ಭಾನುಮತಿ ಬರೆ ಮುಖದ ಮುಸುಕಿನ ಮನಿ ನೂಕಿದನಿರುಳನುದಯಾ ನೂನಮಂಗಳಪಟಹ 1 ಶಂಖಧನಿಯ ಮಾಣಿಸಿದ | ಭಾನುವಿಂಗರ್ಮ್ಯಾದಿಕೃತವ ನೇನುವನು ಮನ್ನಿಸದೆ ಚಿತ್ತದೊ ಜೇನ ನೆನೆದ ಭೂಪನಿದ್ದನು ಖತಿಯ ಭಾರದಲಿ || ೩ ಬೇಟೆ ನಿಂದುದು ಗಜತುರಗದೇ ಮಾಟ ಮಾತು ಕೇಳ ಮೇಳದ ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತಮೊದಲಾದ | ನಾಟಕದ ಮೊಗರಂಬವೆನಿಪ ಕ ವಾಟ ತೆಗೆಯದು ಹೊತ್ತಸೂಯದ ಕೋಟಲೆಯ ಕಡುಹಟ ಕನರಿತು ನೃಪನ ತನುಮನವ || ೪ ದೋಣಭೀಷ್ಮಾದಿಗಳು ಸಮಯವ ಕಾಣರುಣಿದಪಸಾಯಿತಸಚಿವ ಶ್ರೇಣಿ ಬಾಗಿಲ ಹೊಲಿಗೆ ನಿಂದುದು ಮತ್ತೆ ಮನೆಗಳಲಿ | ಕಾಣದೆ ಳ ಪೈಕದ ಸುವೇನೆಯ ರಾಣಿಯರ ದುರ್ವನದ ಬೆಳಕಿನ ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ || ೫. ಆಗ ಜನಗಳ ಸ್ವಚ್ಛಂದಾಚರಣೆ, ಸಮಯವಿರಂತೆ ಮನ ಭ್ರಮದ ಬಿಗುಹಿನ ಕೇರಿಕೇರಿಯ ಕುಮತಿಗಳ ಗುಜಗುಜಿನ ಗುಪ್ತದ 3 ಮುಸುಕುಕೈದುಗಳ | 1 ರಭಸ, ಕ, ಖ. 2 ಕಾಣೆನೋ ಚ ಟ 8 ವಾರ್ತೆಯ ಕ, ಖ,