ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

268 ಮಹಾಭಾರತ [ಸಭಾಪರ್ವ ಬತಿಕ ನಿನ್ನನೆ ಮಾರಿದನಲಾ ಕೌರವೇಂದ್ರನಿಗೆ | ತಿಳಿದು ಭೀಮಾರ್ಜುನರು ನೀವೆ ನಿ ಮೊಳಗೆ ಬಲಿದಿಹುದೆನಲು ಖತಿಯಲಿ ಮುಳಿದು ಬೈದರು ಭೀಮಪಾರ್ಥರು ಜಗಿದು ಸಾಬಲನ || ೧೯ ದೇಹಿಗೆರದೇ ದೇಹವೆವೋ ದೇಹಿ ಭೂಪತಿ ಧರ್ಮ ಪುತ್ರನ ದೇಹವಾವಿದರೊಳಗೆ ನಿನ್ನ ಕಮಂತ್ರಭಾಷಿತದ | ಊಹಿಕೊಂಬುದೆ ಕಪಟದಿಂದವ ಗಾಹಿಸುವ ಸಾಕಿನ್ನು ಮೇಲ೧ ಗಾಹುಗತಕಗಳನ್ನೊಳಂದರು ಜಗಿದು ಸಾಬಲನ | 20 ಮೇಲೆ ಹೇಳುವುದೇನು ಸಾರಿಯ ಸಾಲು ಮುರಿದುದು ಸೆಟಿಯ ಕಳವಿನ ಕಾಲು ಕೀಳನೆತ್ತ ಬಲ್ಲರು ಕುಟಲಕೋವಿದರ | ಹೇಳುವದಖಿಂ ಮುನ್ನ ಶಕುನಿಗೆ ಬೀಜುವುವು ಬೇಕಾದ ದಾಯವು ಕೌಳಿಕದ ವಿಧಿವಶ ತೊಡಕಿತು ಕೆಡಹಿತರ್ಜನನ || ೧ ಸೋತಿರರಸರೆ ಮತ್ತೆ ಹೇ ದೌತಶಿಖಿಗಾಹುತಿಯನೆನೆ ಕುಂ ತೀತನುಜನೊಡ್ಡಿದನು ವಿಗಡಬಕಾಸುರಾಂತಕನ | ಆತುದೊಂದರಘಳಿಗೆ ಸಾಬಲ ಸೋತ ಧರ್ಮಜ ಗೆಲಿದನವನಿಸ ಸೋತ ಸಾಬಲ ಗೆಲಿದನೆಂಬವೊಲಾಯ್ತು ಘನರಭಸ || ೧೦ ಆಹಲಗೆ ಸೋತುದು ಯುಧಿಷ್ಠಿರ ನೂಷೆ ಮುರಿದುದು ಮುಂದುಗೆಟ್ಟನು