ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ತಪರ್ವ 297 297 ಋಷಿಗಳತಿತಾರ್ಕಿಕರು ಕರ್ಮ ವ್ಯಸನಿಗಳು ಬಾಹಿರರು 1 ಮಿಕ್ಕಿನ ವಿಷಯವೆಳಾನುಗಳು ಮೂಢಮನುಷ್ಯರೆಂಬವರು | ಒಸೆದು ನಿನ್ನವನೆಂದು ನೆನೆವಗೆ ಬಸಿದು ಬೀಳುವ ಕೃಪೆಯ ನೀ ತೋ ಆಸೆ ಯಿದೇಕೈ ಕೃಪ ಯೆನಗೆಂದೊಲಿದಳಾ ತರಳ | ೧೩೦ ತುಸಮೊದಲು ಚತುರಾಸ್ಯಪರ್ಯಂ ತೆಸೆವುದೈ ಭುವನದಲಿ ಜೀವ ಪ್ರಸರವಿದ್ದುದು ದುಃಖಸಖ್ಯದ ತಾರತಮ್ಯದಲಿ | ಉಸುರಪಸರಣವಿಲ್ಲಿದೆನ್ನು ಬೃಹದ ಭೀತಿಯ ಬೇಗೆ ಮಿಗೆ ದಾ ಹಿಸುವುದೈ ಕಾರುಣಾನಿಧಿಯೆಂದೊಡಲಿದಳು ತರಳ | ೧೩೧ ಏಕಹಸ್ತದಲಂಬರವ ಹಿಡಿ ದೇಕಹಸ್ತವ ನೆಗಹಿ ಮೊಯಿಡೆ ಲೋಕನಾಥ ಮುಕುಂದ ತಾನದ ಕೇಳದಂತಿರಲು | ಆಕೆ ಮನದೊಳಗದು ತನಗಿ. ಸ್ನೇಕೆ ಮನದಭಿಮಾನವೆನುತಲೆ ಲೋಕಸುಂದರಿ ಕರವೆರಡ ಮುಗಿದೆಯೋಂಲಿದಳು || ೧೩೦ ನಂದಗೋಪಕುಮಾರ ಗೋಪೀ ವೃಂದವಲ್ಲಭ ದೈತ್ಯಮಥನ ಮು ಕುಂದ ಮುರಹರ ಭಕ್ತವತ್ಸಲ ಘನಕ್ಷಪಾಜಲಧಿ | ನೊಂದೆನೈ ನುಗ್ಗಾ ದೆನೈ ಗೋ ವಿಂದ ಕೃಪೆಮಾಡಕಟೆನುತ ಪೂ ರ್ಣೆಂದುಮುಖಿ ಹಲುಬಿದಳು ಬಲುತೆರದಿಂದಲಚ್ಚುತನ || ೧೩೩ 1 ಕೋವಿದರು ಚ BHARATA-Von. IV. 38