ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ಮಹಾಭಾರತ [ಸಭಾಪರ್ವ ೩೦ ಪರಿವಳಯವಾಮೀಕ್ಷೆಗಳ ಪರಿ ಕರದ ವಿವಿಧ ವ್ಯಮಯಬಂ ಧುರದಲೆಸೆದುದು ಯಜ ವಾಟಿಕೆ ರಾಜಸೂಯದಲಿ | ಎಳಸಿದರು ಪರಿಮಧ್ಯಮಾನಾ ನಳನನಗ್ಗದ ಸುಪ್ರಣೀತಾ ನಳನನಾಹವನೀಯಗಾರುಹಪತೃದಕ್ಷಿಣದ | ಜೂಲಿತವೆನೆ ಮೃಗಚರ್ಮವೀಜನ ವಳಯದಲಿ ಪ್ರಾಗಂತದಲಿ ಸರಿ ಮಿಳಿತವಾಯ್ತು ಸದಸ್ಯರುಗ್ರನ ವಿಧಾನದಲಿ || ೩೧ | ಆಗ ಸಂಡಿತರ ವಿಚಾರ 1 ಏವಮಾನಿತಮಿತಿ ಚ ಸಂ 2 ಭಾವನಿಯಮಿದಂ ಚ ನೈತ ದ್ಯಾವಮಿದಮೇವಂ ಚ ಶ್ರುತಿಸಂಸಿದ್ದ ವಿದವೆಂಬ | ಕೋವಿದರ ಕಳಕಳಿಕೆ ಯನ್ನೂ ನ್ಯಾವಮರ್ದದ ರಭಸಮಿದು ಭೂ ಪಾವಳಿಗಳುಸಹಾಸಘೋಪಕೆ ಕವಚವಾಯ್ಕೆಂದ || ೩೦ 0 2 ವ್ಯಾಹೃತಿಯ ಶಿಕ್ಷಾಕ್ಷರದ ವಿಮ ಲಾಹುತಿಯು ಸಾವಪತಿ ಸೋದು ' ತಂದುದು ಸುರರ ಸುಹವಿರ್ಭಾಗಭೋಜಿಗಳ | ಲೋಹಿತಾಕ್ಷನ ರಚನೆಯೊಳು ಹರಿ ಪಹರಿಯಳುಬ್ಬೆದ್ದು ವರ್ಚಿಗ| ೪ಾಹ ಸಪ್ತಕವೇ ಸಹಸ್ರಕವೆನಲು ಹೊಸತಾಯ್ತು || ೩೦ 1 ಏವಮೇತ ವನಿತಿ ಸಂ, ಡ, ಏವಮೇವಸ್ಯದಿತಿ ಸಂ, ಚ, 2 ನೈವಮಿದ, ಚ, 3 ಸೋಹಿ, ಚ. --.