ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ದ್ಯೋತಸರ್ವ 265 ಭೂರಮಣ ಹೇಡೆನಲು ರೇಖೆಯ ಬಾರಿಯೊಡ್ಡಕೆ ಪದ್ಯಸಂಖ್ಯೆಯ ಭರಿಧನವಿದೆ ದಾಯಕೆಂದನು ಧರ್ಮನಂದನನು || ೬ ಬರಹಕಿಮ್ಮಡಿ ನೋಟಿನಡಿ ಸಾ ವಿರದ ಮಡಿ ಪರಿಯಂತವಿಕ್ಕಿತು ಹರುಷ ನಗೆ ಕೊನೆಯಾಯ್ತು ಹೆಚ್ಚಿತು ಕಲಿವಾಲಾವೇಶ | ಸ್ಥಿರವೆ ಹಿಂಗಿತು ವಾಸಿ ಮಾಡಿನ ದುರುಳತನವುಚ್ಚೆದ್ದು ದಡಿಗಡಿ ಗರಸನೊಡಿದ ಮೇಲೆ ಮೇಲೆತ್ತುವನು ಜೋಡಿಸಿದ | v ತೀರಿತಿಂದ್ರಪ್ರಸ್ಥದುರುಭಂ ಡಾರ ತನ್ನ ರಮನೆಯ ಪೈಕದ ವಾರಕದ ಭಂಗಾರವೊಡ್ಡಿತು ಕೋಟಿಸಂಖ್ಯೆಯಲಿ | ಸೇರಿತದು ಕುರುಪತಿಗೆ ರಾಯನ ನಾರಿಯರ ರತ್ನಾಭರಣಪ್ಪಂ ಗಾರವೊಡ್ಡಿತು ಕೊಂಡು ಮುಗಿತು ಖಡ್ಡತನ ನೃಸನ | ೯ ನಕುಲಸಹದೇವಾರ್ಜನರ ಮಣಿ ಮಕುಟಕರ್ಣಾಭರಣಪದಕಾ ದಿಕಸಮಸ್ತಾಭರಣವೊಡ್ಡಿತು ಹಲಗೆ ಯೊಂವಲಿ 1 | ವಿಕಟಮಾಯಾವಿಷವಕರ್ಮವ 2 ನಕಟ ಬಲ್ಲನೆ ಸಾಧುಜನಸೇ ವಕನು ಸೋತನ ಸಾಧ್ಯವಾವುದು ವಿಧಿಯ ಮಹಿಮೆಯಲಿ ॥ ೧೮ ಧರ್ಮರಾಯನನ್ನು ಕುರಿತು ಶಕುನಿಯ ಬಿರುನುಡಿಗಳು ಸೋತೆಲಾ ಕೌಂತೇಯ ನಿಮಿತ್ನಕೆ ಬೀತುದೇ ನಿನ್ನ ಧಿಕಸಿರಿ ವಿ 1 ರೋಪ್ರತಿಮೀರದಲ್ಲಿ ೩. 2 ಪ್ರತಿಮೀರವ, ೩, BHARATA-Von, TV, - - 34