ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಅರ್ಘಾಹರಣಪರ್ವ 167 ಗಗನಮಣಿ ಶಂಕರವಿರಿಂಚಾ ದಿಗಳು ದೇವನ ರೂಮಪದೊ ೪ಗತಾಮರನಿಕರವಿಹುದಿದನಳುವರಾರೆಂದ || 09 ಪ್ರಳಯದಲಿ ಧರೆ ಕವಿಗುವುದು ಜಲ ದೊಳಗೆ ತಜಲ ವಡಗುವದು ಶಿಖ ಯೊಳಗೆ ತತ್ರಾವಕನು ಪವನದೊಳಾತನಭದಲಿ | ಬಟಿಕಹಂತದಲಿ ಗಗನವೆ ನಿಲುಗು ಹಂಮು ಮಹತ್ತಿನಲಿ ಮಹ ದಣಿವು ಮಾಯೆಯೊಳಾಕೆಯಡಗುವಳೀತನಂಘ್ರಯಲಿ || ೨೪ ಧರಣಿ ತಾನೈವತ್ತು ಕೋಟಿಯ ಹರಹು ಭೂಮಿಗೆ ಹತ್ತುಮಡಿ ಖ ರ್ಗರ ಕಟಾಹವದಕ್ಕೆ ದಶಗುಣ ದಶಗುಣೋತ್ತರದ | ಪರಿವಿಡಿಯಲುದಕಾಗ್ನಿ ಹರಿವು ಸ್ಮರವಹಂಮಹದಾದಿಸಪ್ಪಾ ವರಣವೀಬ್ರಹ್ಮಾಂಡವೀತನ ರೋಮರೋಮದಲಿ ! ೦೫ ದೇವನಂಗೋಪಾಂಗದಲಿ ವೇ ದಾವಳಿಗಳುಚ್ಛಾಸದಲಿ ತೀ | ಥಾವಳಿ ೦ಬುಜದ ಮಕರಂದದಲಿ | ಪಾವನಕೆ ಪವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯುವ ದಾವ ಲೆಕ್ಕದೊಳಿತನಿಹನೆಂದವರಾರೆಂದ || ವಿಶ್ವಶಿಲ್ಪದ ಕುಶಲಹಸ್ತನು ವಿಶ್ವರಕ್ಷೆಯ ಮಂತ್ರವಾದಿಯು ವಿಶ್ವಸಮಿಧೆಯೊಳಗ್ನಿ ಕಾರ್ಯದ ಬ್ರಹ್ಮಚಾರಿವಟು | 0

c೬