ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ದೂತಪರ್ವ 223 223 ಅ ಪಾಂಡವರ ಮನೆಯಲ್ಲಿ ತನಗಾದ ಅವಮಾನವನ್ನು ದುರ್ಯೋ ಧನನು ಹೇಳುವಿಕೆ, ಮುಂದೆ ವಿಮಲಸ್ಪಟಿಕಭೂಮಿಯ ನೊಂದು ಠಾವಿನಲೀಹಿಸುತ ಕೊಳ ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆಟಿಗ || ಅಂದು ದೌ ಪರಿಸಹಿತ ನಾರೀ ವೃಂದ ಕೈಗಳ ಹೊದ್ದು ಮಿಗೆ ಘೋ ಪೆಂದು ನಕ್ಕುದು ನೊಂದು ತಲೆವಾಗಿದೆನು ಅಜ್ಞೆಯಲಿ || ೩ ಊಹೆಯಲಿ ತಡವರಿಸಿ ಹೆಜ್ಜೆಯ ಗಾಹುಗತಕದೊಳಿಡುತ ಕಾಂತಿಯ ಸಹನಖಿಯದೆ ಬೀದಿಯಲಿ ಕಂಡೆನು ಸರೋವರವ | ಆಹರಿಬವನು ಮುಖವೆನೆಂದದ ನೂಹಿಸಿದೆನಾಸ್ಪತಿಕವೆಂದು ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಪ್ಪ ದಲಿ ! || ರ್೩ ಮತ್ತೆ ಘೋಡೆಂದರು ನೃಪಾಲನ ಮತ್ಯಕಾಶಿನಿಯರು ಯುಧಿಷ್ಠಿರ ನಿತ್ತ ದಿವ್ಯದುಕೂಲವನು ತಡಿಗಡ ತೊಡಚಿದೆನು | ಬತ್ತಿ ತನ್ನ ಭಿಮಾನಜಲನಿಧಿ ಮತ್ತೆ ಮಾರಿಯ ಮಸಕವನು ನೀವೆ | ಚಿತ್ತವಿಸಿರೇ ಬೊಪ್ಪ ಯೆಂದನು ಕೌರವರ ರಾಯ || ೪೦ ನಂಬಿ ಸಿದುದೊಂದೆಡೆಯ ಬಾಗಿಲು ಬಿಂಬಿಸಿತು ಭಿತ್ತಿಯಲ್ಲಿ ತತ್ತ್ವ ತಿ ಬಿಂಬವೆಂದಾನಯನದ ಹಾಯನು ಚೌಕದಲಿ | ಎಂಬೆನೇನನು ಹೊರಟೆ ನಗುವ 1 ಸರಿಯಂತ, ಡ. 2 ಲಿಂಬಿ, ಖ. ಈ