ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ]. ಅರ್ಘಾಹರಣಪರ್ವ _159 169 ೪೭ ೨ ೧ - ೧ 8v ಗುರುವ ಗುರುವನುವಖಿಳವಿದಾ ಪರಿಣತರ ಪರಿಣತನು ವೀರನು ಧುರದ ವೀರನನಲಿವನಿಂತಿದು ಲೋಕವಿಖಾಂತ | ಗರುವನಲ್ಲ ಸುನೀಗ ವಿದ್ಯಾ ಪರಿಣತನು ತಾನಲ್ಲ ಘನಸಂ ಗರದೊಳವನಾಳಲ್ಲ ಕ್ಷಸ ನನಲಿವನಿಂತೆಂದ !! ಅರಸನರಸನು ಕಾದಿ ಹಿಡಿದಾ ದರಿಸಿ ಬಿಟ್ಟು ತದೀಯರಾಜ ೪ರಿಸಿದೊಡೆ ಗುರುವಾತನಾತಂಗಿದುವೆ ಶುತಿಸಿದ | ಅರಸುಗಳನನಿಬರನು ಸೋಲಿಸಿ ಮರಳಿ ರಾಜ್ಯದೊಳಿರಿಸನೇ ಮುರ ಹರನು ಗುರುವಲ್ಲಾ ಮಹೀಶರಿಗೆಂದನಾಭೀಷ್ಮ || ಮಗಧಸುತನೀಸಲಹಂಸನ | ಮಗನಿಶುಂಭನ ಸೂನು ನರಕನ ಮಗನು ಪೌಂಡ್ರಕದಂತವಕನ ತನುಜರಿವರೆಲ್ಲ | ಹಗೆಯ ಮಾಡಿ ಮುರಾಂತಕನ ಕಾ ಳಗಳಲ್ಲರನಿಕ್ಕಿ ಪಟ್ಟವ ಬಿಗಿಸಿ ಕೊಂಡವರಲ್ಲವೇ ಹೇಪಂದನಾ ಭೀಷ್ಮ || ಜ್ಞಾನವೃದ್ಧರು ವಿಪರಲಿ ಸ ನಾನನೀರು ಶರ್ಯವೃದ್ದರು ಮಾನವೇಂದ್ರರೊಳಧಿಕವಿದು* ರಾಣಸಿದ್ದವಲೆ | ಜ್ಞಾನವೃದ್ಧನು ಕೃಷ್ಣನಾಹವ ದೀನನೇ ಘನರ್ತನೆಂಬುವ ತಾನಖಿಯನೇ ಚೇದಿಪಾಲಕನೆಂದನಾಭೀಷ್ಮ || ಏನನೆಂಬೆನು ಧರ್ಮತತ್ವಿ ಧಾನದಲಿ ಮುಸಿಮುಖರಿವರ ರ್8 3{೦