ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಝೂತಪರ್ವ 317 ವಿದುರನ ಮಾತು ಇದಕೆ ನಿಸ್ಸಂದೇಹವೈ ವರ ಸುದತಿಯನು ನೀ ಬೇಡಿಕೊಳು ಯ ಜ್ಞದಲಿ ಪಾವಕಗುದಿಸಿದೀಪಾಂಚಾಲಿ ಮಾನವಿಯೆ | ಇದು ಭವತ್ಸಂತಾನವಿಲಯಾ ಸ್ಪದ ಕಣಾ ನಡೆ ಪಾಪಿಯೆಂದಾ ವಿದುರ ಗೌತಮ‌ಕಿದರು ಧೃತರಾಷ್ಟ್ರ ಭೂಪತಿಯ || ೫೬ ಅತಿಮಥನದಲಿ ಮುನ್ನ ದಿವಿಜರ ಪತಿಗೆ ವಿಷವದು ದೊರೆತವೊಲು ನಿಜ ಸುತನ ಸರಸದೂಂತ ಕಡೆಯಲಿ ವಿರಸವಾದುದಲ ! ಹಿತರ ಕುಲಶಾಲಕರ ಸುದತಿಯ ನತಿಗಳದ ಫಲವಾಯ್ತು ದ್ರುಪದನ ಸುತೆಯ ನೀ ಸಂತೈಸು ನಡೆ ನಡೆ ಯೆಂದನಾವಿದುರ ಪದಿಯನ್ನು ಕುರಿತು ಧೃತರಾಷ್ಟ್ರನ ಸಮಾಧಾನ, ಬೇದ ಮಿಗೆ ಹರಿತಂದು ನೃಪತಿ ತ ಇದರಿಯ ನುಡಿಸಿದನು ಮಗಳ ವಿ ಪಾದವನು ಬಿಡು ಮಾತ್ರ ಮನ್ನಿಸು ಮಾವ ನಾ ನಿನಗೆ || ಇದುರಾತನ ಮಾತ ಬೇಡ ವಿ ಭೇದವೇ ದುಶ್ಚಳಗೆ ನಿನಗೆ ದಾದರಿಸಿ ನುಡಿದನು ವಿಪತ್ತಿನಲಾಮಹಾಸತಿಯ || Hy ದೌಪದಿಯ ಉತ್ತರ, ಮಗಳಹೆನು ಸೊಸೆಯಹೆನು ನಿಮ್ಮ ಮಗನ ಕಣಿ ಗೆ ಕಾಳಕೂಟದ ಮಗಳ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವರ |