ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಮಹಾಭಾರತ [ಸಭಾಪವ ಅರಸ ಕೇಳುವೇಳಯಲಿ ನಟಿ ಯರಸ ಸಕಲದಿನೌಕಸರುಗಳು ವೆರಸಿ ಪುಷ್ಪಕಮಾರ್ಗದಿಂದೈ ತಂದು ರುಕ್ಕಿಣಿಯ || ಅರಸನನು ಕಿರ್ತಿಸುತಲಾಪುರ ವರದರಸಿ ಮಾಲಿಕೆಯ ಪುಪ್ಪದ ಸರಿವಡೆಯ ಹೊನಲಿನಲಿ ಬಂದರು ಮರಳಿದರು ಪುರಕೆ || 88 ೪೫ ಏನನೆಂಬೆನು ಭೂಪ ಕಾಲನ ಸೂನುವಿನ ಸುಮಾನವನು ಸವ ಮಾನನಂದನನುತ್ವ ಹವನರ್ಜನನ ಹರುಷವನು | ಮಾನನಿಧಿಮಾದ್ರೀಕುಮಾರರ ಸಾನುಭಾವವನಾಮಹೀತನ ಮಾನಿನಿಯ ಮನದೊಲವನಭಿವರ್ಣಿಸುವೊಡರಿದೆಂದ || ಅರಸ ಕೇಳೆ ಕೈಗೆ ಕಪಾಳಗ ಳರಸಗೆಲ್ಲರು ಮೃಗವರನ ಶಂ ಕರಸವಾರಾಧನೆಗೆ ಹದನೇನೆಂದು ಕೈಮುಗಿಯೆ | ಅಅಹಿದನು ಕಟ್ಟಿರ್ದ ಕಂಭದಿ ಹರನ ಹರಿ ನಿರ್ಮಿಸಲು ಹರಿನತಿ ಭರದಿ ಸಾವನಮೂರ್ತಿ ಬಿಜಯಂಗೈದನೊಲವಿನಲಿ || 'M ೪೬ ಆಮುಕುಂದನ ಕೆಲಬಲದಲಾ ಭೂಮಿಪತಿ ವಿದುರಾದಿಗಳು ಹಿಂ ದಾ ಮುನೀಶ್ವರನಿಕರವನಿಬರ ಹಿಂದೆ ಭೂವರನು || ಹೊಮಶಾಲೆಗೆ ನಡೆದು ಕಪ್ಪನ ನೇಮದಲಿ ತಂತಮ್ಮ ಠಾಣದ " ಸೀಮೆ ತಪ್ಪದೆ ತನತನಗೆ ಕುಳ್ಳಿರ್ದರೋಲವಿನಲಿ | ಲಿ ' ೪೭