ಪುಟ:ರಾಮರಾಜ್ಯ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾರನೆಯ ಪ್ರಕರಣ ಧ್ಯಾನಗರದ ರಾಜಸಿಂಹಾಸನವನ್ನ ಧಿಸುವ ಪ್ರತಿಯೊಬ್ಬರು ತಪ್ಪು ಸುರಭೌಮತ್ವವನ್ನು ಸೂಚಿಸುವುದಕ್ಕಾಗಿ ಅಶ್ವಮೇಧಯಜ್ಞವನ್ನಾ ಚರಿಸುವುದುಂಟು. ಅವರಂತರ ನಾನು ಅರ್ಕಮೇಥವಾಚರಿಸ ಬೇಕೆಂದು ಸಂಕಲ್ಪಿಸಿರುವನು. ಈ ಮಹಾಕಾರವನ್ನು ಸಾಂಗವಾಗಿ ನಿಲಿವರಿಸತಕ್ಕ ಪ್ರಯತ್ನದಲ್ಲಿ ನೀವೆಲ್ಲರೂ ನಿರತರಾಗಬೇಕು! ಕತು:- ಅಶ್ವಮೇಧಯಜ್ಯದ ಇತಿವೃತ್ತವೇನು ? ಶ್ರೀರಾಮ:-ಕತ್ತು ! ಆಮೇಧವನ್ನಾಚರಿಸಲವೇಕ್ಷಿಸುವ ರಾಜನು, ಈತನ ಲಕ್ಷಣಗಳಿಂದಡಗರಿದ ತುರಗವನ್ನು ಚೆನ್ನಾಗ ಲಂಕರಿಸಿ, ಅದರ ಮುಖದಮೇಲೆ ತನ್ನ ಸಾರಭೌಮತ್ವವನ್ನು ಸೂ ತಿಸತಕ್ಕ ಫಲಕವನ್ನು ಕಟ್ಟಿ, ಛದ ದಕ್ಷಿಣಕ್ಕದನ್ನು ಬಿಡುವುದು, ಅದರೊಂದಿಗೆ ತನ್ನ ಸೇನಾನಾಯಕರನ್ನೂ ಸೈನ್ಯವನ್ನು ಕಳುಹಿಸು ವುದು, ಅದನ್ನು ಯಾರಾದರೂ ಹಿಡಿದು ಅಕ್ಷೇಪಿಸುವ ಪಕ್ಷಕ್ಕೆ ಅಂಥವ ರೊಂದಿಗೆ ಯುದ್ಧ ಮಾಡಿ ಜಯಿಸುವುದು, ಇಂತು ಭೂಪ್ರದಕ್ಷಿಣದಲ್ಲಿ ದಿಗ್ವಿಜಯ ಮಾಡಿಕೊಂಡು ಬಂದ ತಂನರ, ಬ್ರಹ್ಮವೇತ್ತರಾದ ಮಹನೀ ಯರ ಸಮಕ್ಷದಲ್ಲಿ ಆ ತುರಗವನ್ನು ತನ್ನ ಪಟ್ಟದ ಕುದುರೆಯನ್ನಾಗಿ ನಿಕ ಯಿಸಿ ಪೂಜಿಸುವುದು, ಅಂದಿನಿಂದ ತನ್ನ ಸವಾರಿಗಾಕುದುರೆಯನ್ನೇ ಉಪಯೋಗಿಸುವುದು. ಯಜ್ಞಕ್ಕೆ ಪ್ರೇಕ್ಷಕರಾಗಿ ಬರತಕ್ಕ ಅಕೇಶ ಮಹಾ ಜನರನ್ನು ಉಚಿತರೀತಿಯಲ್ಲಿ ಸತ್ಕರಿಸುವುದು, ಇದೇ ಅರ್ಕಮ ಧಯಜ್ಯದ ಇತಿವೃತ್ತವು. ಕತ್ತುಳ್ಳಿ:-ಇದೀಗ ಆಚರಿಸಬೇಕಾದ ಮುಖ್ಯ ಕಾರವು. ಭರತ:-ಅಣ್ಣಾ! ಈಮಹಾಕಾವ್ಯವನ್ನು ಸಾಂಗವಾಗಿ ನಡೆಯಿ ಸುವುದಕ್ಕೀಗ ನಾವು ಮಾಡಬೇಕಾದ ಕಾರವೇನು ? ಶ್ರೀರಾಮು:-ಬ್ರಹ್ಮವೇತ್ತರೂ, ಧರಜ್ಞರ ಆದ ವಸಿಷ್ಠ-ವಾ ಮುದೇನ-ಜಾಬಾಲಿ-ಕಾಶ್ಮಾದಿ ಮಹರ್ಷಿಗಳಿಂದ ನಿಯುಕ್ತವಾದ ಪ ಕೃತಿಗಳನ್ನನುಸರಿಸಿ, ಈ ಮಹಾಕಾವ್ಯದಲ್ಲಿ ನಡೆಯಿಸಬೇಕಾದ ವಿಷ ಯಗಳನ್ನು ತಿಳಿಸುವನು ಕೇಳಿ,