ಪುಟ:ರಾಮರಾಜ್ಯ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ, ಪ್ರದೇಶ:-- ಅಯೋಧ್ಯಾಪುರದ ರಾಜಾಸ್ಥಾನವು. ಸೂಗ್ಯವಂಠದರಸರಿಗೆ ಪರಂಪರಾಗತವಾದ ರತ್ನ ಸಿಂಹಾಸನದಮೇಲೆ ಶ್ರೀಸೀತಾರಾಮರು ಸುಖಾಸೀನರಾಗಿರುವರು. ಭರತ ಲಕ್ಷಣ ಕತ್ತು ಫೈ ರೂ, ಆಂಜನೇಯ, ವಿಭೀಷಣ ಸುಗ್ರೀವಾದಿಗಳೂ ಸುತ್ತಲ ನರಿ ದು ಸೇವಿಸುತ್ತಿರುವರು. ವಸಿಷ್ಟಾದಿ ಮುನೀಂದ್ರರು ಸಸಿ ವಾಚನ ದಲ್ಲಿ ನಿರತರಾಗಿರುವರು ಸುಮಂಗಲಿಯರು ಮಂಗಳ ಗೀತವನ್ನು ಹಾಡುತ್ತಿರುವರು. ಮಿಕ್ಕ ಗುರುಹಿರಿಯರೂ, ಸಾಮಂತರಾಜರೂ, ಪುರಜನರೂ ಅವರವರಿಗೇರ್ಪಡಿಸಿದ್ದ ಉಚಿತಾಸನಗಳಲ್ಲಿ ಕುಳಿತಿರುವರು. ವಸಿಷ್ಠ :ಗುರುಹಿರಿಯರ! ಸಾಮಂತರಾಜರ! ಸತ್ಪುರುಷರೇ! ಸಾಧಿಮಣಿಯರೆ! ಸಮಸ್ತ ಸಭಾಸದರ ! ನನ್ನ ವಿಜ್ಞಾಪನೆಯನ್ನು ಸಾವಧಾನಚಿತ್ತರಾಗಿ ಅಲೆಸಬೇಕು. ಈಗ್ಗೆ ಹದಿನಾಲ್ಕು ವರ್ಷಗಳ ಹಿಂದೆ ಯಾವ ಶುಭಕಾರವನ್ನು ನಾನು ನಿಕ ಯಿಸಿದ್ದೆನೋ ಅಂತಹ ಶುಭ ಕಾರವು ಈ ದಿವಸ ಪ್ರಾಪ್ತವಾಗಿರುವುದರಿಂದ ಈ ದಿನವೇ ಸುದಿನ ವು ! ಪುರುಷೋತ್ತಮನಾದ ಶ್ರೀರಾಮಚಂದ್ರಮರಿಯು, ಈ ಕೂಸ) ದೇಶವೊಂದಕ್ಕೆ ಅಲ್ಲದೆ, ಅಖಂಡ ಭೂಮಂಡಲಕ್ಕು ಅಧಿ ಪತಿಯಾಗಿರುವನು. ಇಕ್ಷಾಕು ವಂಶದ ರಾಜರು ಸಮಸ್ತ ಭೂಮಂ ಡಲಕ್ಕೂ ಪ್ರಭುಗಳಾದುದರಿಂದ ಶ್ರೀರಾಮಚಂದ್ರನು ಅರಣ್ಯವಾಸ ಎಂಬ ನೆವದಿಂದ, ತನ್ನ ಅಕ್ಷಾಂಗ ಲಕ್ಷ್ಮಿಯಾದ ಸೀತಾದೇವಿಯೂo ದಿಗ, ಮನಗುಣವಂತನಾದ ಲಕ್ಷಣನೂಂದಿಗೂ ಕಾಡಿಗ ಕರಳಿ, ಅಲ್ಲಿ ಲೋಕಕಂಟಕರೂ, ಅದರ ಪ್ರವತ್ರಕರೂ, ಅನಾರರ ಆದ ನಿರಾ ಧ, ಕಬಂಧ, ಖರ, ದೂಷಣ, ತ್ರಿಶಿರ, ರಾವಣ, ಕುಂಭಕರ್ಣಾದಿ ದುಷ್ಟ ರಕ್ಕಸರನ್ನು ಸಂಹರಿಸಿ, ಫರಾತ್ಮರಾದ ಗುರ, ಜಟಾಯು, ಶಬರೀ, ಸುಗ್ರೀವ, ವಿಭೀಷಣಾದಿಗಳನ್ನು ಯಥೋಚಿತವಾಗಿ ಅನುಗ್ರಹಿಸಿ, ಜಯಶೀಲನಾಗಿ, ಈ ಕುಭ ಮುಹೂರ್ತದಲ್ಲಿ, ಅಯೋಧ್ಯಾಪಟ್ಟಣದ ರಾಜಪೀಠವಾದ ಈ ದಿವ್ಯ ಸಿಂಹಾಸನವನ್ನಲಂಕರಿಸಿ ನಮ್ಮೆಲ್ಲರಿಗೂ