ಪುಟ:ರಾಮರಾಜ್ಯ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತಮೂರನೆಯ ಪ್ರಕರಣ ಆ [ಎಂದು ಕುಕನು ತನ್ನ ಧನುಸ್ಸನ್ನು ಠಂಕಾರ ಪುರಿ ಜೈಂಭ ಕಾಸ್ತ್ರ ವನ್ನು ಸಂಧಿಸುವನು.] ಕುಕ:-ಎಲೆ ಧರದೇವಶಯ | ನಮ್ಮ ಜನನಿಯಾದ ಸೀತ ಯು ವೀರಮಾತೆಯಾದುದು ನಿಜವಾದರ! ಆಕ ಪರಮ ಪತಿವ್ರತ ಎಂಬುದು ಸತ್ಯವಾದರೆ | ಧರವು ಜಯಿಸುವುದು ದಿಟವಾದರೆ ಈ ಅಸ್ತ್ರದಿಂದೀತನು ಮೂರ್ಛಿತನಾಗಲಿ !

  • [ಎಂದು ಶಪಥಮಾಡಿ ಅಸ್ತ್ರವನ್ನು ಪ್ರಯೋಗಿಸುವನು.]

ಶ್ರೀರಾಮು: ಹಾ ಪ್ರಿಯೇ ! ಜಾನಕೀ ! (ಎಂದು ಮರ್ಥಿಕ ನಾಗುವನು.) ಇಪ್ಪತ್ತಮೂರನೆಯ ಪಕರಣ. > ಪ್ರದೇಶ:-ವಾಲ್ಮೀಕ್ಯಾಶ್ರನ. ಸೀತ-ಪೂಜ್ಯರೇ 1 ಬಾಲಕರಿನ್ನೂ ಬರಲಿಲ್ಲವಲ್ಲಾ ! ನನ್ನ ಮನಸ್ಸಿಗೆ ಬಹಳ ಕಳವಳವುಂಟಾಗಿರುವುದು, ವಾಲ್ಮೀಕಿ:-ಅಮ್ಮಾ ! ನೀನೇಕೆ ಚಿಂತಿಸುವ | ವಿಜಯಶೀಲ ರಾದ ನಿನ್ನ ಕುಮಾರರೀಗಲೇ ಬರುವರು. [ಲವಕುಕರು ಪ್ರವೇಶಿಸುವರು.] ಕುಶ: ಜನನೀ ವಂದಿಸುವನು, ಸೀತೆ:-ಆಯುಷ್ಟು೦ತನೇ ! ನಿನಗೆ ಮಂಗಳವಾಗಲಿ, ತಮ್ಮ ನೆಲ್ಲಿ? ಕುರ:-ಅಮ್ಮಾ! ಅವನು ಯಜ್ಞಾಕ್ಷವವನ್ನು ಕಟ್ಟಿಹಾಕು ತಿರುವನು, ಈಗಲೇ ಬರುವನು, 12