ಪುಟ:ಪ್ರಬಂಧಮಂಜರಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕೃರಿನ ಆಳಕ್ಕೆ ೩೩ 5. ಫಲಿತಾಂಶ:ತಾತ್ಕಾಲಿಕ ಫಲ-ಎರಡು ಕಕ್ಷೆಗಳಿಗೂ ಆದ ಕಲ-ಶಾಶ್ವತ ಫಲ. ಸೂಚನ:-ಯುದ್ಧರಂಗಕ್ಕೂ ರಾಜಧಾನಿಗೂ ಇರುವ ದೂರವನ್ನೂ ಹತ್ತಿರ ಇರುವ ಸಮುದ್ರತೀರವನ್ನೂ ತೋರಿಸುವಂತೆ ಒಂದು ಸುಮಾರಾದ ನಕ್ಷೆಯನ್ನು ಬರೆವುದು, ಒಬ್ಬ ದೊರೆಯ ಆಳಿಕ ಮೊದಲಾದುವನ್ನು ಕುರಿತು ಬರೆಯಲು ಚರಿತ್ರೆಯ ಸಹಾಯ ತುಂಬಾ ಬೇಕು, ಇಲ್ಲಿ ಜ್ಞಾಪಕದಲ್ಲಿಡಬೇಕಾದಂಶಗಳು ಯಾವುವೆಂದರೆ:-ಮುಖ್ಯಾಮುಖ್ಯವಾದ ಅಂಶಗಳ ವಿವೇಚನೆ ಮಾಡಬೇಕು, ಇಸವಿಗಳನ್ನು ಸೂಚಿಸಿ ಕಾಲಕ್ರಮಾನುಸಾರವಾಗಿ ಬರೆವುದು, ಮುಖ್ಯವಾದೊಂದಂಶವನ್ನೂ ಬಿಡಬಾರದು ಲೇಖಕನ ಸ್ನಾಭಿಪ್ರಾಯವು ಕೊನೆಯ ವಾಕ್ಯವೃಂದದಲ್ಲಿ ಬರೆಯತಕ್ಕುದು, ಮತ್ತು ನಿಷ್ಪಕ್ಷಪಾತವಾಗಿರಬೇಕು, ಅಕ್ಷರಿನ ಆಳಿಕೆ. ಇದರ ಸಾರಾಂಶಗಳ ಪಟ್ಟಿ. 1 ಅಕ್ಷರು ಸಿಂಹಾಸನಕ್ಕೆ ಬಂದಾಗ ಮೊಗಲಾಯಿ ರಾಜ್ಯದ ಸ್ಥಿತಿ-ಆದಿಭಾಗದಲ್ಲಿ ಮು ಖ್ಯವಾಗಿ ದಂಡಯಾತ್ರೆಗಳನ್ನು ಮಾಡಿದುದು-ಹೊಸದಾಗಿ* ಜಯಿಸಿ ಸೇರಿಸಿಕೊಂಡ ದೇಶಗಳು, 2, ರಾಜ್ಯವನ್ನು ಸ್ಥಿರಪಡಿಸಿ ಸಮಾಧಾನಕ್ಕೆ ತಂದುದು, 3, ಆತನ ರಾಜ್ಯತಂತ್ರ ; ಹಿಂದುಗಳನ್ನೂ ಮುಸಲ್ಮಾನರನ್ನೂ ಅವನು ಕಾಣುತ್ತಿದ್ದ ರೀತಿ, 4, ಆತನ ಮತವಿಷಯಕವಾದ ಅಭಿಪ್ರಾಯ ; ಮತವಿಷಯಕವಾದ ಚರ್ಚೆಗಳಲ್ಲಿ ಅತಿ ಕುತೂಹಲ, 5. ಪ್ರಜೆಗಳ ಶ್ರೇಯೋಭಿವೃದ್ಧಿಗೂ ತಿದ್ದು ಪಾಟಿಗೂ ಅತನು ಮಾಡಿದ ಪ್ರಯತ್ನ, 6, ಆತನ ಆಳಿಕೆಯಿಂದ ಮೊಗಲ್ ಚಕ್ರಾಧಿಪತ್ಯಕ್ಕೆ ಪ್ರಯೋಜನ. 7, ಸಮಾಪ್ತಿ. (d) ಒಬ್ಬ ಪ್ರಸಿದ್ಧ ಪುರುಷನ ಜೀವನಚರಿತೆಯನ್ನು ಬರೆವುದರಲ್ಲಿ ಈ ಕೆಳಗಣ ಅಂಶಗಳು ಬಂದರೆ ಸಾಕು, ಪ್ರತಿಯೊಂದು ಹೆಗ್ಗುರುತೂ ಒಂದೊಂದು ವಾಕ್ಯವೃಂದವಾಗು ವುದು. (3) ಹುಟ್ಟಿದ ದಿನ, ಸ್ಥಳ-ವಂಶ-ಸುತ್ತಮುತ್ತಲಸಂದರ್ಭ.. ಬಡವನೇ ಭಾಗ್ಯವಂತನೇ? - ಆತನ ಪೂರ್ವದವರಲ್ಲಿ ಪ್ರಸಿದ್ಧರಾಗಿದ್ದವರು. (2) ಚಿಕ್ಕಂದಿನಲ್ಲಿದ್ದ ಸ್ಥಿತಿ ವಿದ್ಯಾಭ್ಯಾಸ ಮುಖಭಾವ-ಚಿಕ್ಕಂದಿನಲ್ಲಿಯೇ ತೋರಬಂದ ದೊಡ್ಡ ತನದ ಚಿಹ್ನೆಗಳು,