ಪುಟ:ಪ್ರಬಂಧಮಂಜರಿ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಂಸಾಹಾರಿ ಪಕ್ಷಿಗಳು, ೧೬ ಸುತ್ತಿಕೊಂಡು ತಲೆಯನ್ನು ಮಧ್ಯೆ ಇಟ್ಟು ಕೊಂಡಿರುತ್ತದೆ. ಆಹಾರವನ್ನು ಅಗಿಯದೆ ಒಟ್ಟಿಗೆ ನುಂಗುತ್ತದೆ. ಆಗಾಗ್ಗೆ ಹರೆಬಿಡುತ್ತದೆ. ನಾಗಸರ ಮೊದಲಾದ ವಾದ್ಯಧ್ವನಿಯಲ್ಲಿ ಪ್ರೀತಿ, ಮೊಟ್ಟೆಯನ್ನಿಡುತ್ತದೆ. ಇದನ್ನು ಮೊಟ್ಟೆಯಲ್ಲಿಯೇ ಇಟ್ಟು ಕೊಂಡು ಮರಿಯಾದ ಮೇಲೆ ಹೊರಗೆ ಬಿಡುತ್ತದೆ. (4) ಪಯಿರುಗಳನ್ನು ತಿಂದು ಹಾಕುವ ಇಲಿ ಮೊದಲಾದ ಜಂತುಗಳನ್ನು ಕೊಲ್ಲುವುದು ಹಾವನ್ನು ಆಡಿಸಿ ಹಾವಾಡಿಗರು ಹೊಟ್ಟೆ ಹೊರೆದುಕೊಳ್ಳುವರು, ಪ್ರತಿವರ್ಷವೂ ಸಾವಿರಾರು ಜನರು ಹಾವು ಕಚ್ಚಿ ಸಾಯುವರು, 6, ಮಾಂಸಾಹಾರಿ ಪಕ್ಷಿಗಳು, (೨) ಇವು ತಿನ್ನುವ ಆಹಾರವೊಂದೇ, ದೇಹರಚನೆಯಲ್ಲಿ ಸಾಮಾನ್ಯವಾಗಿ ಭೇದಗಳಿದ್ದರೂ, ಕೆಲವು ವಿಷಯಗಳಲ್ಲಿ ಎಲ್ಲಕ್ಕೂ ಸಾಮ್ಯವುಂಟು-ಸೂಕ್ಷ್ಮದೃಷ್ಟಿ : ಆಕಾಶದಲ್ಲಿ ಬಹಳ ಎತ್ತರ ಹಾರಿಹೋಗಿ ತಮ್ಮ ಆಹಾರದ ಮೇಲೆ ರೊಯ್ಯನೆ ಎರಗುತ್ತವೆ. ಎಲ್ಲಕ್ಕೂ ಮೊನಯಾದ ಗಟ್ಟಿಯಾದ ಕೊಕ್ಕು, ಉಗುರು ; ಗಟ್ಟಿ ಯೂ ಅಗಲವೂ ಆದ ರೆಕ್ಕ. ಈ ಪ್ರಾಣಿಗಳ ಸ್ವಭಾವಕ್ಕೂ ಅವಯವಗಳ ರಚನೆಗೂ ಇರುವ ಸಂಬಂಧ, (೩) ಮುಖ್ಯ ಮಾಂಸಾಹಾರಿ ಪಕ್ಷಿಗಳು:- ಗೊಬೈತಲೆ ದಪ್ಪ ; ಅಗಲವಾದ ಚಪ್ಪಟ ಮೊಕ; ಕಣ್ಣುಗಳ ಸುತ್ತಲೂ ತುಪ್ಪಳ; ಅಗಲವಾದ ಬಾಯಿ; ಗಂಟಲು ದೊಡ್ಡದು ಏತಕ್ಕೆ? ಪೃಥ್ವಿಯ ಎಲ್ಲಾ ಭಾಗಗಳಲ್ಲೂ ನಾನಾ ತರದ ಗೂಬೆಗಳುಂಟು, ಗೂಡನ್ನು ಕೂಂಬೆ ಹುಲ್ಲುಗಳಿಂದ ಬಂಡೆ ಗೋಡೆ ಮರಗಳ ಪೊಟ್ಟರೆ. ಗಳಲ್ಲಿ ಕಟ್ಟುವುದು, ಆಹಾರ-ಹುಳು, ಇಲಿ, ಸಣ್ಣ ಹಕ್ಕಿ ಇವುಗಳನ್ನು ಅಗಿಯದೆ ನುಂಗುತದೆ. ಸಾಮಾನ್ಯವಾಗಿ ಹಗಲು ನಿದ್ರೆ, ರಾತ್ರಿ ಆಹಾರಾರ್ಥವಾಗಿ ಸಂಚಾರ ಧ್ವನಿ ಭಯಂಕರ - ಹದ್ದು.-ಗೂಬೆಯಂತೆಯೇ ಆಹಾರ, ಅಲ್ಲದೆ ಸಣ್ಣ ಮೊಲ, ಕೋಳಿಮರಿ, ಗಟ್ಟಿಯಾಗಿ ಚೀರುವುದು, ದೇಹರಚನೆ ಗೂಬೆಯಂತೆ ಅಲ್ಲ; ರೆಕ್ಕೆಗಳು, ದೇಹ, ತಲೆ ಇವು ಹೆಚ್ಚು ಉದ್ದ, ಆಕಾಶದಲ್ಲಿ ಬಹಳ ಎತ್ತರ ಹಾರುತ್ತದೆ. ರಣಹದ್ದು-ಪರ್ವತಪ್ರದೇಶದಲ್ಲಿ ವಾಸ, ಅದರ ಗೂಡು ಎಲ್ಲಿ? ಇದು ಬಹಳ ಬಲಿಷ್ಠ, ಭಯಂಕರ ಆಹಾರ-ಮೊಲ, ಮೇಕೆಮರಿ, ಕೋಳಿಮರಿ, ಶವ, ಕೆಲವು ವೇಳೆ ಸಣ್ಣ ಮಕ್ಕ. ಇನ್ನು ಎತ್ತಿಕೊಂಡು ಹೋಗಿರುವುದುಂಟು, 7. ಕಿತ್ತಿಳೆಹಣ್ಣು, (1) ಮನುಷ್ಯನ ಹಿಡಿಯಷ್ಟು ಇರುವ ಗುಂಡಾದಹಣ್ಣು, ಸಿಪ್ಪ, ತಾಳೆ (7 ರಿಂದ 12), ಕೂಳಿಯ ಹೊಟ್ಟು, ತೊಳೆಯಲ್ಲಿ 5-6 ಬೀಜ ಮತ್ತು ರಸಭರಿತವಾದ ಕುಸುಮೆಗಳು, ತೋಳಿ ಸುಮಾರು ಅರ್ಧ೦ಗುಲ ಉದ್ದ, (2) ಸೃಷ್ಟಿಯ ಎಲ್ಲಾ ಭಾಗಗಳಲ್ಲೂ ಬೆಳೆ:- ಉತ್ತರ ಅಮೆರಿಕಾ, ಇಂಡಿಯಾ, ಸಿರಿಯ, ಈಜಿಪ್ಟ್, ಉತ್ತರ ಆಫ್ರಿಕಾ, ಸ್ಪೇನ್, ಇಟಲಿ,