ಪುಟ:ಪ್ರಬಂಧಮಂಜರಿ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ಣ ಪ್ರಬಂಧಕ್ಕೆ ತಕ್ಕ ಕೆಲವು ಮುಖ್ಯ ವಿಷಯಗಳು. 22 ಕಾವೇರಿ ನದಿ, 28 ನೀವು ನೋಡಿರುವ ಒಂದು ಪೂರ್ವಕಾಲ 24 ಹಿಂದೂ ಪುರಾಣಗಳು. 25 ಇಂಗ್ಲಿಷ್ ಭಾಷೆಯನ್ನು ಕಲಿವುದರ ಪ್ರಯೋಜನ 26 ಜಾತಿವಿಭಾಗ, 27 ಹಿಂದೂ ಹಬ್ಬಗಳು, 28 ಗ್ರಹಣ 99 ಪಕ್ಷಿಗಳು. 90 ವಸ್ತು ಪಾಠಗಳಿಂದ ಪ್ರಯೋಜನ 3. ಕಷ್ಟ ಕಾಲದ ಪ್ರಯೋಜನ. 32 ನಿಮಗೆ ಬಲು ಇಷ್ಟವಾದ ಪುಸ್ತಕ. 33 ಸೂರ್ಯೋದಯ 34 ಒಂದು ಹಳ್ಳಿಯಲ್ಲಿ ಸಂಜೆಯ ವೇಳೆ. 35 ಹಿಂದೂಗಳ ದಿನಚರ್ಯ. 38 ಸಂಸ್ಕೃತಜ್ಞಾನವು ಕನ್ನಡಕ್ಕೆ ಎಷ್ಟು ಮಟ್ಟಿಗೆ ಉಪಯುಕ್ತವು? 37 ಬಿರುಗಾಳಿ 38 ಯಾವುದಾದರೂ ಒಂದು ಋತು, 39 ಹಳ್ಳಿಗಾಡಿನಲ್ಲಿ ವಾಸಮಾಡುವುದರ ಪ್ರಯೋಜನ. 40 ಸಂತೆಗಳು 41 ಹೊಟ್ಟೆಕಿಚ್ಚು. 43 ಕೃತಜ್ಞತೆ. 43 ಕ್ಷಮೆ. 44 ಇಂದ್ರಿಯನಿಗ್ರಹ. 46 ಐಕಮತ್ಯ. [ ಬೇಕಾದುದು. 47 ವಿದ್ಯಾವಂತರಾದ ಹಿಂದೂಗಳು ಇಂಡಿಯಾದೇಶಕ್ಕೆ ಮಾಡ d Yt 46 ವಿದ್ಯಾಭ್ಯಾಸ