ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ಜೊ೪ಜೋಳಿಯಲಿ ನಾನಾವಿದ್ಯೆಯೇ ಯ | ಕೇಳಿಕಗೊಟ್ಟು [ನಿಮ್ಮುವನು || ನಾಳಿನ ದಿನಕೆ ಮೆಚ್ಚಿ ಸುವೆನೆನುತೆ ನಾ | ಚಾಳೆಯರ್‌ ಬಿನ್ನವಿಸಿದರು: ೫೫ ಕೆಳದಿಯರುಗಳೆಲ್ಲರಿಗೆ ವೀಳೆಯಗೊಟ್ಟು ಕಳುಹ ಚಿತ್ತೈಸಿದ ಬಳಿಕ ಮೊಳೆವ ಸತ್ಪರಿತೋಪದಿಂದೆ ಕುಮಾರ ನಿ | ರ್ಮಲಿನ ಮಂತ್ರಿ ಜೆಯ [ಬೋಧಿಸಿದ || ೬ || ಅತ್ತಿಗೆಯಹುದಕ್ಕನಹುದು ತಾಯಹುದಕ್ಕೆ : ಗುತ್ತಿಗೆಗಾತಿ ನೀನಹುದು || ಪತ್ತಿಗೆ ಪರಮಾನುಕೊಲೆ ಕೇಳೆಂದು ಕೈ ಯೆತ್ತಿ ಕೊಂಡಾಡಿದ ಕುಮರ|| ಉಬ್ಬಾಳುವೆಗಳ ಜಿಹ್ವಾಗದೆ ಸುದ್ದಿ ಪರ್ಬದ ವೊಲು ನಮ್ಮುವನು | ಇಬ್ಬರ ಲೇಸನೀಡೇ ಕೈಸ ಬೇಕೆಂದು ಗರ್ವದೆ ತಿರವ ಚಾಚಿದನು|| || ಕೆಂಜಾಕ್ಷನ ಮೊಮ್ಮ ಕೇಳಿ ರಗಿಣಿ ವಜಪಂಜರದೊಳಗಿರ್ದ ಬಕ।। ಅಂಜಲಿಕೇನು ಕಾರಣ ಹೊಹಬಿಗರೆಂಬ ಮಂಜರ'ಕೈದುಡುಕುವುದೆ || ೫ || ಕೋಟಲೆಗೊಳಬೇಡ ಸುಖಬಾಟ್ಟುದೆಂದು ಕಿರೀಟವ ಪಿಡಿದೆತ್ತಿ ಹರಸಿ! ಕೂಟಕೆ ಕುವರಿಯ ಸಾರ್ಚಿ ಪಿಂಗಿದಳು ಕೆ ವಾಟಬಂಧನರಕ್ಷೆಗೆಯು|| ೬೦| ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ|| ತರಣಿಚಂದ ಮರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ| -- ಅಂತು ಸಂಧಿ ೩೧ ಕ್ಯಂ ಪದ ೨೦೭೯ ಕ್ಯಂ ಮಂಗಳಂ – -xyಭಿಪಿಮೂವತ್ತೆರಡನೆಯ ಸಂಧಿ ಟ ಉಷಾನಿರುದ್ಧ ರು ಏಕಾಂತದಲ್ಲಿ ಸುಖಪಟ್ಟ ರೀತಿ – ಸಕಲಬ್ರಹ್ಮಾಂಡ ತನ್ನೊಳಗಿರ್ದು ತಾ ದೇ : ವಕಿಬನಿಯರೊಳು ಪುಟ್ಟ [ಬಂದ || ಚಕಿತವಾಯಾವಿಯಕರ್ತುಸುತಿವೇಣು ಲಿಖಿತವಮಾಕ್ಷಿಮನದಿ| ಕ ಸ ಅ 1 ಜೋಡಿ, ಜತ ? ಎಲ್ಲಾ ಹಕ್ಕನ್ನೂ ಹೊಂದಿರುವಳು 3 ಸ್ನೇಹಿತೆ 4 ಕಬ್ಬಿದ ಹೆಣ್ಣಾಳುಗಳ € ನೆರವೇರಿಸಬೇಕೆಂದು. ೯, ಇಲ್ಲಿ ಮಡಿಲಲ್ಲಿ | * 7 ಹೊರಗಿನವರೆಂಬ ಬೆಕ್ಕುಗಳು