ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ [ಸಂಧಿ ಕರ್ಣಾಟಕ ಕಾವ್ಯ ಕಲಾನಿಧಿ | ಕರ್ಣಾಟ ಜತೆಗೊಳಿಸುವೆನೆಂದು ಕರೆದಳು ಕುಂಭಾಂಡ | ಸುತೆ ಮಾಧುರ್ಯವಾಕ್ಯದಲಿ - ಬಪ್ಪೆನೆಂದಾನೊಡಬಿಟ್ಟರೆ ಪ್ರಾಣಕೆ | ತಪ್ಪೆನೆಂದಭಯವ ಕೊಟ್ಟು | ಇಸ್ಸೆಡೆಯೊಳಗಿರಲಮರ್ದಪ್ಪಿಕೊಂಡು ತ | ಪ್ರೊರ್ಪೆಗಿಳುಪೊತ್ತಳ ಬಲೆ ಉನ್ನತಗಗನವೀಧಿಯಲಿ ಮಾತೃಕೆ ಕೊಂಡು ಬೆನ್ನೊಳು ಶಿಶುವ ತರ್ಪಂತೆ ನನ್ನಯ ಭಾರಭಾರವ ಹೊತ್ತು ತಂದೀಗ | ನಿನ್ನೊಳು ಸೊಗವಡಿಸಿದಳು| ಓರಂತೆ ಯಜ್ಞಾದಿ ಸತ್ಕರ್ಮಕೋಟಿಯ | ಪಾರಂಗತವನೆ ಮಾಡಿ || ಧಾರಾಮುಖದೆ ಕೊಟ್ಟರೆ ನಮ್ಮರಿವು ತಾರವಾಗದು ಮಾನನಿಧಿಯೆ ||೩೯ || ಆಕೆಯ ಧರ್ಮ ನಮ್ಮಿರ್ವರ ತನುಸುಖ | ಜೋಕೆಯೊಳಿಡೋದಡೆ ಬೇಕೆನೆ ಸತ್ಯ ಮಕ್ಕಳ ಹೆಸರ್ಗುಡು ಚಿತ್ರಲೇಖೆಯೆಂದನಿರುದ್ಧ ನುಡಿದ | ಎಂತಾದೊಡೆನ್ನ ಬಹುದು ಕೇಳು ಮತ್ಸಾ ಣ ಕಾಂತ ನಮ್ಮಿರ್ವರಿಚ್ಛೆಯನು ಸತತ ಸಲಿಸಿದ ತಾಯಾಗಿ ಕೆಳದಿಯ | ಚಿಂತಾಮಣಿಯೆಂದಳವಳು||೧|| ನೆನೆದನು ಚಿತ್ರಲೇಖೆಯ ಧೈರ್ಯವ ತಲೆ ದೊನೆದನು ವಿಸ್ಮಿತನಾಗಿ | ನನೆದನು ಹರ್ಷಾಸ್ತುಗಳಿಂದ ತನ್ನ ಯ | ಮನದಣಿವೊಲು ಹೊಗಳಿದನು || ಕುಂಭಾಂಡನಾತ್ಮಸಂಭವೆಯ ಕೀರ್ತಿಸುತಿಹ ಶಂಬರಾರಿಯ ಕುಮಾರಕನು ಚೆಂಬಾಯ್ಕೆ ತಿಯ ಚೆಲುವ ಕಂಡು ಕುವರಿಗೆ ಮುಂಬರಿದದು ಕಾಮಲೀಲೆ | ಭ್ರಮಿಸಿದ ಭಾಮಿನಿಯಧರಚುಂಬನದೊಳು | ರಮಿಸಿದನವಳಿಚೆ ಯಲಿ|| ಕೆ ಮದೊಳು ರತಿಸುಖವಡೆದು ಮರ್ಧೆಯೊಳು ವಿ | ತ)ಮಿಸಿದರ್‌ ಬಾಹು [ಬಂಧನದೆ ||೪|| ಭೂಗೋಲನಾತ್ಮಸಂಭವ ಬಾಣಲೆಯರ ಸಂ ಭೋಗದೆ ಕಡೆಗಣೇ [ಳೊಗೆದ || ರಾಗವಿದೆಂಬಂತೆ ರಂಜಿನಿ ತಪನದಿ ( ಗ್ಯಾಗದೆ ಮಂಜಿಷ್ಠ ವಾಯು ||೫|| * ಕ್ರೀಡಾಪೇಕ್ಷೆಯೊಳ ರ್ಧರಾತ್ರಿಯೊ೪ಚ್ಚ ಮಾಡಲು ತನು ತಾಪಿಸುವುದು ಬೇಡವೆಂದವರ್ಗೆ ಬುದ್ದಿಯ ಸೇವೊಲು ತಾನು, ಚೂಡಗಳ ಬೊಬ್ಬಿ ಕ್ಕಿದುವು ||8೬|| ಸಾರ್ವಭಮಾಧೀಶರ ಕಂತು ತನಯಂಗೆ | ಪೂರ್ವ ದಿಗಂಗನೆ ತಂದು | ತೊರ್ವ ಮಾಣಿಕದ ಕನ್ನಡಿಯೆನೆ ಕಾಂತಿಯ ಬೀರ್ವಭಾಸ್ಕರ ಮಾಡಿದನು|| ಮಾಡಿದರಿರ್ವರುಪ್ಪವಡದಾಳಾಭವ | ಮಾಡಿದರೆ ಪುಣ್ಯರಾಗದಲಿ |