ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಉಂಬಡೆ ಬಂದೆಯ ಹೋಗುಹೋಗೇದಲ | ರಂಜನ ಸುತನೊದರಿದನು || ಹೋಗದಿರ್ದೊಡೆ ಮಾಣು ಮತ್ಕಾರ್ಮುಕಸುಪ ಯೋಗವ ನೋಡೆಂದು [ಸೇದಿ ತೂಗಲುದ್ಯೋಗಿನಿ ವಳನ ಸೇರುರದಲ್ಲಿ ತಾಗಲೆಚ್ಚನು ಕೆಡೆಯೆನು ೨೧|| ನಟ್ಟಗಾಯದೊಳಾತ ದೇಹಾಭಿಮಾನವ ಬಿಟ್ಟು ಮೂರ್ಛಯನವತರಿಸೆ। ದುಟ್ಟದೈತ್ಯರು ಬಂದು ಕವಿದರು ರಣರಂಗ ದಿಟ್ಟ ಕುಮಾರನ ಮೇಲೆ ೦೨|| ಹೇಳುವ ಬಿಜುಗಲ್ಲು ಬಳದಡಿ ವರಶಕ್ತಿ ಸಾಕುಂಬಳ ಶೂಲದಿಂದೆ | ಏುಗಾಣಿಸಿ ಕುವರನ ಕೂರ್ಗಣೆಯಿಂದೆ ಗಾಜುಮಾಡಿದರು ರಕ್ಕಸರು | ಎಳವಾಂತಿ ಬಲ್ಲಿಗೆ ಬಂದರೆ ಸೀಗೆಯ ಮೆಳೆಯೊಳು ಮಧನವೆ ಮಗನೆ || ಇಳೆಯೊಳಗದರಿಂದಿಗೆ ನೀ ಹುಟ್ಟಿ ಬೆಳೆವೆ ಹೊಗೆಂದು ಸಾರಿದರು | ಬಾಚಿ ನಾನಸುಮ ನಿನ್ನುವ ಕೊಲ್ಲದನ್ನಕೆ ಬಾಟ' ಬಿಲಾನ್ವಿತನಾಗಿ।। ಬಾತ ಬಾಣಾತ್ಮಸಂಭವೆಯಿಲ್ಲದಾನೊರ್ವ ಬಾ'ನೆಂದನಿರುದ್ಧ ನುಡಿದ | ಕಟಕಿಯ ಮಾತುಗಳೇಕೆ ಕನ್ಯಾಚೋರ | ದಿಟ ನೋಡು ನೋಡು [ನಿನ್ನೆರ್ದೆಯ | ತಟಹಾಯಬೇಕೆಂದು ಮಸೆದ ಕೊರ್ಗಣೆಯನಾ | ರ್ಭಟದಿಂದಲಿಕ್ಕಿದರೆ [ಗಳ ರು ||೨೬|| - ವೀರಾದಿ ವೀರರಕ್ಕಸರೆಚ್ಚ ಕೊಲ್ಲ೪ | ಸೇರಿಸದೆ ಕಡಿದೊಡನೆ || ಪೂರಾಯಗಾಯದಿಂದನಿಬರ ತಲೆಯ ಕೈ ಹಾರದಿ ಹಾಡಲಿಕ್ಕಿದನು ||೧೭| ತುಂಡುಗಳ ತುಟಿ ಬಿಚ್ಚಿ ಗಗನದೊಳ್ ಮಾತಾಡೆ | ಮುಂಡಗಳ ನೇ [ದೊಳು ಕುಣಿಯೆ || ಕೊಂಡಾಡುತಿರ್ದುವು ಕುಶಲದಿ ಕುಸುಮಕೊ ದಂಡಾತ್ಮಜನ ಪೌರುಷವ - ಹೆಣಗಳಕೊಂಡಾಡಿದಡೆಹಿಗ್ಗು ವಧೈರ್ಯ ಒಣಗನೋಡೆಂದಾಗ ದೈತ್ಯ ಘನಮಂತ್ರಿ, ಕುಂಭಾಂಡ ಬಿರುದಿನ ಬಿಲ್ಲಂಟೆ ಥರೆನೆ ಕೊಂಡ ಕಾರ್ಮು [ಕವ ||೨೯| ನೋಂದು ಮಂತ್ರಿತನೆಂದಾಡುವ ಬಾಯಿಗು ಕೈಂದ ಬೀಯಗವಿಕ್ಕಿದಂತೆ ಬಂದು ಬಲಾಡ್ಯ ಕುಮಾರ ನಟ್ಟದಿರೋಳು ನಿಂದ ನಿಶಾಚರ ನಗುತೆ ||೩೦| ತರಳನೆಂದಾನು ಕೈಗಾದು ಬಿಟ್ಟಡೆ ರಣ | ದುರುಳತ್ನ ನಿನಗೆ ಸಿದ್ಧಿಪ್ರದೇ।