ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨] ಮೋಹನತರಂಗಿಣಿ ୭୮ - ಅಂದವಡೆದ ಮೆಯ್ವಿರ್ಗುಡಿ ತೋರಣ | ಚೆಂದಳಿರ್ದುಟ ಕುಂಭಕಲಕ ಮಂದಸ್ಮಿತಮುಖ ಕನ್ನಡಿಯವರೆ ತಂದರು ಕೃಷ್ಣನಿದ್ದೆಡೆಗೆ ||೪೯ || ಅಧಿನಾಯಿಕ ರುಕ್ಕಿಣಿ ಸತ್ಯಭಾಮೆಯರ್ | ಹದಿನಾರು ಸಾವಿರ ಹೆಣ್ಣು ಇದಿರ್ಗೊಂಡರು ಮುತ್ತಿನಾರತಿವೆಳಗಿ ೨ | ನಿಧಿ ನಿರ್ಜರಾಧೀಶ್ವರನ |.. * ಮಣಿಪಾತ್ರೆಯ ಸಾರ್ಜೆಕೊಂದಂಬಿಗೆಯ ಗ್ಗ ಎಳೆಯಿಂದೆ ಪಾದವ ತೊಳೆದು ದಣಿದುವು ನೋಡಿ ಕಣ್ಮನ ಸತ್ಯಭಾಮೆರು ಕೀಳೆದೆವಿಯರು ಹೊಗಳಿದರು! ಅನಿರುದ್ಧ ಹೋದನೆಂದೆಂಬ ದುಃಖದಲಿ ಕಂಬನಿಗದನುತೋಕಿಸಲು| ಮುನಿಯ ಸಾಕ್ಷಿಯಲಿ ಸತ್ಯುಮರನ ತಹೆನೆನು ತಿನಿವಾತುಗಳನಾಡಿದಿರಿ || - ಏಕವಚನಪ್ರತಿಷ್ಠಾಚಾರ್ಯನೆಂದೆಂಬ | ಲೋಕೈಕಬಿರುದಾಂಕ [ಪ್ರಭುವೆ || ಶ್ರೀಕಂಠಭಜಕನ ತೋಳಳ ತುದು ವಿವೇಕದಿಂ ತಂದೆ ಮತ್ತು ತನ|| ೫೩|| ಆನೆಯ ಕೆಯ್ಯ ಕಬ್ಬಿನ ಕೋಲ ಸೆತಂದು ಮಾನವನಿಂಹಸ್ವರೂಪ ನೀನಲ್ಲದಿನ್ನಾರನು ಕೊಂಡಾಡಿದ೪ ಶ್ರೀನಾರಿ ಪರಿತೋಷವಡೆದು || ೫೪॥ ತಾಣಿಗಳರಸ ದೈತ್ಯನ ಮಹಾಗರ್ವವ | ಹೂಣಿಸಿ ತಮವಯದರ|| ನಾಣಿನಿಯೆನ್ನ ಮೊಮ್ಮಗೆ ತಕ್ಕ ಸತಿ ಕೆ | ಟ್ಟಾಣಿರತ್ನವ ತಂದೆ ಜೇಯ || ವಿಧವಯದೆ ಕೆಟ್ಟರು ನಿನ್ನ ಮಹಿಮಾ | ಸ್ಪದ ಗೋಪ್ಯವನು ತಾನು {ಸರು 11 ಅದನೇನ ಬಣ್ಣಿಪೆನೆನಲು ರುಕ್ಕಿಣಿಯ ನಾ | ರದಮುನಿರಾಯ ಕೀರ್ತಿಸಿದ ನೀ ಬಲ್ಲೆ ತಾಯೆ ನಾಗ ಬಲ್ಲ ಪಾವನ ನಾ ಒಲಿವರ ವೈನತೇಯ|| ಶ್ರೀಭಾಗೀರಥೀಧರ ವಜಿ) ಬಲ್ಲ ಅಬ್ಬ ನಾಭನ ಗುಣಗಂಗಳನು ||೫೬ | ಬಿಸರುಹಸಖ ಮುಖ್ಯ ನವಗ್ರಹಂಗಳನು ನಿ | ರ್ಮಿಸಿ ಚತುರ್ದಶಮುನಿ ವರರು || ಹಸನಾಗಿ ಜನಿಸಿ ಬಲವರ್ತರು ಕಷ್ಟ ಕುಶಲವ ಏತ ಕೃಷ್ಣನಿರವ || ೫ || ಶುಕ ಪರಾಶರ ವ್ಯಾಸ ಕಪಿಲ ಕುಂಭಜ ಭೈಗು ಬಕ ದಾಕ್ಷ್ಯ ವಾಸಿ

  • ಮುನಿಪ | ನಿಕರದೆ ಬಲ್ಲವರಂವರು ನರದೇ | ಹಿಕರೇನ ಬಲ್ಲರಚ್ಯುತನ || ೫೯ || ಜ್ಯೋತಿರ್ಮಯ ಪಾವನರೂಪ ನಿತ್ಯವಿ | ಭೂತೀಶ್ವರನಂತಿರಲಿ |

- ಅ ಣ 32