ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦] ಮೋಹನತರಂಗಿಣಿ ೨೩೫ ತಿಂತಿಣಿ ಭರವಸದಿಂದಾಗ ಪರಿತಂದು ತೋಂತಿತು ನೀಲಾಂಬರನ_{ ೬೩|| ಭುಜಬಲ ಭೀಮ ಸಾರುವಭೌಮ ಕೃಷ್ಣಾ ಗ್ರಹ ಹಲಮುಸಲದಿಂದೆ [ಗೆಯೆ || ಧ್ವಜಪಟ ರಥ ಘಟಕ ಮದಸೊರ್ಕಿದಗಜಪುವೆಯಗಿದೆಯಾಯ್ತು ! - ರಣಧೀರನುವ ಕೃತವರ್ಮಸಾತ್ಯಕಿಗುಣಯುತ ಕಾಮಕಂದರ್ಪ 11 ಹೊಇದಿನಿ ದಡಿಗದೈತ್ಯರ ಕೊಡೆ ಕಾದಿ ಮಾ |ರ್ಗಣದಿಂದೆ ಕಡಿದೊಟ್ಟಿದರು || ಭಟರ ಕೂರ್ಗಣೆಯಿಂದ ಜಿಗಿದ ಸೆರ್ದಿಗಳ ರ್ಭಟದಿಂದ ನಭಕಡ [ರ್ದಿದು || ದಿಟ ರುಧಿರಾಬ್ಬಿಯ ನಿಖಿಳಗುಯ್ಯಲ ಮಾಲೆ ಫುಟದಂತೆ ಕಳಿಸಿದುವು. - ತಲೆಗಳ ತುಂಡು ತೋಳಳ ತುಂಡು ನಡು ತುಂಡು | ಸಲೆ ಜಾನುಜಂ [ಸುಯ ತುಂಡು || ಬೆಲೆಯಿಂದ ಕಟುಕರಂಗಡಿಯಂತೆ ರಣರಂಗ ; ಸಲೆ ಜಿಗುಪ್ಪೆಯ ತೋ [ಸಿತು |೬೩|| ಎಲ್ಲಿ ನೋಡಿದೊಡಕ್ಷಗಜರಥದೊಳಗಿರ್ದು ಚೆಲ್ಲಿದ ಕರುಳುಕಾಲೆಗೆ ಬಲ್ಲಿದ ಚಮರಿಯ ಮಗ ಸಿಕ್ಕಿಕೊಂಡಂತೆ ಝಲ್ಲಿಯ ಕುದುರೆ ಬಿದ್ದಿಹುವು! ತೋರಿಯ ಹಯಹಸ್ತಿ ಕುಕ್' ಕೊಣಗಳ ಸೊಕ್ಕು ವಾರಿ ರೋಹಿತ [ಮಿದುಳುಗಳು || ಭೂರಿ ಭೇತಾಳಾದಿಗಳುಂಡು ರಣಮಹಾ ಮಾರಿಯ ಮುಂದೆ ನರ್ತಿಸಿತು # ಕೇMವಿಲ್ಲದ ರೋಹಿತವಾರ್ಧಿಯೊಳು ಕಟ್ಟು: ಗಾಣಕ್ಕೆ ಪಟ್ಟಿ ಮಾ [ನೆನಲು || ಗೋರೆಗಡಿದು ಸೆರ್ನರವಾಂತು ಮಿಡುಕುವ | ಪ್ರಾಣದ ಶವಗಳೊಪ್ಪಿ [ದುವು || ೭೦ || ತುಂಡ ಮುಂಡಗಳು ಮಿದುಳು ರೋಹಿತ ಕೊಬ್ಬು ಗಂಡನ ಮನದಲಿ [ವನಕ || ಕೊಂಡ ಇವೆಯನಾಂತು ಕಮರುದೇಗಿತು ಮರು ಕ್ಯಂಡ ಶಾಕಿನಿಡಾಕಿನಿ [ಯರು || ೬ ಕಡೆ ಮೊದಲಿಲ್ಲದೆ ಖಳರಾಯ ರಾವುತ ಪಡೆ ಬಿದ್ದುದಿತ್ತ ಮೇಣತ್ಯ | 0.