ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುವ್ವತ್ತೊಂಬತ್ತನೆಯ ಸಂಧಿ ಪರಮೇಶ್ವರ ಕೃಷ್ಣ ದೇವರ ಕಾಳಗ - ನರಕಾಸುರನ ಮರ್ದಿನಿ ಹದಿನಾರು ಸಾವಿರ ಕಾಂತೆಯರ ತಂದವನ || ವಕಾರುಣ್ಯದಿ ಕೃತಿ ರಸಿಕರ : ಶಿರಕಂಪನದ ಸುಗ್ಗಿಯನು || ೧li ನಾರಿನರನಾಂತ ಸೆರೆವಾಸಕೆ ಸಿಕ್ಕಿ ತೋರಿಯ ಬಿಲ್ವಾಸದಂತೆ || ವಾರಿಜಗಂಧಿ ಕೇಳ್ ನಿನಗಾನೋಳಗಾಗಿ | ಸಾರಸತ್ಕೃತಿಯ ವಿಸ್ತರಿಸೆ ||೨|| ಶಿವಬಲದೊಳಗಿರ್ದು ಪರಿತಂದು ಕಾಲಭೈ ರವ ಬಲರಾಮನ ಕಂಡು | ಜವಗಿಡದೆನ್ನೊಳು ಕಡಿದಾಡಬಪ್ಪುದೆಂ | ದವಗಡಿಸಿದನಾರ್ಭಟದಿ ||೩|| - ರಣದೊಳು ಜಯವಧೂಳಯ ಮುಂದೆ ನಿನ್ನಯ ಡೊಣಗನ ಬಿಟ್ಟುಕೊ೦ [ಡಿರಲು || ಅಣಕವಾಡುವರಪ್ಪರಗಣಿಕೆಯರೆಲೆ | ರಣಭಂಡ ಹೋಗೆಂದು ನುಡಿದ ||8|| - ಜಾನಿಸಿ ನೋಡು ನೀವೆಲ್ಲ ಮಾತೃಕೆಯರ | ಯೋನಿಯೊಳ್ ಪೊಲುಮ [ಟ್ಟು ಬರುತೆ || ಸೂನಿವಸನದಿಂದೇಕೆ ಬಂದಪವಹ | ಮಾನಿಕೆಗಳ ನೋಡಿದವಿರಿ || ೫|| ಜಾಣತನದೊಳ ಧ್ಯಾತ್ಮದ ನುಡಿ ಗೀ | ರ್ವಾದೀಕ್ಷೆಯ ಮೋಕ್ಷವನ್ನು|| ಕಾಣಬೇಕಾಯಿತಾದರೆ ಬೆನ್ನ ದೇವರ | ತಾಣಕ್ಕೆ ತಳರೆಂದ ನಗುತೆ ||೬|| - ನೋಡಿದ ಬೆನ್ನ ಶಾಸ್ತ್ರವನಿಗಂಧವ | ಮಾಡಿ ತೋಡುವೆನೆಂದೆನುತೆ || ಮಾಡಿದ ಹೊಂಬರಹದ ಸರಳುಗಳಿ೦ದೆ ತೋಡಿದ ಬಲರಾಮನೆದೆಯ ||೭|| - ಎದೆಯೊಳು ತಾಗಿ ಥಟ್ಟು ಗಿದುವೆಂದೆನಲಾ ಹೊದೆಗೋಲುಗಳ ಕತ್ತರಿಸಿ | ಇದೆ ನೋಡು ಕಾದುಕೊಳ್ಳೆನುತೆ ಭೈರವನ ಭ್ಯುದಯವಮುರಿದಿಕ್ಕಿದನು | ಉಕ್ಕಿದ ಕಡುಕೋಪದಿ ಕೋಳ ತಿಕ್ಕಿ ಮುಕ್ಕಿದ ಮುರಹರಾಗಜನ! ಟಸಿ ಹೋದಡೆ ಬಿಡೆನೆಂದು ತೆಗೆದುಕೊಂ | ಡಿಕ್ಕಿದನಾತ್ರಿಶೂಲದಲಿ ||೯|| ಮೂಲ ಬಪುದ ಕಂಡು ಪರಬಲಮಸ್ತಕ ಶೂಲನ ಗೂಟವ ತರಿದು | ಶೂಲಬೀತುದು ಕೂರ್ಗಾಯವನೋಡೆಂದು ಕೂಲಿಂದಲೆಚ್ಚು ಬೊಬ್ಬಿದ 29