ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨] ಮೋಹನತರಂಗಿಣಿ ೧೮೫ ಹರಿಸರ್ವೋತ್ತಮ ತಾತ ವೈಭವಕರ್ತು : ಸಿರಿರಾಣಿ ಪಿತನ ಪತಾಕೆ || ತುರಿಯದೆ ಜಗವನಾಗಿಸುವ ನಾಲ್ಗೊಗ ನಮ್ಮ ಹಿರಿಯಯ್ಯ ಕೇಳಾಯತಾಕ್ಷಿ - ಮಾಣದೆ ಹೊಗಳುವ ಶ್ರುತಿಶಾಸ್ತ್ರಕೋಟಿ ಪೌ ರಾಣಗಳೆಮ್ಮಜ್ಞನಿರವ ಕಾಣವು ಕಮಲಾಯತಾಕ್ಷಿ ಕೇಳ್ ನಿಖಿಳಗೀ | ರ್ವಾಣರಾತನ ಸೇವಕರು || ನಮ್ಮವರ್ಗುಳ್ಳೆ ವೈಭವ ದೊಡ್ಡಿತೆಂಬುದ | ತಮ್ಮ ತಾನೇ ಕೀರ್ತಿಪರೆ|| ಕಮ್ಮಲರ್ಗಂಧಗಂಧಾತೆ ಪೆಸರ್ವೇು | ನಿಮ್ಮಯ ಪಿತ ಪಿತಾಮಹರ || ಪಾತಾಳ ಲೋಕಾಧೀಶ ಬಲೀಂದ್ರಸಂ | ಜಾತ ಸಾಸಿರಬಾಹು ನಿಮ್ಮ ! ಮಾತುಗನಾತ್ಮ ಸಂಭವೆ ತೈಲೋಕ್ಯ ಪ್ರ ಖ್ಯಾತೆಯುಪಾದೇವಿ ತಾನು | ಮುತ್ತಯ್ಯನರಮನೆವಾಗಿಲ ಕಾವ ದೇ ವೋತ್ತಮ ನಾರಾಯಣನು || ಹೆತ್ತಯ್ಯನರಮನೆವಾಗಿಲೊಳ್ ಶಿವನಿಸ್ಸು | ಚಿತ್ತಯಿಸೆಂದಳು ರಮಣಿ: ೦೯ || ಮೃತಸಿಂಧು ದುಗ್ಗಾಂಭೋನಿಧಿಯುಭಯಸನ | ಸ್ಪಿತವಾಗಿ ಮನೆಗೆ ಬಂದಂತೆ || ಸ್ತುತಿಪಾತ್ರ, ಹರಿಹರರ್ ಬಾಗಿಲ ಕಾದರೆ ಮಿತವಾವುದೊ ನಿಶ್ಚಯಿಸು||೩೦|| ಅಹುದು ಸದ್ಯಕ್ಕೆ ಬಲೀಂದ್ರದ್ವಾರದಿ ದೇವನಿಹುದು ನಿಶಯ ಮಾನವರ್ಗೆ | ಬಹುದೊರೆತನ ಬಾಗಿಲೊಳು ತಿವನಿರೆ ಲೇ ಸಹುದೆಂದು ತಲೆದೂಗಿದನು || ಅದು ದೊಡ್ಡಿತೆಂದು ಹೇಲು ಜಿಹ್ನೆಗಚ್ಚರಿಯಿದು ದೊಡ್ಡಿತಾಮದುಗ್ರತಿಗೆ ವಿಧುಮುಖಿ ನಮ್ಮ ನಿಮ್ಮವರ ಸೌಭಾಗ್ಯವ , ಮದುವೆಯೊಳಣೆ ನೋಡಿ [ಕೊಂಎ |೩-೨|| ಎಂದೆತಾಮಾತಿಂಗೆ ಪರಿತೋಷಗೊಂಡು ಮ ತ್ತೊಲದ ಕಳ್ಳಳು ನಸು [ನಗುತೆ || ಕಂದರ್ಪನಪರಾವತಾರವ ಸಖಿ ಹೇಗೆ , ತಂದಳು ನಿಮ್ಮ ವಿರಹವ ೩೩|| ನೀತಿ ಕೇಳೆ ನಿನ್ನ ಸ್ಪಷ್ಮದಿ ಕಂಡ ಮಾತ್ರದಿ | ಬೇಹುದ್ದೆನೊಂದು [ಮಂದಿರದಿ || ಕಾರಿಯ ಕೊರಲ ಮಾನಿನಿ ಬಂದು ತನ್ನಯ ಮೋರೆಯ ತೊದಲಿದು ಬೆಸಗೊಂಡಳನ್ನಂತಸ್ಥವ ತಿಳಿದು ತಾ ನುಸಿರ್ದಳು ನಿನ್ನ ಚೆನ್ನಿಕೆಯ || ಹೊಸ ಭಾವಚಿತ್ರವಸೆ ಕಂಡು ಸಂತಸವೆನಿವಳ ಹುದೆಂದು ೩೫u ವ್ಯಧೆಗೊಳ ಲೆನಗೆ ಪೇಳು ನಿನ್ನ ಪ್ರಾಣಕ್ಕೇ | ಹಿತೆ ಬಾಣನಂದನೆಯೊಡನೆ || 24 ಭ -