ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೭ 6 ೪೨] ಮೋಹನತರಂಗಿಣಿ ಪುಡಿ ಯ ಕತ್ತುರಿ ಕುಂಕುವ ಕಪ್ಪುರವುಡಿ ಬಿಡುಮುತ್ತು ಮಾಣಿಕ [ದೊಡನೆ || ಹಿಡಿಹೊನ್ನ ಸೂತಿಯ ಬಿಟ್ಟರಿಕ್ಕೆಲದಂ ಗಡಿಗರತೀವ ಮೋದದಲಿ ||೨೮|| - ಆತನಚ್ಯುತನಾತನವಿರುಲೋಕವಿ , ಖ್ಯಾತಬಾಣನ ಕುಮರಿಯನು | ಆತಾಯಿ ಚಿತ್ರಲೇಖಾನಾರಿ ನೋಡೆಂದು | ಮಾತಾಡುತ್ತಿದ್ದರೂರುಗರು || ನಾಗೇಂದ್ರ ತಲ್ಪನನಿದಿರ್ಗೊಳಿಯಂದ | ರಾಗಿಂದುವದನೆಯರ್‌ ಕೆಯ್ಯ!! ಶ್ರೀಗಂಧರೂಪಾರ್ತಿ ಪಾಪಾರಣ್ಯದ ಬೇಗೆವೊಲ್ ಪೊಗೆ ಮುಸುಕಿದುದು| ಹುರಿದುದು ಭವಬೀಜ ಮರ್ಮದಂಕುರ ಹರಿದುದು ಕಪಟದ ಬೇರು ! ಸುರಿದುದಾನಂದಾಶುಕೃಷ್ಣನಂಫಿಯ ಕಂಡು | ಪುರದವರ್‌ ಪುಣ್ಯದೊಂದಿ [ದರು ||೩೧|| - ಲೋಕೇಶನ ಕಾಪಿಲಿರ್ದಾತನ ಬಾಹು | ಶಾಖೆಯ ಸವರಿ ಪೌತ್ರಂಗೆ | ಈಕೆಯನೊಡಗೂಡಿ ಬಂದ ನೋಡೆಂದೆನು ತಾಕವಾಳ ರು ಹೊಗಳಿದರು || ಪಾಡಲು ಪರಮಸಂಪದವನ್ನು ನುತಿಯನು ಮಾಡಲು ಮಂಗಳವಹುದು ನೋಡಲು ನಸಿದು ಪೋಪುದು ಪಾಪವೆಂದು ಕೊಂಡಾಡಿದರ' ಕುಶಲಜ್ಞ [ರೊಲಿದು ||೩೩|| ಸುರನರ್ತಕಿಯರೊಳು ಮತ್ಸರವಾಂತರೀ ನರನರ್ತನಗಾರ್ತಿಯರ || ಪರಮೋತ್ಸವದೆ ನೋಡುತೆ ಬಂದ ಲಕ್ಷ್ಮಿ | ವರ ತನ್ನ ರಾಜಮಂದಿರಕೆ! ಡಣರೆಂಬ ಗಜಪುಂಟೆಯನಾದ ವಾದ್ಯಸ | Qಣ ಪಾಠಕರ ಕೈವಾರ || ಪ್ರಣಮೋಚ್ಛಾರಣ ರಭಸವ ನಿಲಿಸಿದ | ಗುಣಯುತ ಕರದ ಸನ್ನೆಯಲಿ || ಇನನ ರಶ್ಮಿಯ ಕಿಡಿಸುವ ಮಕುಟವ | ರ್ಧನರ ಮಾರ್ಬಲವ ಕುಸ್ತ [ರಿಸಿ | ಧನರವ್ಯವಸ್ತಭೂಷಣವಿತ್ತು ತತ್ತುರ | ಜನರ ಬೀಳ್ಕೊಟ್ಟನರ್ಥಿಯಲಿ | ತಾಳ ಮದ್ದಳೆ ಗೀತ ನರ್ತನಗಾತಿಯ : ಮೇಳ ವಿದ್ವತ್ಸಭೆ ಸುರರ || ಜಾಲಕ್ಕೆ ಹಸೆಯಿತ್ತು ಬೀಜಕ್ಕೊಟ್ಟು ಚವಲ ಬೊಂ : ಬಾಳವನಿದ ಮಾ [ಧವನು ||೩೭||