ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 - ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಜವದಿಂದೆ ಪರಿತಹ ದೈತ್ಯನ ಸೇನಾ ನಿವಹವನೇನ ಬಣ್ಣಿಪೆನು ಹೊದರೆದ್ದ ನಿತನೀಗುರಿಗಂಚುಬಿನಿವಾಡ ದೊದರುವ ಗಂಟೆಯ ರವದಿ || ಮದಗಜ ನೀಲಾದಿನಿಚಯದೆ ಪರಿತಪ್ಪ ಪದನಾತ ನೆಲನ ನೆಗ್ಗಿಸಿತು||೧೦|| - ಮಸೆದ ಸನಿಗೆಯಾಂತ ಕರಿಯ ಕಪೋಲದೆ | ಬಿಸಿಯ ಮದೋದಕ [ಸುರಿದು || ಕೆಸಕಾದುರ್ದುವಿಯ ತಲ ದಂತಿಭಟೆಯ ಲೆಕ್ಕಿಸಲೊರ್ವ ಗಣಿತಜ್ಞಗಳ ವೆ|| - ಶರಪ್ರಟತಾಳ ತಾಡನದಿಂದಲಿ ಮಿಗೆ ಯುರವಣಳಿಸುವ ತೀವಗತಿಯ || ತುರಗಾರೋಹವಾಹಕ ಸೈನ್ಯ ಲಯಸಾ ಗರವೆನಿ೪ಕೊಂಡುದಿಳೆಯ - ಗಜರಧಗಳ ಮೇಲೆ ಗಗನವ ತುಡುಕುವ ಧ್ವಜಪರ ಛತ್ರ ಚಾಮರದಿ | ನಿಜವೈಭವದ ನಿಶಾಚರನಿಖಿಳ ಭೂ , ಭುಜರಡರಿತು ಬಾಣನೊಡನೆ || ೧೩ || ಕಡೆಯ ಪೆಂಡೆಯ ಗೆಜ್ಜೆ ಕಣಕಾಲ ಬಾಸಿಂಗ, ಮಡೆಯ ಬದ್ದುಗೆಯ [ಕಿಗ್ಗಟ್ಟು || ಬಿಡೆಯವಿಲ್ಲದೆ ಪೋಲಗಟ್ಟಿನ ಬಿಲ್ಲಾಳ | ಪಡೆ ನಡೆಯಿತು ಬಾಣನೊಡನೆ | ಕಕ್ಕಡಕಡಿಕಲೆ' ಪಟ್ಟಿ ವಂಕುಡಿವಿಡಿ | ದೊಕ್ಕಯ್ಯ ಸಲಗೆ ಪೆರ್ಬಡಿಗೆ ಎಕ್ಕಡಿಗರ ಮೇಲೆ ಚಿಮ್ಮುವ ಚರ್ಮವ | ಲೆಕ್ಕವ ಮಾಡುವರಾರು || ೧೫ || ಕವಿದರು ಮುಂದೆ ಚೂಣಿಯ ಭಟರ್ಕಳು ಹೊಕ್ಕು ! ತಿವಿದರು ಪರ {ಬಲದೊಳಗೆ !! ಅವಿದರು ಮುರಿದಿಕ್ಕಿ ನೂಕಿದ ಸೂರಿಯ | ವಿವಿಧರು ನೆರೆ ತಜುಬಿದರು || - ಮನ್ನೆಯ ಮಕುಟವರ್ಧನರೆಡಒಲದಲ್ಲಿ ಸನ್ನೆಯ ರ೧ಭೇರಿ ಮೊಳಗೆ | ಪನ್ನಗಧರ ನೃತ್ಯಗಿದಿರಾಗಿ ಕ್ಷೀರಾಬ್ಬಿ | ಕನ್ನೆಯ ವರನೊ೪೦ತೇದ |೧೭|| ಗದ್ದೆಯ ಗೊರವನೊಳ ಕಡಿದಾಡಿ ಪೊಗರುವೆದೆ ನೀ ರಣರಂಗದೊ [ಳಗೆ || ಬಿದ್ದೆಯ ನನ್ನ ಬಾಧೆಗೆ ಕೃಷ್ಣ ಕರೆ ನಿನ್ನ ದೊದ್ದೆಯ ನಿಲಲೊಬ್ಬಗರಿದು| ಬೀರವ ಬಿಸುಟು ಕಾಳಗಕಂಜಿ ಕಂಗೆಟ್ಟು ನೀರೊಳು ಪೊಕ್ಕ ರಕ್ಕಸನ | ಘೋರಾಕೃತಿವೆತ್ತು ಮೀನಾಗಿಮಡುಹಿದ ತೋರಹತ್ವ ತೋನ್ನೊಡನೆ ಕ. ಸ ಅ -1 ಕತ್ತಿ ~ 2 . ಸಹಾಯಕರಾಗಿ