ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭] ಮೋಹನತರಂಗಿಣಿ ೨೧೫ - ಪರಮವೇದಂಗಳ ತಸ್ಕರಿಸಿದ ತಮಾ | ಸುರ ಗುಪ್ಪದೊಳಡಗಿರಲು || ಕರನಿಧಿಯನು ಹೊಕ್ಕು ಮತ್ತ್ವರೂಪದೆ ನಿಶಾಚರನ ಮರ್ದಿಸಿದಾತನೀತು! ವೃಂದಾರಕರಾದಿಯಾದ ರಾಕ್ಷಸರಾಜರೊಂದಾಗಿ ಸೊದೆಗಡಲ್ಲಡೆಯೆ || ಮಂದರಗಿರಿ ಮುಳುಗಿದಡೆ ಕಚ್ಚ ಸರೂಪಿ : ನಿಂದ ಬೆಂಗೊಟ್ಟಾತನೀತ || ದಕ್ಷನದಾರು ಭೂಮಿಯ ಕದ್ದ 'ಭಟ ಹಿರಣ್ಯಾಕ್ಷನ ಕೊಡರೂಪದಲಿ | ಲಕ್ಷ ವವಾಡದೆ ಮಡುಹಿ ತಾ ಧರಣಿಯ | ರಕ್ಷಣೆಗೆಲ್ಲಾ ತನೀತ ||೨|| ಜೀಯ ಲಾಲಿಸು ನಿನ್ನ ಮುತ್ತಯ್ಯ ತಪವಿರ್ದು ಸಾಯದ ವರವಾಂತು [ಬಂದ || ರಾಯನ ನರಹರಿರೂಪಿಂದೆ ನೀ ನಾ ! ರಾಯಣದೇವೇಶನೀತ ||೩೫|| ಬಡ ಬಾ ಹ್ಮಣನಾಗಿ ಬೇಡಿ ತಪ್ಪಿತನಿಂದೆ ಪೊಡವಿಯನೀರಡಿಮಾಡಿ | ಜಡಜಭವಾಂಡ ಮೇಲ್ಬಗವ ಲೀಲೆಯಿಂ | ದೊಡೆದ ತಿವಿಕಮನೀತ || - ಸಡಗರದಿಂ ಬಾ” ಮಾಹಿಷ್ಮತೀಪುರ ದೊಡೆಯ ತಾಮಸದಿ ಕೊಬ್ಬಿ [ರಲು || ಕೊಡಲಿಯ ಮಸೆದುಕೊಂಡವನ ಸಾನಿರತೋಳ್ಳಳಡವಿಯ ಕಡಿದಾತನೀತ ಹರಪಾದಸಂಕೇರುಹಭಂಗ ಸಕಲನಿ | ರ್ಜೂರಮನೋಭಂಗನೆಂದೆನಿಪ || ಧುರಧೀರಲಂಕಾಧೀಶನ ಪಲ್ಲಕಂ । ಧರವನು ತರಿದಾತನೀತ ಪೂತನಿ ಶಕಟ ಕುಕ್ಕುಟ ಧೇನುಕಾಸುರ | ಕಾತಿರ್ದ' ಯಮಳಾ [ರ್ಜುನರ || ಮಾತು ಮೊದಲಾದ ಮಹದಾದಿದೈತ್ಯ ವಾತವ ಕೊಂದಾತನೀತ ||೨೯|| ನಾರಾಯಣ ನಾಲ್ಕು ಯುಗದೊಳು ಬಹುಳಾವತಾರವ ಕೃಕೊಂಡು [ಬಂದು || ಘೋರಾಕೃತಿವೆತ್ತ ಬಲವ ಖಂಡಿಸಿದಾತ್ರ ನಾರು ಹೇಗೆಂದು ಹೇಳಿದನು || ನಳನೋದ್ಭವ ದೇವೇಶದೇವರು ಕೃಷ್ಣ : ಮುಳದರೆ ಕಾವವರಿಲ್ಲ, ಅದ ರಕ್ಕಸರಾಯರ ಪ್ರಾಣಲಿಂಗಗಳ 'ತಳತಿವೆ ಜಗದಗಲದಲಿ ||೩೧|| ಕ.ಸ ಆ-1 ಕ್ಷೀರಸಮುದ್ರ. 2. ವರಹಾವತಾರಮಾಡಿ. 3. ಹತ್ತು ಕೊರಲುಗಳು, ಪಶ್ಚಂದೇ ದಶಮೇ ಎಂದು ನಿಘಂಟು, , 4, ಕಾಯಿಬಿಟ್ಟಿದ್ದ.