ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಯೋಧ್ಯಾಕಾಂಡ ಅತೋ ರಾಮಂ ಸಮುದ್ದಿಶ್ಯ ಚಿನಾ೦ ತ್ಯಜತ ಬಾಲಿಕಾ | ರಾಮಪ್ರಯಾಣ೦ ಲೋಕಾನಾಂ ಸುಖಾಯ್ಕೆವ ಭವಿಷ್ಯತಿ |೧೭|| ರಾಮರಾಮೇತಿ ಯೇ ನಿತ್ಯಂ ಜಪ ಮನುಜಭುವಿ | ತೇಷಾಂ ಮೃತ್ಯುಭಯಾದೀನಿ ನ ಭವನ್ತಿ ಕದಾಚನ |ov|| ಕಿ೦ ಪುನಸ್ತಸ್ಯ ರಾಮಸ್ಯ ದುಃಖಶಾ ಮಹಾತ್ಮನಃ |೨೯|| ರಾಮನಾಮ್ಮನ ಮುಕ್ತಿಃ ಸ್ಯಾತ್ ಕಲ? ನಾನ್ಯ ಕುತ್ರಚಿತ್ | ಮಾಯಾವಾನುಷರೂಪೇಣ ವಿಡಪ್ಪಯತಿ ಲೋಕಕೃತ್ |೩೦|| ಭಕ್ತಾನಾಂ ರಕ್ಷಣಾರ್ಧಾಯ ರಾವಣಸ್ಯ ವಧಾಯ ಚ | ರಾಜ್ಞಶಾಭೀಷ್ಟ ಸಿದ್ಧರ್ಥ೦ ಮಾನುಷಂ ವಪುರಾಸ್ಥಿತಃ |೩೧| ಇತ್ಯುಕ್ಯಾ ವಿರರಾವಾಥ ವಾಮದೇವೋ ಮಹಾಮುನಿಃ || ಕುತ್ತಾ ತೇವಿ ದ್ವಿಜಾಃ ಸರೇ ರಾಮಂ ಜ್ಞಾತ್ಯಾ ಹರಿಂ ವಿಭುಮ್ | ಜಹುರ್ಹೃತ್ಸಂಶಯಗ್ರಂ ರಾಮಮೇವಾನ್ನ ಚಿನ್ನರ್ಯ |೩೦|| ಇದಂ ಚಿನ್ನಯೇನ್ನಿತ್ಯಂ ರಹಸ್ಯಂ ರಾಘುವಸ್ಯ ತು | ತಸ್ಯ ರಾಮೇ ದೃಢಾ ಭಕ್ತಿ ಭವದ್ಭಜ್ಞಾನಪೂರ್ವಕಮ್ ||೩೩! ಇ. - Ananth subray(Bot) (ಚರ್ಚೆ) ಹೀಗಿರುವುದರಿಂದ, ಎಲೈ ಅಜ್ಞಾನಿಗಳಿರಾ ! ರಾಮನ ವಿಷಯದಲ್ಲಿ ನೀವು ಚಿಂತೆಯನ್ನು ಬಿಟ್ಟು ಬಿಡಿರಿ. ಶ್ರೀರಾಮನ ಅರಣ್ಯಗಮನವ, ಜನರ ಸುಖಾರ್ಥವಾಗಿಯೇ ಆಗುವುದು |೨೭| ಈ ಲೋಕದಲ್ಲಿ ರಾಮ ರಾಮ' ಎಂದು ಯಾವ ಮನುಷ್ಯರು ನಿತ್ಯವೂ ಜಪಿಸುವರೋ ಅವರಿಗೂ ಕೂಡ ಮೃತಭಾದಿಗಳ೦ದಿಗೂ ಸಂಭವಿಸುವುದಿಲ್ಲ ; ಹೀಗಿರುವಾಗ, ಆ ಮಹಾ ನುಭಾವನಾದ ಶ್ರೀ ರಾಮನಿಗೆ ದುಃಖವೆಂಬ ಶಂಕೆಯೆಲ್ಲಿಯದು? 1೨v-9Ft. ಕಲಿಯುಗದಲ್ಲಿ ರಾಮನಾಮದಿಂದಲೇ ಜನರಿಗೆ ಮುಕ್ತಿಯುಂಟಾಗುವುದಲ್ಲದೆ, ಮಾವ ಡರಿಂದಲೂ ಆಗುವುದಿಲ್ಲ. ಈ ರಾಮನು ಸಾಮಾನ್ಯ ಮನುಷ್ಯನಲ್ಲ. ಲೋಕಕರ್ತನಾದ ಶ್ರೀಯ ನ್ಮಹಾವಿಷ್ಣು ವೇ, ಮಾಮನುಷ್ಯರೂಪದಿಂದ ಹೀಗೆ ವಿಡಂಬನೆಮಾಡುತ್ತಿರುವನು ||೩೦| ಭಕ್ತರನ್ನು ರಕ್ಷಿಸುವುದಕ್ಕಾಗಿಯೂ, ರಾವಣನನ್ನು ಕೊಲ್ಲುವುದಕ್ಕಾಗಿಯ, ದಶರಥನ ಇಷ್ಟಾರ್ಥ ಸಿದ್ದಿಗಾಗಿಯೂ ಕೂಡ, ಆ ಮಹಾವಿಷ್ಣುವೇ ಮನುಷ್ಯ ದೇಹವನ್ನಾಶ್ರಯಿಸಿರುವನು ಹೀಗೆಂದು ಇದುವರೆಗೆ ಹೇಳಿ, ಅನಂತರ ಆ ವಾಮದೇವಮಹರ್ಷಿಯು ಸುಮ್ಮನಾದನು. ಇವನು ಹೇಳಿದ ಮಾತನ್ನು ಕೇಳಿ, ಆ ಸಮಸ್ಯೆ ಬಾಹ್ಮಣರೂ, ರಾಮನನ್ನು ಸಾಕ್ಷಾಚ್ಚಿ ಹರಿ ಯೆಂದು ತಿಳಿದವರಾಗಿ, ತಮ್ಮ ಮನಸ್ಸಿನ ಸಂಶಯಗ್ರಂಥಿಯನ್ನು ಪರಿಹರಿಸಿಕೊಂಡು, ಕಾಮ ನನ್ನ ಧ್ಯಾನಿಸುತ್ತಿದ್ದರು 1೩೨| ಆ ಬಳಿಕ, ಪುನಃ ಆ ವಾಮದೇವಮುನಿಯು, ಅವರನ್ನು ಕುರಿತು “ ಯವನು 30 ಮನ ಈ ರಹಸ್ಯವನ್ನು ನಿತ್ಯವೂ ಧ್ಯಾನಿಸುವನೋ, ಅವನಿಗೆ ಜ್ಞಾನಪುರಸ್ಸರವಾಗಿ ಶ್ರೀರಾಮ