ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಮಹಾಭಾರತ [ಸಭಾಪರ್ವ ವಿಜಪತೇಜಃಪುಂಜ ವುಕ್ಕಿತು ಹೊದ ಹೊಳಹಿನಲಿ | ತುಮಿಗುವೆಳಗಿನ ಜೋಕೆಯಲಿ ಜಗ ವಲಿಯೆ ಬಂದು ಮುರಾರಿಯಂತ್ರಿಯೋ ಆಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ || ೬೯ ಆಗ ಜನಗಳ ಮಾತುಗಳು ತಗಿ ದುದು ಕಳಕಳ ವಿವಾದದ ಸುಗಿ ಬೀತುದು ರಾಯರೀಚೆಯ ಮಗ್ಗುಲಲಿ ಮೇಳ್ನಿ ಮೆರೆದರು ಮತ್ತೆ ಬಾಂಧವರು 1 | ನೆಗ್ಗಿ ದುವು ನೆನಹವನ ಸಖಿಗಳು ಮುಗಿದರು ಹುರಡಿನ ವಿಘಾತಿಯ ಅಗಿಗರು ಹಣಗಿದರು ಶಿಶುಪಾಲಾವಸಾನದಲಿ || M0 ಅ ಅ ಈಸು ಹಿರಿದದ್ದೆಂದು ಕೆಲವರು ಲೇಸುಮಾಡಿದನಸುರರಿಪುವಿದ ನೀಸುಬಾಹಿರನೆಂದಯೆವಾವೆಂದು ಕೆಲಕೆಲರು | ಐಸಲೇ ಕೃಷ್ಣಂಗೆ ಮುನಿದವ ರೇಸು ದಿನ ಬದುಕುವರು ಲೇಸಾ ಝಿ ಸುನೀಥಂಗೆಂದು ನಗುತಿರ್ದುದು ನೃಪಸ್ತೋಮ || ೧ ಆಲುಕೊರಭೌಘ ಮೂವ ತಾಲಕೊಟ ಗಜಂಗಳಪ್ಪ ತಾಯಕೋಟತುರಂಗವೈದಕೋಹಿಣೀ ಸೇನೆ | ಕೆಅದಾಡೆಯ ನಿ ಖಯದೇಹದ ವೀರದಾನವರಸುವ ನಿಮಿಷಕೆ ಕಾದರು ಕರುಣಾಳು ದೇವನಚಕ್ರದಷ್ಮೆಯಲಿ || Vo 1 ಮೈತ್ರಿಯಲಿ, ಕ, ಖ