ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

298 ಮಹಾಭಾರತ (ಸಭಾಪರ್ವ - d .

  • ಕಫ ನು ನದಿಯ ಅವಸ್ತೆ ಯನ್ನು ತಿಳಿದು
  • 9

ಚಿಂತೆಯಿಂದಿರುವಿಕೆ, ೧೩೪

  1. ಇತ್ತಲಾದಾರಿಕೆಯೊಳಗೆ ವರ

ಸತ್ಯಭಾಮಾಭವನದೊಳು ನರ ವೃತ್ತಿಯಿಂದಿರುತ ಕೇಳಿದ ಸತಿಯ ಹೊಟ್ಟೆಯನು | ಕೆತ್ತದುಮ್ಯಾನದಲಿ ದೌಪದಿ ಯುಮೆಯಲಾ ದೃಢಪತಿವ್ರತೆ ಗೆತ್ತಣದು ಪರಿಭವವಿದೆಂದಸುರಾರಿ ಚಿಂತಿಸಿದ || * ಆಗ ಸತ್ಯಭಾಮೆಯೊಡನೆ ಆಟದಲ್ಲಿ ಅಕ್ಷಯವೆಂದು ಹಾಸಂಗಿಯನ್ನು ಹಾಕಿದುದು, ಹರಿಯ ಚಿತ್ರದ ದುಗುಡವನು ತಾ ನಲಿದು ಸತ್ರಾಜಿತನ ಸುತೆಯಂ ದುರುತರಾಲಸ್ಕವನು ಪರಿಹರಿಪನುವ ನೆನೆದಾಗ | ವಿರಚಿಸಿದಲವಿನಲಿ ನೆತ್ತವ ನಿರದೆ ಹಾಸಂಗಿಗಳ ಢಾಳಿಸಿ ಸರಿಬೆಸನೊ ಹೇಟೆಂದುದಕಯವೆಂದನಾಸತಿಗೆ 11 ಚಿತ್ತವಿಸು ಜನಮೇಜಯ ಕೃತಿ ಪೋತ್ತಮನೆ ಹರಿ ಲೀಲೆಯಿಂದಾ ಸತ್ಯಭಾಮಾದೇವಿಯೊಳು ನಾನಾವಿನೋದದಲಿ | ೧೩೫

  • ಇತ್ತದ್ವಾರಾವತಿಯೊಳಗೆ ದೇ

ವೋತ್ತಮನು ಭಕತರಿಗೆ ತನ್ನ ನು ತೆತ್ತು ಬದುಕುವೆನೆಂಬ ಪರಮವುತದ ನಿಷ್ಠೆಯನು | ಚಿತ್ರದಲ್ಲಿ ನೆಲೆಗೊಳಿಸಿ ರುಕ್ಕಿಣಿ ಸತ್ಯಭಾಮೆಯರೊಳು ಸಮೇಳದ ನತ್ಯಸಾರಿಯ ಹರಹಿ ಹಾಸಂಗಿಯನು ದಾಳಿಸುತ || *