ಪುಟ:ಅನುಭವಸಾರವು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وف ೧ ! L & ಪಳಕಿನೊಳುತೋರ್ಪಣೆಂಬೆಳಗುಪುದಾಸವೆ | ತಿಳಿಯದಿಟವಂ ತುಪಾಧಿಯೇನಿಜವಾ' ನೋಳುಚಲನೆಮಿಥ್ಯಹುದಂತೆ). ಪಾರಮಾರ್ಥಿಕವಲ್ಲ ದಾರಕತೆಯನೆ ತಾಂ ಕಾರಣಂಬಡೆದ ಕಂಬಳು ಕೆನಿಪ್ಪವ್ಯವ ಹಾರಮುಂ ಮಿಥ್ಯಹುದಂತೆ | ಪುನಿಯಾದ ಗಮನದಿಂದೆಸೆವಖಿಳ ಭೋಗಮಂ ಪುಸಿಯೆಂಬುದಾ ಯು ನೀನೆತದ್ದ ಮನಮಂ{ ಪುಸಿಯೆಂಬೆಯಾದ ಕತದಿಂದೆ! ಇಂತುಶಾಧಿಗೆ ಸತ್ಯವೆಂತುಘಟಿಸುವುದು ವೇ | ದಾಂತವುತದಲ್ಲಿ ಸೇ ೪ಂತೆ ಸರ್ವಮಂ। ಭಾಂತಿಮಯವೆಂದು ತಿ೪ ಪುತ್ರಾಃ ೪ ನೇ ಸೂತ್ರ, ಕೈವಲ್ಯನಿರೂಪಣ. ಸೋಪಾಧಿಯಾದ ಸಂಸಾರಮಂ ಕೆಡಿಸಲ್ಲಿ || ರೂಪಿಸುವೆನಾಸಮಾಧಿಗಳಲ್ಲಿ ಗಿ ೧ ತಿ ತನುಜ ಕೇಳ್ಪಾಧಿಯೆನಿಸುತಿಹ ಸಂಸಾರ ವಿನಿತಿಲ್ಲ ದಂತೆ ಮಾ ಲೈಸುಸಮಾಧಿಯಂ| ನಿನಗೆನಾನೂರವೆನೊಲಿದಿಲಿ | m ೭ ಹಾಗೆ ಸ್ಪಟಿಕದಲ್ಲಿ ತೋರುವ ಕೆಂಪು ಬಣ್ಣವು ಸುಳ್ಳಾಗಿಯೂ ದಾಸಿವಾಣದ ಹೂವು ದಿಟವಾಗಿಯೂ ಇರುವದೋ ಹಾಗೆ ಆತ್ಮನಲ್ಲಿ ಉಪಾಧಿಯ ನಿಜವಾ ದದ್ದೂ ಚಲನೆಯೆಂಬುವದು ಸುಳ್ಳಾದರೂ ಆಗಿರುವದು. ೮-೯ ಸುಳ್ಳಾಗಿರುವ ಕೆಂಪು ಬಣ್ಣವನ್ನೇ ಕಾರಣ ಮಾಡಿಕೊಂಡು ಹುಟ್ಟಿದ ಕೆಂವಾದ ಸ್ಪಟಿಕವೆಂಬ ಮಾತು ಕೂಡ ಹೇಗೆ ಸುಳ್ಳೋ ಹಾಗೆ ಸುಳ್ಳಾದ ಇಹಪರ ಗತಿಗಳಿಂ ದಾಗುವ ಸಕಲ ಸುಖಗಳೂ ಸುಳ್ಳೆಂದು ಹೇಳಿದ ಹಾಗಾಯಿತು. ಯಾಕಂದರೆ ನೀನೇ ಆ ಗತಿಗಳನ್ನು ಸುಳ್ಳೆಂದು ಹೇಳುತ್ತೀಯೆ. ೧೦ ಈ ಪ್ರಕಾರವಾದ ಉಪಾಧಿಗೆ ವೇದಾಂತ ಮತದಲ್ಲಿ ಸತ್ಯತ್ವವು ಹೇಗೆ ಸಂಭವಿಸೀ ತು? ನಾನು ಹೇಳಿದಂತೆ ಎಲ್ಲವೂ ಭ್ರಾಂತಿಯಿಂದ ತುಂಬಿದುದು ಎಂದು ತಿಳಿ. ೪ ನೇ ಸೂತ್ರ, ಕೈವಲ್ಯನಿರೂಪಣ. ಉಪಾಧಿಯಿಂದ ಕೂಡಿದ ಸಂಸಾರವನ್ನು ನಾಶಗೊಳಿಸುವದಕ್ಕಾಗಿ ಈಗ ಸಮಾಧಿ ಭೇದಗಳನ್ನು ನಿರೂಪಿಸುತ್ತೇನೆ. ೧ ಎಲೈ ಶಿಷ್ಯನೇ, ಕೇಳು; ಉಪಾಧಿಯಿಂದ ಬಂದದ್ದೆನಿಸಿಕೊಳ್ಳುವ ಸಂಸಾರವು ಸ್ವಲ್ಪ ವೂ ಇಲ್ಲದಂತೆ ಮಾಡುವ ಸಮಾಧಿಯನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ. 10