ಪುಟ:ಅನುಭವಸಾರವು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಆ ೧೬ ಮೊದಲಿಲ್ಲ ದಿಂತು ತೋರ್ಪುದುನತಾದಿವಾ | ಕ್ಯದೊಳದವಿವಾದಿ ವಾಕ್ಯದೊಳುನಿಗಮವ್ವಂ ದದಬೋಧೆಸಾರುತಿಹುದಾಗಿ|| ದೃಷ್ಟಿಸೃಷ್ಟಿಗೆ ವೇದದ ಪ್ಲಾಂತಮಿಂತಿದೆ ಸ\ ಮಷ್ಟಿಯಹತಾನೆ ಜಗ ವಾದನಾತ್ಮನಿದು | ಶಿಷ್ಟ ಮತವೆಂದು ತಿಳಿಸುತ್ತಾ। ೭ ನೇ ಸೂತ್ರ-ಪ್ರಶ್ನನಿರೂಪಣ. ಕಾರಣದೊಳುಳ್ಳ ಗುಣವಾಕಾರನಲ್ಲ ಬಿಡದೆ | ಸಾರಿ ತೋರುತ್ತವಿರುತಿರಬೇಹುದು | ೧ ತಿ ಮಗುಳೆಗುರುಪದಪದಯುಗಳಕ್ಕೆ ನಮಿಸಿಕೆ | ಮುಗಿದುನುತಿ ಸುತ್ತಿ ಸುಖದಸಂದಣಿವನ | ಕೊಗೆಯೆಬಿ ನಿದನು ಪುತ್ರಾ ೨ ಜಡಮೃತ್ತಿಕಾಹೇತುವಡೆದಕುಂಭಾದಿಗಳು | ಜಡವೆಯಾದಂತೆ ಚಿತ್ರಾ ರಣದ ಜಗಂ । ಜಡವಾಗಬಾರದೆಲೆದೇವಾ || ೧೨ ಆದಿಯಲ್ಲಿ ಇಲ್ಲದ ಜಗತ್ತು ಈ ರೀತಿಯಾಗಿ ಕಾಣುತ್ತದೆ. ಈ ಅರ್ಥವನ್ನು ನಾ ತ್ರ ಮೊದಲಾದ ವಾಕ್ಯದಲ್ಲಿಯೂ ಅದವಿವಾದಿ ವಾಕ್ಯದಲ್ಲಿಯೂ ವೇದಾಂತ ಬೋಧೆಯು ಸಾಯುತ್ತಿರುವದು. - ಶ್ರುತಿಪ್ರಮಾಣ -ನತತ್ರಾಬೌದೃಶ್ಯಮಿದ ಮಾಸೀದೆಕಮೆವಸತ್. - ಅರವಿವಾಗ್ರಆಸಿನ್ಮಾನ್ಯಕ್ಕಿಂತ ನ. ೧M ಎಲೈ ಮಗನೇ, ದೃಷ್ಟಿ ಸೃಷ್ಟಿಗೆ ಈ ವೇದವೇ ಪ್ರಮಾಣವಾಗಿದೆ. ಆತ್ಮನು ತಾನೇ ಸಮಷ್ಟಿರೂಪವಾದ ಜಗತ್ತಾದನು. ಇದು ಜ್ಞಾನಿಗಳ ಮತವೆಂದು ತಿಳಿ, ೭ ನೇ ಸೂತ್ರ~ ಪ್ರಶ್ನನಿರೂಪಣೆ, ಕಾರಣದಲ್ಲಿರುವ ಗುಣವು ಕಾರವನ್ನು ಬಿಡದೆ ಸೇರಿಕೊಂಡು ಕಾಣುತ್ತಿರಬೇಕು. ೧ ಶಿಷ್ಯನು ತಿರಿಗಿ ಗುರುವಿನ ಪಾದಕಮಲಗಳಿಗೆ ನಮಸ್ಕರಿಸಿ ಕೈಜೋಡಿಸಿ ಸ್ತುತಿಸು ತ್ತಾ ಹೃದಯಕ್ಕೆ ಎಡೆಬಿಡದ ಆನಂದವುಂಟಾಗುತ್ತಿರಲು, ಅರಿಕೆ ಮಾಡಿದನು. ೨ ಎಲೈ ಸ್ವಾಮಿಯೇ, ಜಡವಾದ ಮೃತ್ತಿಕೆಯೆಂಬ ಉರಾ ರಾನಕಾರಣವನ್ನು ಪಡೆದ ಮಡಿಕೆ ಮೊದಲಾದ ಕಾವ್ಯಗಳು ಒಡಸದಾರಗಳೇ ಆಗಿರುವಂತೆ ಬ್ರಹ್ಮವೇ ಉಪಾ ದಾನಕಾರಣವಾಗಿ ಉಳ್ಳ ಜಗತ್ತು ಜಡವಾಗಕೂಡದಷ್ಟೆ.