ಪುಟ:ಅನುಭವಸಾರವು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© [ ! ) 2" < » ೨ ಅವರನಡುವೆಸೆದು ತೋರುವದಿವ್ಯ ಕಮಲಮ | ಧ್ಯವನೈದಿ ಶುಭ್ರನ ೪ನವೊಂದಿಪುದು ತುಂ | ಡವನಧಸ್ಸಾಗಿತಳದಲ್ಲಿ | • ಡನಕಾಂತವರ್ಣವದ ಕನುವಪ್ಪವೀಪೂರ್ವ | ವನೆಯಾದಿಯಾಗಿನೊ ಡಲೆಂಟುದಳಂಗ ಳನೆತಾಳ್ಳು ಬೆಳಗುತಿರುತಿರ್ಕ್ಕು 0 ೯ ಪ್ರಣವಕರ್ಣಿಕೆ ವಿದ್ಯೆಯೆಣಿಸೆಕಿಂಹದಳ | ವಣಿಮಾದಿಭೂತಿಯರಿವೆ ನಾಳೆ೦ ಮಹ ತಣಿಯರದಕಂದವದರಲ್ಲಿ | ಅದುಷ್ಟ ದಯವದು ಸರನಸದನವದು ಹರಭವನ ವದು ಪೂರ್ಣತಿಖ ರಿಯದ ಮಹಾಚಕ್ರವದು ಯದಿದವೆಂದೆಂಬ ಶ್ರುತಿಸಿದ್ಧ || ತಾತನೀನರಿಸತಗೀತೆ ವಿದ್ಯಾನಾಥ | ಗೀತೆ ತಿವಗೀತೆಂಗಸರಸ ಮುಚ್ಚ! ಯಾತಿಶಯದಲ್ಲೇ ವಿದುತಾನು |

  • ೭ ಆ ಏಳು ಕಮಲಗಳೊಳಗೆ ಮಧ್ಯ ಕವಲವೆಸಿಸಿದ ಹೃದಯಕಮಲದ ನಡುವೆ

ಒಂದು ಬಿಳಿದಾವರೆಯ ಮೂಲವನ್ನು ಕೆಳಗಡೆಗೆ ಮಾಡಿಕೊಂಡು ಇರುವದು. ಆ ೮ ಕಮಲಕ್ಕೆ ಡಕಾರ ಮೊದಲ್ಗೊಂಡು ನಕಾರ ಪರಂತ ಎಂಟಕ್ಷರಗಳು ಕ್ರಮವಾಗಿ ರುವವು. ಆ ಕಮಲ ರ ಪೂರ್ವದಿ್ರಾದಿಯಾಗಿ ಎಂಟು ದಳಗಳನ್ನು ಧರಿಸಿ ಪ್ರಕಾಶಿ ಸುತ್ತಿರುವದು. ಆ ಕಮಲದಲ್ಲಿ ಓಂಕಾರವೇ ಮಧ್ಯದ ದಿಂಡು, ವಿದ್ಯೆಗಳೇ ಕೇಸರಗಳು, ಅಣಿವೆ ಮುಂತಾದ ಅಷ್ಟೆಶ್ವರಗಳೇ ದಳಗಳು, ಜ್ಞಾನವೇ ದಂಟು, ಮಹತ್ವವೇ ಗಡ್ಡೆ. - ಅದೇ ಹೃದಯವು, ಅದೇ ಪರಮಸದನವು, ಅದೇ ಶಿವಭವನವು, ಅದೇ ಪೂರ್ಣಶಿಖರಿ, ಅದೇ ಮಹಾ ಚಕ್ರವು, ಯದಿದಂ ಎಂಬ ಉಪನಿಷದ್ವಚನದಿಂದ ಹೇಳಲ್ಪಟ್ಟಿರುವದು. ಶ್ರುತಿ.- ಯದಿದಂಸಾಷ್ಟದಳಂಪ್ರೋಕ್ತಂತದೇವ ಹೃದಯಂತದಾತ್ಮಸ್ಥಾನಂ ತಚ್ಚಿವಗೇಹಂತಕ್ಕೂರ್ಣಗಿರಿಸ್ತನ್ಮಹಾಚಕ್ರ ಎದ್ದಿ . ೧೧ ಅಪ್ಪಾ ಶಿಷ್ಯನೇ-ಸೂತಗೀತೆ, ವಿದ್ಯಾನಾಥಗೀತೆ, ಶಿವಗೀತೆ, ಯೋಗಸಾರಸಮು ಚಯ, ಇವುಗಳಲ್ಲಿ ಹೇಳಲ್ಪಟ್ಟಿರುವ ಅಭಿಪ್ರಾಯವೇ ಇದೆಂದು ತಿಳಿದುಕೊಳ್ಳು.

  • ಸೂತಗೀತೆ.-ಹೃದಯೆಷ್ಟದಳೊಪೆತೆ ಜೀವಶ್ವರತಿಕರ್ಮಣಾ ||

ಶಿವಗೀತೆ-ನಾಭರೂರ್ಧಮರ್ಧಕಂಠಾದ್ಯಾಪ್ಯ ತಿಷ್ಠತಿಯತ್ಪದಾ || ತಸ್ಯಮಧ್ಯೆ ಹೃದಯಂಸನಾಳ ಪದ್ಮಕೋಶವತ 0 ಅಧೋಮುಖಂಚತತ್ರಾಸ್ತಿಸೂಕ್ಷ್ಮ ಸುಷಿರಮುತ್ತಮಂ। ದಹರಾಕಾಶಮಿತ್ಯುಕ್ತಂ ತತ್ರಜೀವೊಹಿತಿಷ್ಠತಿ। ವಾಲಾಗ್ರಶತಭಾಗಸ್ಯ ಶತಧಾಕಲ್ಪಿತಸ್ಯಚ || ಭಾಗೊಜೀವಸ್ಸವಿಜ್ಞೆಯಸ್ಸಚಾನಂತಯಕಲ್ಪತೆ | ಸ್ವಕಲ್ಮಾನುಗುಣೆನೈವಚರತ್ಯಷ್ಟದಳೆಷಸಃ | ವಿದ್ಯಾನಾಥಗೀತೆ.-ಹೃದಯಂಯನ್ಮಯಿಕ್ಕಮಷ್ಟ ಪತ್ರೋಪಶೋಭಿತಂ। ತದೆವಪರಮಂಸ್ಥನಂತದವದಹರಕೆ ವಿದುಃ | ಯೋಗಸಾರಮುಚ್ಚಯ.-ಹೃದಯಂಪರಮಸ್ಥಾನಂ ಜೀವಾತ್ಮಪರಮಾತ್ಮನೋ |