ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಥ್, M.] ದ್ವಾದಕ್ಕಂಧರ. ಮನಸ್ಸಿನಲ್ಲಿ ಧ್ಯಾನಿಸುವರು ? ಅವುಗಳನ್ನು ಯಾವಯಾವ ತಾಭಿಮಾನಿ ದೇವತೆಗಳನ್ನಾಗಿ ಕಲ್ಪಿಸುವರು ? ಈ ವಿಚಾರವನ್ನು ನಮಗೆ ತಿಳಿಸಬೇಕು. ಮತ್ತು ಭಗವದಾರಾಧನೆಗೆ ಅವಶ್ಯಕಗಳಾದ ಇತರವಿಚಾರಗಳನ್ನೂ ಹೇಳ ಬೇಕು. ಇವುಗಳನ್ನು ತಿಳಿಯಬೇಕೆಂಬ ಕುತೂಹಲವು ನನಗೆ ಬಹಳವಾಗಿ ರುವುದು. ಆ ಭಗವಂತನ ಅಂಗಾದಿಗಳನ್ನು ಅಯಾತತ್ವಗಳ ರೂಪ ದಿಂದ ಭಾವಿಸಿ ಆರಾಧಿಸತಕ್ಕವರು, ಜರಾಮರಣಗಳನ್ನು ಜಯಿಸಿ, ಮುಕ್ಕಿ ಯನ್ನು ಹೊಂದುವರಲ್ಲವೆ?” ಎಂದನು. ಅದಕ್ಕಾ ಸೂತಪೌರಾಣಿಕನು (“ಓ ಮಹರ್ಷಿ ! ಕೇಳು! ನಾನು ಮೊದಲು ಗರುಗಳಿಗೆ ನಮಸ್ಕರಿಸಿ, ಆ ಭಗ ವಂತನ ಅಂಗಾಡಿಗಳಿಗೆ ಅಭಿಮಾಸಿದೇವತೆಗಳೆನಿಸಿದ ಆಯಾವಿಭೂತಿಗಳಲ್ಲ. ವನ್ನೂ ವಿವರಿಸುವರು. ಬ್ರಹ್ಮ ನಾರದರೇ ಮೊದಲಾದ ಅಚಾತ್ಯಪರಂ ಪರೆಯಿಂದಲ೧, ಆಗಮಪ್ರಮಾಣದಿಂದಲೂ, ಪಾಂಚರಾತ್ರವಾಗ ಳಿಂದಲೂ, ಆ ಭಗವಭೂತಿಗಳು ಮುಂದೆ ಹೇಳುವಂತೆ ನಿರ್ಣಯಿಸಲ್ಪ ಟಿರುವುವು ಪ್ರಕೃತಿ ಮತ್ತು ಅಹಂಕಾರ, ಪಂಚಭೂತಗಳು, ಕಾಲ, ಎಂಬೀ ಹಿಂಬುತ್ತುಗಳಿಂದಲೂ, ಇವುಗಳ ವಿಕಾರವೆನಿಸಿಕೊಂಡ, ಏಕಾ ದಶೇಂದ್ರಿಯಗಳಿಂದಲೂ, ಪಂಚತನ್ಮಾತ್ರಗಳಿಂದ ನಿರ್ಮಿತವಾಗಿ, ಜೀವರಾತಿಗಳೊಡಗೂಡಿದ, ತ್ರೈಲೋಕ್ಯವನ್ನೂ ತನ್ನಲ್ಲಿ ಒಳಗೊಂಡಿರುವ ಬ್ರಹ್ಮಾಂಡವೇ ಏರಾಟ್ಟಿಸಿರುವುದು. ಸಜೀವವಾದ * ಈ ಬ್ರಹ್ಮಾಂಡವೇ ಪರಮಪುರುಷನ ರೂಪವೆಂದು ತಿಳಿ ! ಹೇಗೆಂದರೆ,ತಲತಲವೇ ಮೊದಲಾದ ಕಳಗಿನ ಏಳುಳಗಳೊಡಗೂಡಿದ ಭೂಮಿಯೇ ಆ ಪಿಂಟ್ಟುರುಷನ ಪಾದಗಳು : ಮೇಲಿನ ದ್ಯುಲೋಕವೇ ಅವನ ಶಿರಸ್ಸು: ಆಕಾಶವು ನಾಭಿ ! ಸೂರನೇ ಕಣ್ಣುಗಳು! ವಾಯುವ ಮೂಗು! ಹಕ್ಕುಗಳ ಕಿವಿಗಳು. ಪ್ರಜಾ ರಿಚಯ ಅವನ ಪುರುಷಲಿಂಗವು! ಮೃತ್ಯುವೇ ಅರಾನವ' (ಗುದು) ಲೋಕಪಾಲರ ತೋಳುಗಳು. ಚಂದ್ರನೇ ಮನಸ್ಸು ಯಮನೇ ಹುಬ್ಬುಗಳು

  • ಇಲ್ಲಿ ಭಗವಂತನ ದಿವ್ಯಗ್ರಹರ ಬ್ರಹ್ಮಾಂಡ ಅಭಿಮದೇವಯಂ ಚರಕ ಹೀಗೆಯೇ ಮುಂದೆಯೂ, ಭಗವಂತನ ಆಯ ಭಯ , ಆಚರ ಹುಡ, ಬ್ರಹ್ಮಾಂತರಗಳ ಅಭಿವದೇಗಂದು ಯು.

173 p