ಪುಟ:ಅನುಭವಸಾರವು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ನ್ m ೧೦ ತಸಗೆ ವಾಯಾಸಂಗವನುದಿನಂ ನೈಜವೆಂ ದೆನೆ ಕರ್ಮದಿಂದಮಿದು ಕೆಡದು ತನ್ನ ರೂ ಪೆನಿಸಿ ನೆಲಸಿರ್ದ ಕತದಿಂದ | ಮತ್ತೆ ನಿಸ್ಸಂಗಿಯೊಳಿರುತಿರದು ಮಾಯೆ ಕೇಳುತ್ತ ಮನೆ ಕರ್ಮವ ಅದುಂ ಫುಟಸದಾ 1 ಯಿತ್ತಾತನವಲನವನಾಗಿ ಆವಾವವಸ್ತುಗಳಿಗಾವಾವಧಮ್ಮಸ್ಸ ಭಾವವದು ಪರಿಣಮಿಸದು ರವಿಶ ಶಿಗಳ೦ತಾವುದೈವಿಧಿಗೆ ಫಲವಿನ್ನು! ಇಂತಾಗೆ ಕರ್ಮದಿಂದೆಂತಕ್ಕು ಮುಕ್ಕಿತ್ತುತಿ | ಸಂತಾನದಲ್ಲಿ ನೋಡಲ ನ್ಯಾಶ್ರಯ | ಮುಂತಾದ ವಾಕ್ಯವಿಹವಾಗಿ 8 ೬ ನೆಯ ಸೂತ್ರ, ಜೀವನ್ನುಕಸ್ಥಿತಿ ವಿಶ್ಲೇಪನಿರೂಪಣತಿ. ಸಲವರದದಿಂದಲೇ ಕಿಹರು ಜಿವನ್ನು ಕ ರೊಲಿದಿಧಂ ಪೇಳೆನಗೆ ಗುರುವರನೇ ! ೧೫ ೧೨ ಆತ್ಮನಿಗೆ ಮಾಯಾಸಂಗವು ಯಾವಾಗಲೂ ಸ್ವಭಾವವೆಂದು ಹೇಳುವದಾದರೆ ಮಾಯಾಸಂಗವೇ ಆತ್ಮರೂಪವಾಗಿರುವದರಿಂದ ಕತ್ಮದಿಂದ ಮಾಯಾಸಂಗವು ನಾಶ ವಾಗುವದಿಲ್ಲ. ೧೩ ಮತ್ತು ಒಂದರಲ್ಲಿಯೂ ತಗಲದಿರುವ ಜ್ಞಾನಿಯಲ್ಲಿ ಮಾಯೆಯೇ ಇರುವದಿಲ್ಲ. ಆತ್ಮನು ನಿಮ್ಮಲನಾಗಿರುವುದರಿಂದ ಅಲ್ಲಿಯ ಕತ್ಮವು ಸ್ವರೂಪಸಿದ್ದಿಗೆ ಕಾರಣವೆಂದು ಹೇಳುವದಕ್ಕಾಗುವದಿಲ್ಲ. ೧೪ ಯಾವ ಯಾವ ಪವಾರಕ್ಕೆ ಯಾವ ಯಾವ ಧಮ್ಮವು ಸ್ವಭಾವವೋ ಆ ಧಮ್ಮವು ಸೂರಚಂದ್ರರ ಹಾಗೆ ವಿಕಾರಹೊಂದುವದಿಲ್ಲ. ಹೀಗಿರುವಲ್ಲಿ ಕರಕ್ಕೆ ಏನು ಫಲವು? ೧೫ ಹೀಗಾದಲ್ಲಿ ವಿಚಾರಮಾಡಿದರೆ ಉಪನಿಷತ್ತುಗಳ ಸಮೂಹದಲ್ಲಿ ಅನ್ಯಾಶ್ರಯ ಮುಂತಾದ ವಾಕ್ಯಗಳಿರುವದರಿಂದ ಕತ್ಮದಿಂದ ಮೋಕ್ಷವು ಹೇಗಾಗುವದು ? - ಶ್ರುತಿ-ಅನ್ಯಾಶ್ರಯಂಯತಃ ಕರತಸ್ಮಾನ್ಮುಕ್ತಿರ್ನಕರಣಾ ಯಾವ ಕಾರಣದಿಂದ ಕಠ್ಯವು ತನಗಿಂತ ಬೇರೆಯಾದ ದೇವತೆಯನ್ನಾಶೈಸಿಕೊಂಡಿ ರುತ್ತದೋ ಆ ಕಾರಣದಿಂದ ಕತ್ಮದಿಂದ ಮೋಕ್ಷ ವಾಗುವದಿಲ್ಲವೆಂದಲ್ಲ. ೬ ನೇ ಸೂತ್ರ, ಚೀವನ್ಮುಕ್ತಿಸ್ಥಿತಿ, ಎಲೈ, ಗುರುಶೇಷ ನೇ, ಜೀವನ್ಮುಕರಾದವರು ಏಕೆ ಅನೇಕ ವಿಧವಾಗಿಬ್ಬರ ? ಈ ಸಂಗತಿಯನ್ನು ದಯೆಯಿಂದ ನನಗೆ ತಿಳಿಸು.