ಪುಟ:ಅನುಭವಸಾರವು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಎಳೆಗಳ೦ಟವರೊಡನೆ ತಿಳಯಪಂಚಾಶೀತಿ ಯಳವಟ್ಟ ಪದದೊಳಗೆ ವಾದಿಸಂಧಿಯಿದ ನೆಳಸಿಕೇಳವನೆಕೃತಕೃತ್ಯ ಅಂತು ಸಂಧಿ ೧ ಕ್ಕಂ ಸೂತ್ರ " ಹೈಂ ತ್ರಿಪದಿ v೫ ಕ್ಕಂ ಮಂಗಳಮಸ್ತು. - ೨ನೇ ಸಂಧಿ, ೧ ನೇ ಸೂತ್ರ-ಪ್ರಶ್ನನಿರೂಪಣ. ಜಗದೀಶಜೇವರಿರವೆಂತು ಕರುಣಿಸುವುದನ | ಗಗಣಿತಗುಣಾಂಬುನಿಧಿ ಗುರುವರನೇ ೧ ತ್ರಿ ಶ್ರೀಮಹಾದೇವಂಗೆ ಸೋನಂಗೆ ಸತ್ಯಸುಖ | ಧಾಮಂಗೆ ದಾನ ತೀಲಂಗೆ ಶಂಭುವಿಂ ಗಾಮೋದದಿಂದೆ ನತನಸ್ಸೆಂ। • ಭವದಾವದಲ್ಲಿ ತೊಳಲುವ ಜೀವರಿಗೆ ಸದಾ ಶಿವಪಥವತೋರ್ಪಗು ರುವ‌ಬಿನ್ನಪವ | ನವಧರಿಪುದೀಗಳೆಲಿದೆನ್ನ | -- -- -- - ೧೫ ಎಂಟು ಸೂತ್ರಗಳಿಂದಲೂ ಎಂಭತ್ತೈದು ಪದಗಳಿಂದಲೂ ಕೂಡಿ ಪ್ರಕಾಶಿಸುವ ಈ ಮೊದಲನೆಯ ಸಂಧಿಯನ್ನು ಅಪೇಕ್ಷೆಯಿಂದ ಕೇಳಿದವನೇ ಕೃತಾರನಾಗುತ್ತಾನೆ. ಮೊದಲನೆಯ ಸಂಧಿ ಸಮಾಪ್ಪಂ. ೨ನೇ ಸಂಧಿ, ೧ನೇ ಸೂತ್ರ- ಪ್ರಶ್ನನಿರೂಪಣೆ. ಲೆಕ್ಕವಿಲ್ಲದಷ್ಟು ಸದ್ಗುಣಗಳಿಗೆ ಸಮುದ್ರನಾದ ಗುರುಶೆಪ್ಪನೇ-ಲೋಕ, , ಈಶ್ವರ, ದೇವ, ಇವರ ಸ್ಥಿತಿಯು ಹ್ಯಾಗೆ ? ಅಪ್ಪಣೆ ಕೊಡಿಸಬೇಕು. ೧ ಸಂಪದ್ಯುಕ್ತನಾದ ದೇವತಾ ಸಾರ್ವಭೌಮನಾಗಿಯೂ, ಪಾರ್ವತೀ ಸಮೇತನಾ ಗಿಯೂ, ಯಥಾಸ್ಥವಾದ ಆನಂದಕ್ಕೆ ಸ್ಥಾನವಾಗಿಯೂ ಭಕ್ತರ ಇಷ್ಟಾದ್ಧವನ್ನು ಕೊ ಡತಕ್ಕ ಸ್ವಭಾವವುಳ್ಳವನಾಗಿಯೂ ಇರುವ ಶಿವನಿಗೆ ಸಂತೋಷದಿಂದ ನಮಸ್ಕರಿಸು ವವನಾಗುತ್ತೇನೆ. ಸಂಸಾರವೆಂಬ ಅರಣ್ಯದಲ್ಲಿ ತಿರುಗುತ್ತಿರುವ ಪ್ರಾಣಿಗಳಿಗೆ ಮೋಕ್ಷಮಾರ್ಗವನ್ನು ತೋರಿಸುವ ಗುರುಶ್ರೇಷ್ಠನೇ, ಈಗ ನನ್ನಮೇಲೆ ಪ್ರೀತಿಯಿಟ್ಟು ನನ್ನ ವಿಜ್ಞಾಪನೆಯ ನ್ನು ಚಿತ್ತೈಸು.