ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾಲ ೧೩೩ ಮೆಯ್ಲಿ ನಲುಗುರನಿಡದ ಬಹುವಿಧರಳ | ಯೆಯಲೆ ಮರ್ದು ಣ್ಣದ ಮಚ್ಚರದಿಂ || ಬಯೊಡೆ ಬಗೆದಾರದ ಬಹಿರಂಗದ ಮಾತಿಗೆ ಕಿವಿಗುಡದ || ಪೊಡೆ ಮೆಯ್ಗೆಯದ ಪ್ರಸಿವಾತಿಗೆ | ಬಾಯ್ದೆಗೆಯದ ವೈರಿಗಳಿತದ ಬ ಲೈಮಿಗೆ ಸುಗಿಯದ ಯತಿಕುಲತಿಲಕನನವನೀಪತಿ ಕಂಡಂ ||೪೫ ತಾವರೆಯರಲಂ ತರುಣಾಶೋಕದ ! ಪೂವಂ ಕನ್ನೆಯ್ದಿಲ ಬಿರಿಮುಗುಳಂ | ಮಾವಿನ ನನೆಯುಂ ನಲ್ಲಿಗೆದುರಲಲ ಪದಕಿಟ್ಟೆ ಆಗಿದನು || ಆವರ್ಣಿಗೆಯಾಹವದೊಳಗದೆ || ಭಾವೋದ್ಭವನೈಗಣೆಗಳನೊಪ್ಪಿಸಿ | ಯಾವಸಿಂದ ಭೀರುತೆಯಿಂ ಬಂದು ಪದಕ್ಕೆ ಆಗುವ ತೆ ದಿ||೪೬ ವಿಲಸದ್ಯಜಾವರ್ತಾಂಕಿತಕರ | ತಲನವನೀಗುರಿಕನ್ನು ತನಿನ | ಕುಲತಿಲಕಂ ಲಕ್ಷಿ ಧರಶೋಭಿತನುರುಧಿರೋದಾತ್ತಂ || ಬಲವಂತಂ ಜಡಧಿವಿದಾರಣನು | ಜಲತೇಜಂ ರಘುವೀರನ ತೆದಿಂ | ದಿಳಯೊಳಗತಿವಿಭಾಜಿಸಿದಂ ಸತ್ರ ಭುಕುಲಮಣಿದೀಪಂ || ೪೩ ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣವುತ ಜಿನಸತಿ | ಪದಸರಸಿಜಮದ ಮಧುಕರನತಿಚತುರಕಲಾಪರಿಪೂರ್ಣ೦ || ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ || ಳೋದವಿ ಮನೋಹರವಡೆದತೊಂಭತ್ತನೆಯ ವಿಸುವ ಸಂಧಿ ||೪v ಒಂಭತ್ತನೆಯ ಸಂಧಿ ಸಂಪೂರ್ಣ,