ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no.) ಜಯನೃಪಕಾರ, ೧೪ ಶೃಂಗಾಳಕದಭಿನವಕಂದರ್ಪಭು | ಜಂಗಭಂಜದ ನವಮೋಹನಶರಧಿತ | ರಂಗವಳಿಯ ತರಳಾಕ್ಷಿಯರೆಲ್ಲುಂವೀಕ್ಷಿಸಿದರೆ ನೃಪನ ||ರ್೪ ಬಾಗಿಲ್ಯಾಡದ ಬಹುವಣಿಗುರುಜಿನ | ದೇಗುಲಗಳ ಪವುಂ ಶಿಖರಂಗಳ | ಭೂಗಧಿಪರ ಗೃಹಗಳ ಪೊ ನಿಮಗಿಲಂಗಣದ ಮರದ ಕೊನೆಯು | ಮೇಗೆ ಮಿಸುಪ ವಿಗಗಣ ಬಲೆಯುರನು | ರಾಗದಿ+ನಿನಿವಿರಿದುಂ ನೋಡಿದರಾ | ಪೂಗಳಗೆಣೆಯೆನಿಸ ಕುಮಾರನನಾವಸುಧಾವಲ್ಲಭನ || ೫೦ ಆಕಾಶಸಟಕದ ವಾಡವನಡ | ರ್ದಾಕುವರನನೊಲಿದನಷತೆಯಿನಾ | ಲೋಕಿಸ ನವನೀಲಾಂಭೋರುಹದ್ದುಲ್ಲಸಿತವಿಲೋಚನದ | ರಾಕೇಂದುವಿನಂದದ ಮೊಗದವರ್ಗಳೆ ! ನಾಕಸತಿಯರೊ ನಭಕ್ಷ್ಯರಿದರೆ ತಾ | ರಾಕಾಂತೆಯ ಗರುಡಗಣಿಕೆಯರೊ ಎನೆ ಮಿಗೆ ಮುಸುಗಿದರು || ೧ ಸ್ಮರಪುಷ್ಟವದುನ್ನ ತಮರ್ತಿತ್ರಯು | ಕರನಿಧಿಮಾಂಡವಚಕಿ ಮುನಿಗದಿ | ಗರವಿಧಿಗಳ ವನಿತೆಯರೆನೆ ನಿಂದೇಕದ್ರಿತಿಚತುಷ್ಕಾ || ಕರಪ್ರಟ್ಟ ಸ್ಥಾನವಾಂಚಿತಭಾ | ಸುರಸಂಖ್ಯಯಿನಲ್ಲಲ್ಲಿದಾಗ ಭೂ | ವರಕಲಚೂಡಾಮಣಿದು ನೋಡಿದರಾವುರವನಿತೆಯರು || ೫೦ ಬಚ್ಚ ಎಯ ತೆದಿಂ ಬಗೆಗೊಳಿಸಿ ಪ || ಬಿಚ್ಚನಸವ ಪಳಕಿನ ವಾದಗಳಳಿ | ಮೆಚ್ಚಿ ಮಹೀಶನನೀಕ್ಷಸ ಸತಿಯರ ನಾಸಾಚಂಪಕಧಿಂ || ಉಚ್ಛಸನಪಂಕಜಕುಟ್ಟಲದಿಂ | ದಕ್ಷವೆಳಗುಗಣ್ಣಳ ಮಲ್ಲಿಗೆಯಿಂ | ದಚ್ಚರಿಯಾಯ್ತಿಸುವರ ಕಣ್ಣೆ ನಭಂ ಪೂವಡೆದಂತ ||೫೩ +: ನೆನೆಸಿ, 11 _n 10