ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್ಣಾಟಕ ಕಾವ್ಯಮಂಜರಿ ಇ ven *• • • • • • • • • J==tw ತೋರಮೊಲೆಯು ಸಾಲುಂ ಸೊಗಯಿಸಿದುವು ! ವಾಂನಿಧಿಯಜಲಮಂ ತರಲೆನುತವೆ | ಭೂರನೆ ಎಂದು ಮುಸುಕಿದ ವೃತ್ತ ಪಯೋಧರವೆಂಬಂತೆ || ೧೩ ಮತೆ ಮರಾಳಗವನಳು ಮೊಗೆಯಲಿ ! ನುತ್ತ ಕೊಡನನುದಕದೊಳಗುಣಸೆ ಚ | ಅತ್ತರವಾದುದು ನಮೋಹಕರಂಡಕದಂತೆಸೆವ || ವೃತ್ಕುಚಕ್ಕೆಣೆಯೆನುತಡಿಗರಂ || ಬೆತ್ತುವು ತಾವಿವೆನುತ ಕಡುವು ಸಿ೦ || ದತ್ತಿ ಹುಡುಕುನೀರದ್ದು ವ ತೆಆನಂ ತೂಟವ ನುಂಗಿನೊಳು || ೧೪ ಮೊಗೆದುದಕವನೊಬ್ಬನೆ ನುಡನಂ | ಮುಗುದೆಯರೆರಡುಂ ಚಂದಳದಿಂದವೆ | ನೆಗಸಿ ಮನೋರಾಗದಿ ರಂಜಿಪ ಸಿರಿದಲೆಯೊಳಗೇಅಸಲು || ಬಗೆಗೊಳಿಸಿತು ಬಲ್ಲವರಂ ತಮ್ಮದು | ಮೊಗಮೆಂಬಸರಂಜೆಯ ಕನ್ನಡಿಯೊಳೆ | ಸೊಗಯಿಸ ತಳಿರನಿರಿಸಿ ಪೊಸಕಳಸಮನೇwಸುವಂದದೊಳು ||೧೫ ಉರಿವ ಬಿಸಿಲ ಹೊತ್ತಿನೊಳೆಯುರುತತಿ | ಭರದಿಂ ಜಳಕಂ ಪೊಕ್ಕು ಮುಂಗುವ | ಸುರಭಿಲತಾಕೋಮಲೆಯರ ಮೇಲುದವಾನಿಡುಗಲನವಿರುಂ || ಪರಕಲಿಸುತ ತೇಲಿ ಕರಂ ಸೊಗಯಿಸಿ | ತುರುಮುದದಿಂ ತೊವೆ ಸುಗುವ ಕ | ತುರಿಯಂ ಚಂದನಮಂ ಕಣೋ೪ಪಂದದಿ ಲೇಪಿಸಿದಂತೆ || ೧೬ ಇತದಿಂ ಶೋಭಾಕರವರೆದಾ | ಸೂತನಿಯ ಬಲದ ತಡಿವಾಳ | ಭೂತರುಣೀಪಾಣೇಶಂ ತನ್ನ ಚತುರ್ಬಲಮಂ ಬಿಡಿಸಿ | ಆತರಳಾಕ್ಷಿ ಸುಲೋಚನೆಯಂ ವಿ | ಖ್ಯಾತರ ವಿಜಯಜಯಂತನುಜರಂ | ಪ್ರೀತಿಯಿನಿರದೇವರೊಳೆ ತಾನಿಂತಂದು ನಿರೂಪಿಸಿದಂ ||೧೭