ಪುಟ:ಅನುಭವಸಾರವು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ಳ M c 1

  • ಅಂತಾಗೆಜಡಭಾವವಂತಾನಾತ್ಮನೆಂ। ಬಂತೆ ಕೋರುತ್ತ ಮಿದೆ ಗು

ರೂತ್ತಮ ನೀವಿ | ದಂ ತಿಳುಹಬೇಹುದೆನಗೆಲ್ಲು ! ೫ ನೇ ಸೂತ್ರ ಅನುಭೂತಾರ್ಥಸ್ಮರಣನಿರೂಪಣ. ತನಿನಿದೆಯೊಳಗನುಭವಿಪಕರಣಮುಂಟದಂ | ನಿನಗೆಸಳುವ ನೀನೊಲಿದುಕೇಳುಬೋಧ್ಯ !! ತನುಜಕೇಳಾನಿದ್ರೆಯನುಭವಕ್ಕಾದಸಾ । ಧನವನಾನಿದ್ರೆಯಳಿದಲಿ ತೋರುತಿಹ ನೆನಹಿನಾಕ್ರಮವನೋರವೆನು; ನೆನಸಲ್ಲಿ ಯುಂ ಮತ್ತೆ ಕನಸಲ್ಲಿಯುಂ ತೋರ್ಪ ತನುವಿಡಿದದೇವ ನನು ಕರ್ಮವಶದಿಂದೆ | ತನಿಸಿದ್ರೆಮುಸುಕುತಿಹುದೊರ್ಮೆ! ೩ ಆನಿದ್ರೆಯೊಳಗಹನುತಾನಖಿಳಕರ್ವಾಭಿ | ಮಾನಸಂಸಾರಸಹಿತೆ ನಿಜಕಾರಣದೊ ಳೇನೆನ್ನದೊಂದೆಲಯಿಸುವುದು! ೪ ಅದರಲ್ಲಿ ಜೀವನೆನಿಸಿದ ಚಿತ್ತು ತನ್ನ ನಿಜ ಪದವಚ್ಛತುರನೊಳಗಡಗಿತೆ ನಿಸಿತೋ। ರ್ಪುದು ಸುಷುಪ್ತಿಯನರಿವುತಿಹುದಿಂತು! ೮ ಹಾಗಾದರೆ ಆತ್ಮನು ಜಡತ್ವವನ್ನು ವಹಿಸಿಸುವವನ ಹಾಗೆ ತೋರುತ್ತದೆ. ಎಲ್ವೆ ಗುರುಶ್ರೇಷ್ಠನೇ ನೀನು ಈ ಸಂಗತಿಯನ್ನು ದಯವಿಟ್ಟು ನನಗೆ ತಿಳಿಸಬೇಕು. ೫ ನೇ ಸೂತ್ರ, ಅನುಭೂತಾರ ಸ್ಮರಣನಿರೂಪಣತಿ ಗಾಗುದೆ ರಲ್ಲಿ ಸುಖಾನುಭವಕ್ಕೆ ಸಾಧನವುಂಟು, ಆದನ್ನು ನಿನಗೆ ಹೇಳುವೆನು. - ಶಿಷ್ಕನೇ ಆದನ್ನು ನಿ(ನು ಸಂತೋಸದಿಂದ ಕೆಳು. ೧ ಮಗನೇ ಆನಿದ್ರಾನುಭವಕ್ಕೆ ಸಾಧನವಾಗಿರುವದನ್ನು ಕೇಳು, ನಿದ್ರೆ ತಿಳಿದ ಮೇಲೆ ತೋರತಕ್ಕ ಆ ಸ್ಮರಣೆಯ ರೀತಿಯನ್ನು ಹೇಳುವೆನು: ೨ ಜಾಗರಾವಸ್ಥೆಯಲ್ಲಿಯೂ ಸ್ವಪ್ನಾವಸ್ಥೆಯಲ್ಲಿಯೂ ಕಾಣುವ ದೇಹವನ್ನು ಹಿಡಿ ದಿರುವ ಜೀವವನ್ನು ಕರ್ಮಾಧೀನದಿಂದ ಒಂದು ವೇಳೆ ಗಾಢನಿದ್ರೆ ಆವರಿಸಿಕೊಳ್ಳು ವದು. ಆ ನಿದ್ರೆಯಲ್ಲಿ ಅಹಂಕಾರವು ತಾನು ಸಮಸ್ತ ಕರ್ಮಾಭಿಮಾನದ ಭಾವನೆಯಿಂದ ಕೂಡಿ ತನಗೆ ಕಾರಣವಾದ ಪ್ರಕೃತಿಯಲ್ಲಿ ಏನೂ ಹೇಳದೆ ಒಂದೇ ಅಡಗುವದು. ಆ ಅಹಂಕಾರದಲ್ಲಿ ಪ್ರಾಜ್ಞ ಜೀವನೆನಿಸಿಕೊಂಡಿರುವ ಆತ್ಮನು ತನ್ನ ನಿತ್ಯಸ್ಥಾನವಾ ದ ಬ್ರಹ್ಮದಲ್ಲಿ ಲೀನವಾಯಿತೆಂಬ ಹಾಗೆ ಕಾಣಿಸುವದು, ಈ ಪ್ರಕಾರವಾಗಿ ಆತ್ಮ ವು ನಿದ್ರೆಯನ್ನು ತಿಳಿಯುತ್ತದೆ. - == = $