ಪುಟ:ಅನುಭವಸಾರವು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ೭ \ ಮದನನ್ಯ ಫುಟವಿದೆಂಬುದರಂತೆ ನೀನೆತತದನೆಂಬವಾಕ್ಯವದುಕಾ ರಕಾರಣವ' ನೊದವಿಸುವುದೆಂಬುದಿದುಮಿಥ್ಯ | 2 ಕುವರ ಕೇಳ್ಳಿಲೋತ್ಪಲವೆನಿಪ್ಪವೊಲು ವಾ 1 ಕ್ಯವೆನೀನೆ ಪರ ಮನೆಂದು ತದ್ದು ಅಗುಣಿ ತವನುಂಟುಮಾಡುತಿಹುದಲ್ಲ | • ಇದುಗನಯ ಪಿಂಡವೆಂಬುದರಂತೆ ನೀನೆಚಿ ತದನೆಂಬ ವಾಕ್ಯವನು ಜಾತಿವ್ಯಕಿದೆ ರ್ಪುದನಾಗಿ ತಿಳಿಯದಿರುಪುತ್ತಾ? ೯ ಗಗನಾಂಶವೆಂದು ತಪ್ಪ ಗನದವಿಕಾರವೆಂದು ಗಣಿಸಲಾ ರದಿಹಫುಟದಬ ಯಂತೆ ಮಗನೆನೀನಿಪ್ಪೆನಿಜದಲ್ಲಿ | ೧೦ ನೀನಿಂತಿದಂತಿYಯನೇನಜೀವೆನಾ! ನಾನು ಪ್ರವಿಶ್ಯನಾಮರೂಪಂ ಬ ಶ್ರುತಿ ತಾನಿರ್ಪುದಾದಕತದಿಂದೆ | ೧೧ ಇದುಕಾರಂ ನೀನೆಸದಮಲ ಬ್ರಹ್ಮವೆಂ | ಬುದರಲ್ಲಿ ವಿಮತಿಗಳ ಬಾಧೆಯಿಲ್ಲಾಗಿ, ಪದುಳದಿಂನಿಜದೊಳಿರುಪುತ್ತಾ | m ೬. ಘಟವು ಮೃತ್ತಿಕೆಗಿಂತಲೂ ಬೇರೆಯಲ್ಲವೆಂದು ಹೇಳುವ ಹಾಗೆ, ನೀನು ಪರವಸ್ತು ವಿಗಿಂತಲೂ ಬೇರೆಯಲ್ಲ ಎಂಬ ವಾಕ್ಯವು ಕಾರ್ ಕಾರಣ ಭಾವವನ್ನು ಸೂಚಿಸುತ್ತದೆ ಎಂಬುವದು ಸುಳ್ಳು. ೭ ಎಲೈ ಶಿಷ್ಯನೇ, ಕೇಳು ; ನೀಲೋತ್ಪಲವೆಂದು ಹೇಳುವ ಹಾಗೆ ನೀನೇ ಪರಮಾತ್ಮನೆಂ ದು ಹೇಳುವ ವಾಕ್ಯವು ಗುಣ ಗುಣಿತ್ವವನ್ನುಂಟುಮಾಡುವದಿಲ್ಲ. ಇದು ಗವಯಮೃಗದ ದೇಹವೆಂಬ ಹಾಗೆ ನೀನೇ ಈಶ್ವರನು ಎಂಬ ವಾಕ್ಯವನ್ನು ಜಾತಿವ್ಯಕ್ತಿಗಳನ್ನು ತೋರಿಸತಕ್ಕದ್ದನ್ನಾಗಿ ತಿಳಿಯಬೇಡ. ೯ ಆಕಾಶದ ಭಾಗವೆಂತಲೂ, ಆಕಾಶದ ವಿಕಾರವೆಂತಲೂ ಎಣಿಸುವದಕ್ಕಾಗದ ಗಡಿ ಗೆಯೊಳಗಣ ಬಯಲಿನ ಹಾಗೆ ನೀನು ಪರಮಾತ್ಮನಲ್ಲಿದ್ದೀಯೆ, ೧೦ ಅನೆನಜೀವನಾನಾನುಪ್ರವಿಶ್ಯನಾಮರೂಪೆ ಎಂಬ ಶ್ರುತಿಯಿರುವುದರಿಂದ ನೀನು ಈ ಸಂಗತಿಯನ್ನು ತಿಳಿ. - ಎಲೈ ಮಗನೇ, ಈ ಕಾರಣದಿಂದ ನೀನೇ ನಿರ್ಮಲನಾದ ಪರಮಾತ್ಮನೆಂಬ ವಿಷಯ ದಲ್ಲಿ ಶತ್ರುಗಳ ಬಾಧೆಯೇನೂ ಇಲ್ಲದಿರುವದರಿಂದ ನೀನು ಸ್ವಸ್ವರೂಪದಲ್ಲಿ ಸಂತೋ ಷದಿಂದಿರು,