ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦) ಜಯನೃಪಕಾರ, • • • • • tv v v ಎಳೆಮುಂಚೆಯನೇತಿಸುವ ನಡೆಯು ಮa | ಗಿಳಿಯಂ ಮಸುವ ನುಣ್ಯಾತಿನ ಮಿಸು | ಪಳಿಗಳ ಸಾಲಂ ಗೆ ಕುರುಳ ಪೊಣರ್ವಯನದಟಲವ || ಅಳಘುಸನದ ಚಕೋರಂಗಳ ಸಂ | ಚಳಮಂ ಮಿಗುವಷ್ಟಿಯ ಸೋಗೆಯ ಎ | ಅಳವಂ ಗೆ ಮುಡಿಯ ಖಗಸುತೆ ಖಗದಂದದೊಳಗಳು |st ತಳುವದೆ ಬಂದಾಪೊಸಪೂವಿನ ಸರ | ವಿಳೆ? ಬಿಯದ ಮುನ್ನ ವೆ ಸಿಡಿದಾಗೃಹ | ತಿಳಕನೊಡನ ಬರಲಾಏದೆ ಚರಮಾಂಗಂ ಬಿಡದು ಸೋಲು || ಅಳಘುಸ್ಸನಯುಗಳ ಘನಕಎರಿದು | ವಿಳ ಸತ್ತ್ವಧುಕಟತಟದಂಬರರರ | ಅಳನೆ ಲಲಿತಮದವತ್ತಾ ಯಿತೆಯನುರಾಗದೊಳುದಳು |ov ಪರಿತದೊಳಂ ಸೋಲಿಸಿ ತನ್ನ ಯ ಸಂ | ದರತಯೊಳಂ ಸೋಲಿಸಿ ಪೊಸಪೂವಿನ | ಸರವಿಳೆಗಿಲಯದ ಮುನ್ನ ವೆ ಸಿಡಿದಂಬರಚರಭೂವರನ || ಕೊರಲೋಳೆ ನವಮಂದಾರದ ಮಾಲೆಯ | ವರುಣಾಂಬುರುಹೋಪಮುಕರಯುಗಲದ | ತರುಣೀಮಣಿ ಕಾಂತಾವತಿ ಸೂಡಿದಳತಿಕಾತರದಿಂದ || ಮಗಳ ಭಿನವಕಂತುಗೆ ಮಾಲೆಯನಿಡ | ಲಗಣಿತಹರ್ಷನನಿಲಗತಿಖಚರಂ | ಸೊಗಯಿಪ ವೈಭವದಿಂದವೆ ನೆರೆದ ನಭಕ್ಚರರೊಡಗೂಡಿ H ನಗರಿಗೆ ನಡೆದು ಬ೦9ಕ ಸುಮುಹೂರ್ತದೊ | ಭೌಗುವಿಗೆಯೊಲವಿಂದಾಯಿಳಯೆಲ್ಲಂ | ಪೊಗಂದದಿ ಸನ್ನಿಧಿಯಿಂ ಕಲ್ಯಾಣಂಮಾಡಿದನವರ್ಗೆ ||೩೦ ಗಿರಿರಾಜಂ ಗೀರ್ವಾಣಾನೀಕದ | ಪೊರೆಯೊಳೆ ಪುಂಣ್ಮುವ ವೈಭವದಿಂದಾ | ತರುಣಶಶಾಂಕಧರಂಗೆ ಭವಾನಿಯನೊಲಿದೀವಂದದೊಳು ||