ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ಜಯನೃಪಕಾವೇರಿ ML revyya ••• • • • • • • • • • • •• ಹಿತಿ ಲಶೋಕವು ನೆಲೋಳೆ ಮೊಗದೊಳ | ಯುತ್ತಿರೆ ಹಆದ ಕೊರಲ ಹಾರದ ಹೊಸ | ಮುತ್ನ೦ ನೋಡುವೆನೆನುತಲೆ ಪೊಟ್ಟಿನಿಸು ತಡೆದು ಬಂದು || ವೃತಸನೆ ಪಂಜರದ ಗಿಳಿಗೆ ಕುಡು | ಕಿಲವಿಂ ಚುಂಬಿಸಿ ಮತ್ತದು ಕಡಿ | ದತ್ತ ಜೋ ಎನುತಿನಿವಿರಿದು ವಂಚಿಸಿದ ಮನೆಯವರಂ ||೩೨ ಇಂತಪ್ಪುವ ಕಾಳದೊಳಾಧರಣೀ | ಕಾಂತಂ ಸಾಯಂಕಾಲದ ವಿಧಿಯುಂ | ಸಂತೂಷಂ ಮಿಗೆ ಮಾಡಿ ಬಳಿಕ ತನ್ನ ನಿಜಾಂತಃಪುರದ || ಕಾಂತಾನಿಕುರುಂಬದ ಮಧ್ಯದೊಳ | ಆ್ಯಂತವಿಲಾಸದೊಳೆಲಗದೊಳಗೆ ಜ | ಯಂತಂ ಕೈಗೆ ಕ ರಂಜಿಸುತಿರ್ಪಂದದಿನಿರ್ದ೧ ||೬೬ ನಿರುತಂ ಶ್ರೀಯುತನುರುತರವಾಹಿನಿ ! ಯರನಂ ನುತಗಂಭೀರಾಕಾಂತಂ | ಏರಿದುಂ ಕಬಳತನರ್ವಾ ಶಾಸೋನಂ ಭುವನಾಧಾರಂ || ಗುರುಚರಿತೋತ್ತಲಿಕಾಸಂಪನ್ನ | ಪರಸೀಮಾಲಂಘನವಿರಹಿತನೆನೆ | ಕರನಿಧಿಯಂತೆ ವಿರಾಜಿಸಿದಂ ಸತ್ರ ಭಕುಲಮಣಿದೀಪ | ೭೪ ಇದು ಸುರನರಸಪರಿವೃತವಿನಮಿತ ! ವಿದಿತವಿನದುಗಣಗಣಯುತಜಿನಪತಿ | ಪದ ಸರಸಿಜಮದಮಧುಕರನತಿಚತುರಕಲಾಪರಿಪೂಣಿ೦ 11. ಸದಮಲಚರಿತಂ ಪ್ರಭುರಾಜಂ ಸ | ಮದದಿಂ ರಚಿಸಿದ ಜಯನೃಪಕಾವ್ಯದೊ | Vದವಿ ಮನೋಹರವಾದುದು ಪದಿಮೂ ಏನೆಯು ಮಿಸುಪ ಸಂಧಿ ||೭೩ ಇಂತು ಹದಿಮೂನೆಯ ಸಂಧಿ ಮುಗಿದುದು. - ~ -