ಪುಟ:ಅನುಭವಸಾರವು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ರಿ | ಬ ೧ } ಓ M ೬ ಪದಪಾಣಿಶಿರಮಿವು ರುಧಿರರೇತಂಗಳಿ೦ ದೊದವಿಪ್ಪವಾಗಿ ಜಲದ ಬೋಬು ಆಕೆಯಂ | ತುದಿಸಿತನುವಡಗುತಿಹುದಿಂತು | v ಅರಿವಲವಿಕಾಯ ವರಿಹಿಕೊಳುತಿಹುದಾಗಿ ಯರಿಹಿಕೊಳುತಿರ್ಪು ದರಿವಲ ವದುಬಚ | ಬರಿಯಪಟದಂತಿದನುಮಾನ | ಶ್ರವಣಾದಿಬುದ್ದೀಂದ್ರಿಯವನುವಾಕ್ಕರಮುಖ್ಯ| ವಿವಿಧಕಕ್ಕೇಂದ್ರಿಯ ವನುಸಂವಿತ್ತೆಂಟು | ದವಿರತಂಫುಟಸದೊಡಲಂತೆ ! ೧೦ ಬಲ್ಲ ಹನೆ ಶಬ್ದಾ ದಿಯಲ್ಲಿ ಯೋವಚನಾದಿ | ಯಲ್ಲಿ ನಿಯಮ || ವಿಡಿದಿಂದ್ರಿಯಪಕರ ದಲ್ಲಿ ಯಾತ್ಮತವಿಹುದೆಂತು | ೧೧ ತಮ್ಮ ವಿಪಯಾ ಕಾರನುಂ ಮರೆವವಾಗಿಬ೪ ಕಮ್ಮನನವಿಲ್ಲ ವಾ ಗಿಕರಣಂಗಳನ | ನೊಮ್ಮೆ ಚಿತ್ತೆಂಬುದರಿದ! ೧೦ ಪ್ರಣಾನಿಲಂಗಳಂ ಮಾಣಾತ್ಯನೆಂಬುದಂ, ಜಾಣನಿಂದದುತಿಹ ವಾಸ ದುಸಿರಂತೆ ಕಾಣಿಸುತೊಡಲೊಳಿಹವಾಗಿ. ೬ ಕಾಲು, ಕೈ, ತಲೆ, ಇವು ರಕ್ತರೇತಸ್ಸುಗಳಿಂದ ಉಂಟಾಗಿರುವದರಿಂದ ದೇಹವು ನೀರಿನ ಗುಳ್ಳೆಯಂತೆ ಹುಟ್ಟಿ ಅಡಗಿಹೋಗುವದು. ೮ ಈ ದೇಹವು ಅರಿವಲ್ಲ ಅಂದರೆ ಆತ್ಮನಲ್ಲ, ಯಾಕಂದರೆ ಇಂದ್ರಿಯಾದಿಗಳಿಂದ ತಿಳಿಸಿ ಕೊಳ್ಳಲ್ಪಡುತ್ತದೆ, ತಿಳಿಸಿಕೊಳ್ಳಲ್ಪಡತಕ್ಕದ್ದು ಆತ್ಮನಲ್ಲ. ಹೇಗಂದರೆ, ಬರಿಯಗಡಿಗೆ ಯು ಹಾಗೆ ಎಂದು ಹೇಳುವದೇ ಅನುಮಾನ ಕಿವಿ ಮುಂತಾದ ಜ್ಞಾನೇಂದ್ರಿಯಗಳನ್ನೂ ವಾಕ್‌, ಕೈ, ಮುಂತಾದ ಕನ್ನೇಂದ್ರಿಯ ಗಳನ್ನೂ ಆತ್ಮನೆಂಬುವದು, ದೇಹವನ್ನು ಆತ್ಮನೆಂಬುವದು ಹೇಗೋ ಹಾಗೆ ಸಂಭ ವಿಸುವದಿಲ್ಲ. ೧೦ ಎಲೈ ಬುದ್ಧಿಶಾಲಿಯೇ, ಶಬ್ದ ಮೊದಲಾದವುಗಳಲ್ಲಿಯೂ ವಚನ ಮೊದಲಾದವುಗಳ ಲ್ಲಿಯೂ ನಿಯತವಾಗಿರುವ ಇಂದ್ರಿಯಗಳ ಸಮೂಹದಲ್ಲಿ ಆತ್ಮತ್ವವು ಹೇಗಿದ್ದೀತು? ೧೧ ಇಂದ್ರಿಯಗಳು ತಮಗೆ ವಿಷಯಗಳಾಗಿರುವ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವುಗಳ ಸ್ವರೂಪಗಳನ್ನು ಮರೆಯುವದರಿಂದಲೂ ತಮಗೆ ತಿಳಿವಿಕೆಯಿಲ್ಲದುದರಿಂ ದಲೂ, ಇಂದ್ರಿಯಗಳನ್ನು ಆತ್ಮನೆಂದು ಹೇಳುವದಕ್ಕಾಗುವದಿಲ್ಲ. ೧೨ ಪ್ರಾಣಾದಿವಾಯುಗಳನ್ನು ಆತ್ಮನೆಂದು ಹೇಳಬೇಡ, ಯಾಕಂದರೆ ಅವು ಬುದ್ದಿ ಶಾಲಿಯಾದವನಿಂದ ಊದಲ್ಪಟ್ಟ ಕೊಳಲೆಂಬ ವಾದ್ಯದಲ್ಲಿ ತುಂಬಿದ ಉಸಿರಿನ ಹಾಗೆ ದೇಹದಲ್ಲಿ ಇರುತ್ತವೆ.