ಪುಟ:ಅನುಭವಸಾರವು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ c 1 ೮-೨ ೬ ನೇ ಸೂತ್ರ-ಈಶ್ವರಂಗವಿಕಾರಿತ್ಪನಿರೂಷಣ. ಅವಿಕಾರಿಯಲ್ಲದಿರುತಿರಲಾಗಿಯಾತ್ಮನಾ | ಭವವಾಲೆಗಳಿಗವಧಿಯಿಲ್ಲನೋಡು || ತ್ರಿಅಂತಲ್ಲ ದಾ ಚಾ ವಂತನೆನಲೀರ೦ | ಸಂತತಂತೆರುತಿಹ ನಾಗಿ ಸರ್ವದಾ | ಚಿಂತಿಸುತಿ ರ್ಸ್ಪನಖಿಳ ವನು || ಈಸರಿಯೋಡಂಬಟೆಡೇ ಪೊಳ ಮಾವ ತಿ | ಲೆಪಮಿಲ್ಲಾಗಿವವ ಪಾಶಬಂಧನಂ ರೂಪುಗೊಂಡಿರ್ಪುದನುದಿನವು | ೩ ಭವಂಗದಿರಲುಮೊಕ್ಷ ವಿಧಾನದಾಶಾಸ್ತ್ರ ನಿನಹಾದಿವ್ಯ ರವರು ದಾಗಿ ಸಂನಿಧಾ / ನವದೆರ್ಕತವವವಂಗೆ | ಮತ್ತೆ ಸುಧಾರಣನಿಮಿತ್ತಮಂ ಪೇಳಲಾ 1 ಚಿತು ಲಯವಿಕೃತಿಗಳನು ೪ುದೆಂಬುದಾ | ಮತ್ತು ಫುಟಕಾರಕನವೊಲು | ಅದು ಕಾರಣಂ ಜಗದುತಾನನಿರ್ವಾಯ್ಯ ! ಪದವಾದಮಾಯೆಯಿಂದೀ ತಸಂಸಿಧಿಯೊಳುದಿಸುವುದನೇಕ ವಿಧವಾಗಿ || ೬ ನೇ ಸೂತ್ರ – ಈಶ್ವರನಿಗೆ ಅ .ಕಾರಿತ್ವ ಸಿರೂಪಣೆ. ಪರಮಾತ್ಮನು ವಿಕಾರರಹಿತನಾಗಿರದಿದ್ದಲ್ಲಿ ಜನನಮರಣಪರಂಪರೆಗೆ - ಕೊನೆಯೇ ಇಲ್ಲದಂತಾಗುತ್ತಿತ್ತು ನೋಡು. ಹಾಗಲ್ಲದೆ ಈ ಶ್ವರನ ಇಚ್ಛೆಯುಳ್ಳವನೆಂದು ಹೇಳಿದರೆ ಯಾವಾಗಲೂ ತೊ ! ರುತ್ತಾ ಇರುವದರಿಂದ ಯಾವಾಗಲೂ ಪ್ರವಂತನನ್ನು ಚಿಂತಿಸುತ್ತಿರುವನೆಂದು ದೇ ಳಬೇಕಾಗುವದು. ಆ ರೀತಿಯಾಗಿ ಒತಲ್ಲಿ ಎಂದಿಗೂ ವೃತ್ತಿ ನಾಶವಾಗುವದರಿಂದ ನಿರಂತ ರದ ಸಂಸಾರವೆಂಬ ಹಗ್ಗದ ಕಟ್ಟು ತಾಸುತ್ತಲೇ ಇರಬೇಕು. ಸಂಸಾರವು ಕೆಡದಿದ್ದಲ್ಲಿ ಮೇ ಕ್ಷವನ್ನು ವಿಧಿಸುವ ಶಾಸ್ತ್ರಸಮದ ಮೂಂತ ಾದದ್ದು ನಿಸ್ಸಯೋಜನ ವಾಗ ಬೇಕು, ಆದರು ಈಶ್ವರನಿಗೆ ಸಾವಿಹೈವೆ ಕರ್ತೃತ್ವ ವಾಗಿದೆ. ೪ ಮತ್ತು ಆ ಪರಮಾತ್ಮನನ್ನು ಸಾಧಾರಣವಾದ ನಿಮಿತ್ತ ಕಾರಣವೆಂದು ಹೇಳಿದರೆ ಆತನು ಕುಂಬಾರನಂತೆ ನಾಶ ವಿಕಾರ ಇವುಗಳುವನೆಂದು ಹೇಳಿದ ಹಾಗಾಯಿತು. ೫ ಆದ ಕಾರಣದಿಂದ ಈ ಪ್ರಪಂಚವು ಹಾಗೆ ಹೀಗೆ ಎಂದು ಹೇಳಲಶಕ್ಯವಾದ ಲಕ್ಷಣ ವುಳ್ಳ ಮಾಯೆಯಿಂದ ಈಶ್ವರನ ಸಮೀಪದಲ್ಲಿ ಅನೇಕ ಪ್ರಕಾರವಾಗಿ ಹುಟ್ಟುವದು. ಎ