ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

561 ಕರ್ಣಾಟಕ ಕವಿಚರಿತೆ ಇವರನ್ನು ಹೊಗಳಿದ್ದಾನೆ. ಈಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ... ಸಾಲಕ್ಕೆ ಭೀತನಾಗಿರು | ನಾಲಗೆಯುಂಟೆಂದ, ಹಲವ ಗಹದಿರೆಂದುಂ | ಬಾಲೆಯರ ನಂಬಲಾಗದು | ಸೋಲದಿರಾಗೆಲುವರೊಡನೆ ಸಿದ್ದನ ವಚನಂ | ಬಗೆಯದ ನೆಂಟರ ಮನೆಗo\ ಜಗಳವನಾಡುತ್ಯಮಿರ್ಪ ತಾಣತೆ ಮತ್ಯಂ | ಪಗೆರ್ಪ ಪಳ್ಳಿಯೊಳಗಂ | ಸುಗಲಾಗದು ಕಷ್ಟವೆಂದನಾ ಕವಿಸಿದ್ಧ || ಚಂದನವೆಂಬುದು ಶಿಶಿರ೦ | ಚಂದನದಿ, ಶಿಶಿರ ವಪ್ಪುದುಡುಪತಿಬಿಂಬಂ ! ಚಂದನದಿಂ ಶಶಿಮಂಡು | ದಿಂದಂ ಸಿರಿದಾದ ತಣ್ಯ ಸತ್ಸಂಗತಿಯೊಳ್ | ಬಸವ ಸು 1700 ಇವನು ರೇಣುಕಾಠ್ಯಚರಿತೆಯನ್ನು ಬರೆದಿದ್ದಾನೆ. ಇತನು ವೀರ ಶೈವಕವಿ,ಇವನ ತಂದೆ ಗುಡ್ಡದ ವೀರೇಶ್ವರನ ಕುಲಾಬಿ ಚಂದ್ರ ವೀರಣ್ಣ ಡೆಯ, ಗುರು ರಾಮಗಿರಿಯ ಕರಿಯದ್ದೇಶ, ಸ್ಥಳ ದೇವಪುರ, ಇವನೆ ಕಾಲವು ಸುಮಾರು 1700 ಆಗಿರಬಹುದು. ಈತನ ಗ್ರಂಥ ರೇಣುಕಾ ನ್ಯಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 15, ಪದ್ಯ 1675, ಇದಕ್ಕೆ ರೇವಣಸಾಂಗತ್ಯ ಎಂಬ ಹೆಸರೂ ಉಂಟು. ಇದರಲ್ಲಿ ವೀರಶೈವರ ಪಂ. ಚಾಚಾತ್ಯರೊಳಗೆ ಮೊದಲನೆಯವನಾದ ರೇಣುಕಾರನ ಅಥವಾ ರೇವಣಾ ರನ ಕಥೆ ಹೇಳಿದೆ. ಆರಂಭದಲ್ಲಿ ಶಿವಸ್ತುತಿ ಇದೆ, ಬಳಿಕ ಕವಿ ಪಾಶ್ವತಿ, ವೀರಭದ್ರ, ಷಣ್ಮುಖ, ಪ್ರಭು, ರೇವಣ, ಗಣೇಶ, ವಾಣಿ, ಗುಡ್ಡದವೀರೇಕ ಅವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತಗದು ಬರೆಯುತ್ತೇವೆ-.. ಸಮುದ್ರ ಮೊಗೆವ ಮೇಘಗಳಿಂದ ಹೋಗುವ ನದಿಗಳೆಂದ | ನೆಗೆವ ಊಾನ್ಗಳ ಘನರವದಿ | ತೆಗೆದುಬ್ಬುವ ಘುಳುಘಳಿಪಬ್ಬರಗಳ | ಬಗೆಯೊಳೊಪ್ಪಿದುದಿಂಗಡಲು » 1, Vol T. 1,62,