ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಕ್ರೀಭಾಗವತ ಮಹಾಪುರಾಣ ೪೨೫ -~ - " . - . . . ೦೫:೧೩, ೧೯ ಏಪ್ರಿಲ್ ೨೦೧೮ (UTC)~ Ananth subray(Bot) (ಚರ್ಚೆ) ೦೫:೧೩, ೧೯ ಏಪ್ರಿಲ್ ೨೦೧೮ (UTC) ~ ~~ ಬಾಹ* ಪ್ರತ್ಯೇಹ ಪರತ್ರ ವಾಥ ಕೈವಲ್ಯನಾಥ ಪ್ರಯಪಾರ್ಶ್ವವರ್ತಿನಃ | ಆ ಸದ್ಯ ದೇವಂ ಗಿರಿಶಂ ಯದೃಚ್ಛಯಾ ಪಸಃ ಪರಂ ನೂನ ಮಥ ಪ್ರಚೇತ ಸಃ|೨|| ಮೈ ತೇಯಃ| ಪ್ರಚೇತಸೂತರುದಧ ಏತು ರಾದೇಶಕಾರಿಣಃ! ಜಪಯಜ್ಜೆನ ತಪಸು ಪುರಂಜನ ಮುತೋಪರ್ಯ | 4 || ದಶವರ್ಪಸಹ ಸಾಂತೇ ಪುರುಷರು ಸನಾತನಃ | ತೇಪು ಮಾವಿರವೂ ೩೬೦ ಕಾಂ ತೇನ ಶವರ್ಯ ಚಾ !! 31 ಸುಪರ್ಣ ಧ ಮಾರೂಢ ಮೇರುಶೃಂಗ ವಿವಾಂಬುದಃ | ಪೀತವಾಸಾ ಮಣಿಗಿವಃ ಕುರ್ವ್ರ ವಿತಿ ಸಿರಾ ದಿಶಃ Val ಕಾಶಿಷ್ಣುನಾ ಕನಕ ವರ್ಣವಿಭೂಷಣೇನ ಭಾಜಪೋಲವದನೋ ವಿಲಸ -- --- ಶಿಷ್ಯನಾದ ಮೈತೆಯನೆ! ಯದೃಚ್ಛಯ. ಮಾರ್ಗವಶದಿಂದ, ಗಿರಿಕಂ- ಶಿವನನ್ನು, ಆಸಾದ್ಯ - ಹೊಂದಿ ಕೈವ .... ನಃ- ಮೋಕ್ಷ ಧಿ ಪತಿಯಾದ ವಿಷ್ಣುವಿಗೆ ಮಿತ್ರನ: ದ ಮಹಾದೇವನ ಬಳಿಯಲ್ಲಿರುವ ಪ್ರಚ್ ತಸಃ - ಪ್ರಚೇತಸರು, ಪರಂ .ಮೋ ಕವನ್ನು , ನೂನಂಪ್ರಾಪು 8 – ಹೊಂದಿದ್ದು ದಿಟವೇಸರಿ, ಅಥ- ಆದರೆ, ಇಹ - ಇಲ್ಲಿಯ, ಪರತ್ರ- ಪರಲೋಕದಲ್ಲಿಯ, ಕಿಂ - ಏನು ಫಲವನ್ನು ಪಡೆದರು ೧ol! ಮೈತ್ರೇಯ ನು ಹೇಳುತ್ತಾನೆ, ಪುಚೇತಸಃ - ಪುಚೇತನರು, ಅಂತರುದಧ - ನಡುಗಡಲಲ್ಲಿ ಪಿತುಃ - ತಂದೆಯ, ಆದೇಶ ಕಾರಿಣಶಿ- ಆಜ್ಞೆಯನ್ನು ನಡೆಯಿಸುವವರಾಗಿ, ಜಪ ... ನ, ಜಪ-ಯಜ್ಞಗಳಿಂದಲ, ತದನು, ತಪಸ್ಸಿನಿಂದಲೂ, ಪುರಂಜನಂ - ಹರಿಯನ್ನು , ಅಪ್ಪರ್ಯ - ಸಂತೋಷಗೊಳಿಸಿದರು !೩ ಸನಾತ ನಃ ಪುರುಷಃ- ಪ್ರರಣ ಪುರುಷನು, ದಶ...ತೇ - ಹತ್ತು ಸಾವಿರ ವರ್ಷಗಳ ಕಡೆಯಲ್ಲಿ, ಕಾಂತೇನ- ಸೌಮ್ಯ ವಾದ, ರುಚಾ - ತೇಜಸ್ಸಿನಿಂದ, ಕೃಚ್ಛ - ಕಿನ್ಮವನ್ನು, ಶವರ್ಯ - ಶಾಂತಿಗೊಳಿಸುತ್ತಾ, ತೇ ಪೈಂ - ಅವರಿಗೆ, ಆವಿರಛತ್ರ - ಪ್ರತ್ಯಕ್ಷನಾದನು || ೪ | ಮೇರುಶೃಂಗ- ಮೇರುಶಿಖರವನ, ಅಂದ ಇವ - ಮೇಘದಂತೆ, ಸುಸ... ಧಂ - ಗಂಡನ ಭುಜವನ್ನು, ಆರೂಢಃ - ಏರಿ, ಪೀತವಾಸಃ , ಪೀತಾಂಬ ರವನ್ನು ಧರಿಸಿ, ವಣಿಗ್ರಿವಃ - ಸ್ತು'ವನ್ನು ಪಡೆದು, ದಿಕಃ - ದಿಕ್ಕುಗಳನ್ನು, ಏತಿಮಿರಾ- ಪ್ರಕಾ ಕವನಗಳನ್ನಾಗಿ, ಕುರ್ವ್ರ . ಮಾಡುತ್ತಾ !! ೨ಶಿಷ್ಟನಾ - ಪ್ರಕಾಶಮಾನವಾದ, ಕನಕ...ನ - ಪಡೆಯುವುದೇನೆ ಸರಿಯ. ಅದಕ್ಕೆ ಮೊದಲು ಈಲೋಕದಲ್ಲಿಯ ಪರಲೋಕಗ ಇಲ್ಲಿಯ ಯಾವಯಾನ ಸಿದ್ಧಿಗಳನ್ನು ಪಡೆದರು ? ಇದನ್ನು ತಿಳುಹಬೇಕೆಂದು ಬೆಸಗೊಂಡ ನು || ೨ ಆಗ ಮೈತ್ರೇಯನು ಹೇಳುತ್ತಾನೆ-ಅ ಯ ವಿದುರನೆ ! ಕೇಳು, ಪ್ರಚೇತಸರು ತಂದೆಯಣತಿಯನ್ನ ನುಸರಿಸಿ ನಡುಗಡಲಲ್ಲಿ ಕುಳಿತು, ಜಪ, ಯಜ್ಞ, ತಪಸ್ಸು ಇವುಗಳಿಂ ದ ಭಗವಂತನನ್ನಾರಾಧಿಸುತ್ತಿದ್ದರು !!! ಇಂತು ಹತ್ತು ಸಾವಿರವರ್ಷ ಗಳು ಕಳೆಯಲು, ಪುರಾಣಪುರುಷನಾದ ವಾಸುದೇವಮೂರ್ತಿ ಶಾಂತವಾದ ತನ್ನ ಕಾಂತಿಯಿಂದಲೇ ಅವ ರ ಚಿಂತೆಯನ್ನು ಕಳೆಯುತ್ತಾ, ಪ್ರತ್ಯಕ್ಷನಾದನು || ೨ | ಮೇರುಶಿಖರವನ್ನೇರಿದ ಮುಂಗಾ ರುಮುಗಿಲಂತೆ ಗರುಡನ ಹೆಗಲನ್ನೇರಿ ಪೀತಾಂಬರ ಕೌಸ್ತುಭಕಾಂತಿಗಳಿಂದ ಸಕಲದಿಕ್ಕು ಗಳನ್ನೂ ಬೆಳಗಿಸುತ್ತಿದ್ದನು !!>{!! ನವರತ್ನ ಖಚಿತಗಳಾದ ಭೂಷಣಗಳ ಕಾಂತಿಯು ಕದಪು ಗಳಲ್ಲಿಯ, ಮುಖಕಮಲದಲ್ಲಿಯೂ ಮೆರೆಯುತ್ತಿತ್ತು. ತಲೆಯಲ್ಲಿ ರತ್ನ ಕಿರೀಟವೂ, ಹಗ್ಗ ಗಳಲ್ಲಿ ಶಂಖಚಕ್ರಾದ್ಯಾಯುಧಗಳೂ ಬೆಳಗುತ್ತಿದ್ದುವು. ಮಹರ್ಷಿಗಳು, ದೇವತೆಗಳು, ಗರು 3-54