ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೧೧೧ ಊ ...... . ... . .... .. - ~ ~ ವಣಾತ್ಮನಾ 1 ೪ol! ಧರ್ಮಾರ್ಥ ಕಾಮಮೋಕ್ಷಂ ಯ ಇಚ್ಛೆ ಜೈ ಯ ಆತ್ಮನಃ | ಏಕಮೇವ ಹರೇ ಸತ್ರ ಕಾರಣಂ ಪಾದಸೇವನಂ 118!! ತಾತ ! ಗಚ್ಛ ಭದ್ರಂತೇ ದಮಯವಾ ಸಟಂಶುಚಿ | ಪುಣ್ಯಂ ಮಧು ವನಂ ಯತ್ರ ಸಾಂನಿಧ್ಯ? ಸಿದಾ ಹರೇಃ ॥೪೨ * ಸಾತ್ರಾ 5 ನುಸವ ನಂ ತರ್ಸ್ಮ ಕಾಲಿಂದ ಸ್ಪಲಿಲೇ ಶಿವೇ ! ಕೃತೋಚತಾನಿ ನಿವಸ ನಾ ತ್ಮನಃ ಕಲ್ಪಿತಾಸನಃ !!3.1! ಪ್ರಾಣಾಯಾಮೇನ ತ್ರಿವೃತಾ ಪ್ರಾಣೇಂದ್ರಿಯ ಮನೋಮಂ 1 ಶನೈ ವುದನ್ನ 5 ವಿಧ್ಯಾಯ ನಸು ಗುರುಣಾ -Ananth subray(Bot) (ಚರ್ಚೆ)-~~- ~ - - - ... . .. . . ~ ~ ಆ ಭಗವಂತನನ್ನು, ಭಜ - ಧ್ಯಾ.ಸು # ೪oll ಯಃ - ಭಾವನು, ಆತ್ಮನಃ - ತನಗೆ, ಧರ್ಮಾ ... - ಧರ್ಮ, ಅರ್ಥ, ಕಾಮ, ಮೋಕ್ಷಗಳೆಂವ, ಶ್ರೇಯಃ - ಶ್ರೇಯಸ್ಸನ್ನು , ಇಚ್ಛೆ ಈ -ಬಯಸುವನೊ, ತತ)- ಆ ವಿಷಯದಲ್ಲಿ, ಹರೇಃ - ಹರಿಯ , ಮರ ಬೇರನಂ - ಪಾದಸೇವೆ, ಏಕಮೇವ - ಒಂದ, ಆರಣಂ - ಕಾರಣವು ೧೪೧೧ ಹೇತುತ - ಎಲೆ ತಂದೆಯೇ ! ತತt - ಆದುದರಿಂದ, ಯತ- ಎಲ್ಲಿ, ನಿತ್ಯದಾ - ಯಾವಾ ಗಲ, ಹರೇಃ - ವಿಷ್ಣುವಿನ ಸನ್ನಿ - ಸನ್ನಿಧಿಯುಂಟೋ, ಪುಣ್ಯ-ಪುಣ್ಯಕರವಾದ, ಮಧುವನಂಮಧವನವೆಂಬ, ಶುಚಿ - ಪರಿಶುದ್ಧವಾರ, ಯಮುನಾ ? – ಯಮುನಾನದಿಯ, ತಟಂ - ದಡವನ್ನು, ಗಚ್ಚೆ - ಹೊ೦ದು, ತೆ! – ನಗೆ, ಭದಲ - ಮಗಳಾಗುವುದು !!!! ಕಾಳಿ೦ದ್ದಾಳಿ - ಯಮುನೆಯ, ಶಿವ - ಮಂಗಳಕರವಾದ, ರ್ತ ಸಲಿ? . ಆ ಉದಕ ದಲ್ಲಿ, ಅನುಸವನಂ . ಮರು ಕಾಲಗಳಲ್ಲಿಯೂ, ಸುತ್ತಾ - ಸಾ ನಮಾಡಿ, ಆತ್ಮನಃ - ನಿನಗೆ, ಉಚಿತಾನಿ - ಯೋಗ್ಯಗಳಾದ ಕರ್ಮಗಳನ್ನು, ಕೃತ್ವಾ - ಮಾಡಿ, ಕಿತಾಸನಃ - ಆಸನಗಭ ಕಲಿತು, ನಿವರ್ಸ - ಕುಳಿತುಕೊಂಡು 113೩1 ತಿವೃತಾ - ರೇಚ ಕಾದಿಗಳಿಂದ ಕೂಡಿದ, ನy- ಏಾಮನ - ಶೈಕಿ ಭಾರಕೆಯಿಂದ, ಚಿಗೆ...ಲ, ಸುyಣ, ಇಂದ್ರಿಯ - a = = = ನಾವಶಗೊಳಿಸಿಕೊಳ್ಳುವ ದಾರಿ ಯಾವುದೂ ಇಲ್ಲ. ಆದುದರಿಂದ ವಿಕಾಂತಭಕ್ತಿಯಿಂದ ಅವನನ್ನು ಧ್ಯಾನಿಸು !18-11 ಯವ ಪರಸವಾದರೆ ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥ ಗಳನ್ನು ಬಯಸುವನೋ, ಅವನ ಇಪ್ಪಸಿದ್ದಿಗೆ ಶ್ರೀಹರಿಯ ಪಾದಸೇವೆಯೊಂದೇ ಕಾರ ಅವು !! ಎಲೆ ಮಗುವೆ ! ಆದುದರಿಂದ ಪವಿತ್ರವಾದ ಯಮುನಾ ನದಿಯ ದಡದಲ್ಲಿರು ವ ಪುಣ್ಯಕರವಾದ ಮಧುವನಕ್ಕೆ ತೆರಳು. ಅಲ್ಲಿ ಭಗವಂತನಾವಾಗಲೂ ಸನ್ನಿಧ್ಯವನ್ನು ಪಡೆದಿರುವನು!೨! ಆ ಯಮುನಾನದಿಯ ನ೦ಗಳಕರವಾದ ಜಲದಲ್ಲಿ ತ್ರಿಕಾಲಗಳಲ್ಲಿಯೂ ಸ್ನಾನಮಾಡಿ ನಿನಗುಚಿತಗಳಾದ ದೇವತಾವಂದನಾದಿ ನಿತ್ಯಕರ್ಮಗಳನ್ನಾಚರಿಸಿ, ಸಸಿಕ ಮೊದಲಾದ ಆಸನಗಳನ್ನು ಕಲಿತು, ಸ್ಥಿರಾಸನನಾಗಿ ಕುಳಿತು ರೇಚಕ, ಪೂರಕ, ಕುಂ ಭಕಗಳೆಂಬ ಯೋಗ ವಿಶೇಷಗಳಿಂದ ಪ್ರಣವಾನುಸಂಧಾನಪೂರ್ವಕವಾಗಿ ಶಾಸನಿರೋಧ ವನ್ನು ಮಾಡಿ ಪಂಚಪ್ರಾಣಗಳಲ್ಲಿಯ, ಚಕ್ಷುರಾದಿ ಇಂದ್ರಿಯಗಳಲ್ಲಿಯೂ ಮನಸ್ಸಿನಲ್ಲಿ

  • ನೀ, ಇಲ್ಲಿ ಉಚಿತಾನಿಕೃತ್ವಾ ?” ಎಂಬುದರಿಂದ ಯಮನಿಯದುಗಳೂ, ಕಿತಾಸನಃ' ಎಂ ಬುದರಿಂದ ಆಸನವೂ, (ಮಲಂ ವುದಸ್ಯ ಎಂಬುದರಿಂದ ಪ್ರಾಣಾಯಾಮ, ಪ್ರತ್ಯಾಹಾರಗಳೂ, ಅಭಿ ಧ್ಯಾಯೇತ್ ?'ಎಂಬುದರಿಂದ ಧರಣಾಭನಗಳೂ, ಹೇಳಲ್ಪಡುವ ಕಾರಣ, ಈ ಶ್ಲೋಕಗಳಿಂದ ನಾರದರು ನಿಯು ಧುವನಿಗೆ ಆಸ್ಪ೦ಗ ಯೋಗವನ್ನು ಕ್ರಮವಾಗಿ ಉಪದೇಶಿಸಿದನೆಂದರಿಯಬೇಕು.