ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩8 ಅಧ್ಯಾ. ೪] . ಏಕಾದಶೆಸ್ಕಂಧವ. ವಿಧಿಯಾಗಿ ಪೂಜೆಗಳನ್ನು ಮಾಡಿ, ಸೂತ್ರಗಳಿಂದ ಸ್ತುತಿಸಿ, ನಮಸ್ಕರಿಸ ಬೇಕು. ಪ್ರತ್ಯಕ್ಷದಲ್ಲಿರುವ ಮೂರ್ತಿಯೇ ತನ್ನಲ್ಲಿ ಅಂತರಾತ್ಮನಾಗಿಯೂ ಇರುವಂತೆ ಭಾವಿಸಿ ಹೃದಯದಲ್ಲಿಯೂ ಪೂಜಿಸಬೇಕು. ಭಗವಂತನಿಗೆ ನಿವೇದಿಸಿದ ಅನ್ನ ಶೇಷವನ್ನು ತಾನು ಭಕ್ತಿಯಿಂದ ಭುಜಿಸಬೇಕು. ಆ ಭ ಗವಂತನಿಗೆ ಅರ್ಪಿಸಿದ ತುಲಸೀಪಷ್ಟಾದಿಗಳನ್ನು ಭಕ್ತಿಯಿಂದ ಶಿರಸಾಧಾ ರಣಮಾಡಬೇಕು. ಹೀಗೆ ಕ್ರಮವಾದ ಪೂಜೆಗಳೆಲ್ಲವೂ ನಡೆದಮೇಲೆ, ಆ ಶ್ರೀರದಿಯನ್ನು ಅವನಿಗೆ ಅಸಾಧಾರಣಸ್ಥಾನವಾದ ಪರಮಾ ಕಾಶದಲ್ಲಿ ನೆಲೆಗೊಳಿಸಿದಂತೆ ಉದ್ಯಾನವನ್ನು ಮಾಡಿ, ಪೂಜೆಯನ್ನು ಸಮಾಪ್ತಿಗೊಳಿ ಸಬೇಕು. ಈ ವಿಧವಾಗಿಯೇ ಅಗ್ನಿ, ಸೂಯ್ಯ, ಜಲ ಮೊದಲಾದುವುಗಳಲ್ಲಿ ಯೂ, ಅತಿಥಿಗಳಲ್ಲಿಯೂ, ತನ್ನ ಹೃದಯದಲ್ಲಿಯೂ ಸಲ್ಫಾಂತರಾತ್ಮನಾದ ಆ ಶ್ರೀಹರಿಯನ್ನು ಭಾವಿಸಿ ಪೂಜಿಸತಕ್ಕವನು, ಶೀಘ್ರದಲ್ಲಿಯೇ ಭಕ್ತಿ ಯೋಗದಲ್ಲಿ ಸಿದ್ಧಿಯನ್ನು ಹೊಂದಿ, ಕರಬಂಧವನ್ನು ನೀಗಿ, ಮುಕ್ತಿಯನ್ನು ಪಡೆಯಬಹುದು.” ಎಂದರು. ಇದು ಮೂರನೆಯ ಅಧ್ಯಾಯವು. -


( ಜನಕಾರ್ನಭ ಸಂವಾದವು ) 1 ಭಗವದವತಾರಗಳು, ಆಗ ತಿರುಗಿ ಜನಕರಾಜನು «« ಓ ಮಹಾತ್ಮರೆ! ಭಗವಂತನು ಕರಾ ಥೀನವಾದ ಜನನಮರಣವಿಲ್ಲದವನಾಗಿದ್ದು, ಸ್ಟೇನ್ಲೈಯಿಂದಲೇ ಈ ಲೋ ಕದಲ್ಲಿ ಅವತರಿಸುವನಲ್ಲವೆ ? ಆ ಅವತಾರಗಳಲ್ಲಿ ಹಿಂದೆ ಯಾವಯಾವ ರೂ ಪವನ್ನೆತ್ತಿ ಯಾವಯಾವ ಕಾವ್ಯಗಳನ್ನು ನಡೆಸಿರುವನು. ಈಗ ಯಾವ ಅವ ತಾರದಲ್ಲಿ ಯಾವಕಾರವನ್ನು ಮಾಡುತ್ತಿರುವನು? ಮುಂದೆ ಇನ್ಯಾವ ಅವತಾರಗಳಿಂದ ಯಾವ ಕಾರಗಳನ್ನು ನಡೆಸುವನು? ಇವೆಲ್ಲವನ್ನೂ ನನಗೆ ತಿಳಿಸಬೇಕು.” ಎಂದು ಕೇಳಿದನು. ಅದಕ್ಕಾ ಪ್ರಮಿಳನೆಂಬವನು « ರಾಜೇಂ ದ್ರಾ ಕೇಳು ! ಆ ಭಗವಂತನ ಸ್ವರೂಪಸ್ವಭಾವಗಳು ಅಪರಿಛಿನ್ನವಾದು ದರಿಂದ, ಅವುಗಳನ್ನು ಹೀಗೆಂದು ನಿರ್ಣಯಿಸುವುದು ಸಾಧ್ಯವಲ್ಲ. ಒಂದು ವೇಳೆ ಭೂಮಿಯಲ್ಲಿರುವ ರೇಣುಗಳನ್ನಾದರೂ ಬಹುಕಾಲದವರೆಗೆ ಕಷ್ಯ