ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೩ ಅಧ್ಯಾ ೨೦ ] ಏಕಾದಶxಂಧವು. ಯೋಗವೇ ಸಿದ್ದಿ ಪ್ರದವಾಗುವುದು. ಎಷ್ಟರವರೆಗೆ ಕರಗಳಲ್ಲಿ ವಿಶೇಷವಾಗಿ ನಿರೋದವು ಹುಟ್ಟದಿರುವುದೋ, ಮತ್ತು ಎಲ್ಲಿಯವರೆಗೆ ನನ್ನ ಕಥಾಶ್ರವಣ ಕೀರ್ತನಾದಿಗಳಲ್ಲಿ ಶ್ರದ್ದೆಯು ಜನಿಸದಿರುವುದೇ, ಅದುವರೆಗೂ ತನ್ನ * ವರ್ಣಾಶ್ರಮದ್ದುಗಳನ್ನು ತಪ್ಪದೆ ನಡೆಸುತ್ತಲೇ ಬರಬೇಕು. ಆದರೆ ಆ ಕರಗಳಲ್ಲಿ ಫಲಾಪೇಕ್ಷೆಯನ್ನಿಡದೆ ನಡೆಸುತ್ತಿರಬೇಕು. ಮೋಕ್ಷಪ್ರಾಪ್ತಿ ಯವರೆಗೂ ಹೀಗೆಯೇ ಫಲಾಪೇಕ್ಷೆಯಿಲ್ಲದೆ ಸ್ವಧರಗಳನ್ನು ನಡೆಸುತ್ತ, ಪಂಚಮಹಾಯಜ್ಞಾದಿಗಳನ್ನೂ ನನ್ನ ಆರಾಧನರೂಪವಾಗಿಯೇ ನಡೆಸ ತಕ್ಕವನು ಸ್ವರ್ಗನರಕಗಳನ್ನು ಹೊಂದಲಾರನು. ಅಂತವನಿಗೆ ನನ್ನಲ್ಲಿ ಭಕ್ತಿಯೋಗವು ಪರಿಪಕ್ಷವಾಗಿ, ಆ ಮೂಲಕವಾಗಿ ಮೋಕ್ಷವೇ ಕೈಗೂ ಡುವುದು. ಆದುದರಿಂದ ಕರಗಳನ್ನು ಫಲಾಬಿಸಂಧಿಯಿಂದ ನಡೆಸಬಾ ರದು. ಅಂತವನು ಮನುಷ್ಯ ಶರೀರದಲ್ಲಿರುವಾಗ ನಿಷಿದ್ಧಕಗಳನ್ನು ತ್ಯ ಜಿಸಿ, ಸ್ವಧಯ್ಯಗಳನ್ನು ನಡೆಸುವುದರಿಂದ ಶುದ್ಧನಾಗಿ, ಪವಿತ್ರವಾದ ಜ್ಞಾ ನಯೋಗವನ್ನಾಗಲಿ, ಯಾವುದೋ ಒಂದು ಭಾಗ್ಯವಿಶೇಷದಿಂದ ನನ್ನಲ್ಲಿ ಆಕಸ್ಮಿಕವಾಗಿ ಜನಿಸಿದ ಭಕ್ತಿಯೋಗವನ್ನಾಗಲಿ ಹೊಂದಿ, ಆ ಮೂಲಕ ವಾಗಿ ಮೋಕ್ಷವನ್ನು ಪಡೆಯಬಹುದು. ಈ ವಿಧವಾಗಿ ಜ್ಞಾನಭಕ್ತಿಗಳಿಂದ ಸುಲಭವಾಗಿ ಮೋಕ್ಷವನ್ನು ಕೈಗೂಡಿಸುವುದಕ್ಕೆ ಮನುಷ್ಯ ದೇಹವೇ ಉ ತಮಸಾಧನವು. ಆದುದರಿಂದ ಸ್ವರ್ಗನರಕಗಳಲ್ಲಿರುವವರೂ ಈ ಮನು ಹೈದೇಹವನ್ನೇ ಕೋರುವರು. ಸ್ವರ್ಗನರಕದೇಹಗಳು ಹೀಗೆ ಮೋಕ್ಷ

  • ಮೋಕ್ಷಪ್ರಾಪ್ತಿಯವರೆಗೂ ಕರ ವಾಸನೆಯಮಾತ್ರ ಅನುವರ್ತಿಸಿಬರುತ ಲೇ ಇರುವುದರಿಂದ, ಆಯಾಕರಗಳನ್ನು ಫಲಾಪೇಕ್ಷೆಯಿಲ್ಲದೆ ನಡೆಸುತ್ತ ಬರದೇ ಕಂದು ಗ್ರಾಹ್ಯವು

- + ಜ್ಞಾನಯೋಗಾಧಿಕಾರಿಯಕೂಡ, ಆಯೋಗವು ಪರಿಪಕ್ವವಾಗುವ ವರೆಗೆ, ತನ್ನ ವರ್ಣಾಶ್ರಮಧರಗಳನ್ನು ಫಲಾಪೇಕ್ಷೆಯಿಲ್ಲದೆ ನಡೆಸುತ್ತಿರಬೇಕು, ಜ್ಞಾ ನಯೋಗವೇ ಭಕ್ತಿಯೋಗಕ್ಕೆ ಉಪಕರಕರೆನಿಸಿದ್ದರೂ, ಆ ಜ್ಞಾನಯೋಗಸಿದ್ದಿಗೆ ಮೊದಲೇ ಮನುಷ್ಯನಿಗೆ ಒಂದಾನೊಂದು ಭಾಗ್ಯವಿಶೇಷದಿಂದ ಭಕ್ತಿಯೋಗವು ಲಭಿಕ ಖಹುದಂದು ಗ್ರಾಹನ, 162 3 -- ----- --

=------- - --