ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಶ್ರೀಮದ್ಭಾಗವತವೆ [ಅಧ್ಯಾ, ಮನುವಿನಿಂದೀಚೆಗೆ ಭೂತಭವಿಷ್ಯದ್ವರ್ತಮಾನಕಾಲಗಳಲ್ಲಿ ಪ್ರಸಿ ದ್ಯಗಳಾದ ರಾಜಕುಲಗಳ ಪರಂಪರೆಯನ್ನು ತಿಳಿಸುವುದೇ ವಂಶವು. ಆಯಾವಂಶಗಳಿಗೆ ನಿರಾಹಕರಾದ ರಾಜರ ಚರಿತ್ರೆಗಳನ್ನು ತಿಳಿಸು ವುದು ವಂಶಾನುಚರಿತವು. ಈ ಪ್ರಪಂಚಕ್ಕೆ, ಕಾಲ ಕಮ್ಮ ಸ್ವಭಾವಪ್ರಯುಕ್ತಗಳಾಗಿ ಸಂಭವಿ ಸುವ, ನೈಮಿತ್ತಿಕ, ಪ್ರಾಕೃತಿಕ, ನಿತ್ರ, ಅತ್ಯಂತಿಕಗಳೆಂಬ ನಾಲ್ಕು ಬಗೆಯ ಪ್ರಳಯಗಳನ್ನು ವಿವರಿಸುವುದೇ ಸಂಸ್ಥೆಯೆನಿಸುವುದು. ಅಜ್ಞಾನಮೂಲಕವಾಗಿ ಕರೆಗಳನ್ನು ನಡೆಸತಕ್ಕೆ ಜೀವವೇ, ಈ ಪ್ರ ಪಂಚ ಸೃಷ್ಟಿಗೆ ಕಾರಣವು, ಎಂದರೆ, ಜೀವಾತ್ಮಗಳಿಗೆ ಕರ ಫಲಗಳನ್ನ ನಭ ವಿಸುವುದಕ್ಕಾಗಿಯೇ ಪ್ರಪಂಚಸೃಷ್ಟಿಯೆಂಬುದನ್ನು ಹೇಳುವುದು ಹೇ ತುವೆನಿಸುವುದು. ಏಕೆಂದರೆ, ಜೀವಾತ್ಮಗಳು ಸೃಷ್ಟಿಗೆ ಮೊದಲು, ದೇವಾ ಏನಾಮರೂಪಗಳಿಲ್ಲದೆ ಹಿಂದೆ ತಾವು ಅನುಭವಿಸಿ ಪಕ್ಕ ಆತ್ಮ ವಾಸನೆ ಯಿಂದಮಾತ್ರ ಕೂಡಿರುವುವು. ಹಾಗೆ ಕರ ವಾಸನೆಯಿಂದ ಕೂಡಿದ ಜೀವ ಗಳೇ ಸೃಷ್ಟಿಗೆ ನಿಮಿತ್ತವಾಗುವುದರಿಂದ, ಜೀವಗಳು ಹೆತ್ತುವೆನಿಸುವುವು ) ಪ್ರಕೃತಿ ಪುಣೆ ರಸಗಳಾದ ಕ೦ಗಳಲ್ಲಿ ನಡೆಯುವ, ಜಾಗರ, ಸ್ವಪ್ನ, ಸುಷುಪ್ತಿಯೋಬ ಮರಬಗೆಯ ಜೀವವ್ಯಾಪಾರಿಗಳಿಗೆ, ಪರಮಾ ತನು ತಾನೇ ಸಿರಾಹಕಸಿಸಿದ್ದರೂ, ಆ ಅವಸ್ಥೆಗಳಿಗೆ ತಾನು ಈಡಾಗ ಒರುವನು. ಹೀಗೆ ಜಾಗರಾದ್ಯವಸ್ಥೆಗಳಲ್ಲಿ ಸಂಬಂಧಾಸಂಬಂಧವೆಂಬ) ಅನ್ವಯವ್ಯತಿರೇಕಗಳೆರಡಕ್ಕೂ ಆಶ್ರಯವಾದ ಯಾವ ಪರಬ್ರಹ್ಮ ನುಂಟೋ, ಅದೇ ಜಾಶ್ರಯವೆನಿಸುವುದ, ಬೇರೆರ್ಬೆರೆ ನಾಮರೂಪಗ ಳುಳ್ಳ ಫುಟಪಟಾ ಬದ್ರವ್ಯಗಳಿಗೆ, ಉತ್ಪತ್ತಿ ಮೊದಲುಗೊಂಡು ಏನಾಶ ಪಠ್ಯಂತವಾಗಿ, ಆಯಾ ಆವಸ್ಥಾಭೇದಗಳು ಕಾಣುವುದಲ್ಲವೆ? ಹಾಗಿದ್ದರೂ ದ್ರವ್ಯಕ್ಕೆ ಈ ಉತ್ಪತ್ತಿ ವಿನಾಶಾದ್ಯವಸ್ಥಾಭೇದಗಳು, ಏಶಿಪ್ನದಶೆಯಲ್ಲಿಯೇ ಹೊರತು, ವಿಶೇಷ್ಯಮಾತ್ರವಾದ ಮೂಲದ್ರವ್ಯರೂಪದಲ್ಲಿ ಆ ವಿಕಾರಗಳಿಲ್ಲ. ಹಾಗೆಯೇ ಬ್ರಹ್ಮವುಕೂಡ, ಚಿದಚಿತವಾದ ಕಾಲ್ಯಾವಸ್ಥೆಯಲ್ಲಿ ಆಯಾವಿಕಾರಗಳೊಡನೆ ಸಂಬಂಧವನ್ನೂ, ನಿಜಸ್ವರೂಪದಲ್ಲಿ ಅವುಗಳಿಂದ